ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Insect Eater Plant

ADVERTISEMENT

ಬಲಿಷ್ಠ ಭಯಾನಕ ದವಡೆಗಳಿರುವ ಸಾರಂಗ ಜೀರುಂಡೆ

ಅಬ್ಬಾ! ನೋಡಲು ಎಷ್ಟು ಭಯಾನಕವಾಗಿವೆ ಈ ಕೀಟಗಳು. ಗಂಡು ಸಾರಂಗ ಅಥವ ಜಿಂಕೆಗಳಿಗಿರುವ ಕವಲೊಡೆದ ಕೋಡುಗಳಿವೆಯೆಲ್ಲಾ. ಆಕಸ್ಮಾತ್ ನಾವೆನಾದರೂ ಇದನ್ನು ಕೈಗೆತ್ತುಕೊಂಡರೆ ನಮ್ಮ ಬೆರಳನ್ನೇ ಕತ್ತರಿಸಬಹುದೆ? ಎಂದೆಲ್ಲಾ ನಮ್ಮ ಮನದಲ್ಲಿ ಹಲವಾರು ಪ್ರಶ್ನೆಗಳು ಮೂಡಿಸುತ್ತದೆ ಈ ಜೀರುಂಡೆ.
Last Updated 4 ಜುಲೈ 2022, 2:29 IST
ಬಲಿಷ್ಠ ಭಯಾನಕ ದವಡೆಗಳಿರುವ ಸಾರಂಗ ಜೀರುಂಡೆ

ಇದು ಕೀಟ ಭಕ್ಷಕ ಸಸ್ಯವೇ? ಕುಕ್ಕೆ ಬಳ್ಳಿ

ಕುಕ್ಕೆ ಬಳ್ಳಿಯನ್ನು ಕಾಡುಕುಕ್ಕೆ, ಕಲ್ಲುಕುಕ್ಕೆ ಬಳ್ಳಿ ಎಂಬ ಸಾಮಾನ್ಯ ಹೆಸರುಗಳಿವೆ. ‘ಪ್ಯಾಸಿಪ್ಲೋರ ಫಿಟಿಡ’ ಎಂಬುದು ವೈಜ್ಞಾನಿಕ ಹೆಸರು. ಪ್ಯಾಸಿಪ್ಲೋರೇಸಿ ಸಸ್ಯ ಕುಟುಂಬಕ್ಕೆ ಸೇರಿಲಾಗಿದೆ. ಪ್ರಭೇದದ ಲ್ಯಾಟೀನ್ ಭಾಷೆಯಲ್ಲಿ ‘ಫಿಟಿಡ’ ಎಂದರೆ ‘ಕೊಳೆತ’ ಎಂದರ್ಥ.
Last Updated 4 ಮಾರ್ಚ್ 2019, 19:30 IST
ಇದು ಕೀಟ ಭಕ್ಷಕ ಸಸ್ಯವೇ? ಕುಕ್ಕೆ ಬಳ್ಳಿ
ADVERTISEMENT
ADVERTISEMENT
ADVERTISEMENT
ADVERTISEMENT