ಭಾನುವಾರ, 8 ಮಾರ್ಚ್ 2026
×
ADVERTISEMENT

Intelligence

ADVERTISEMENT

ಭಾರತದ ನೌಕಾಪಡೆ ವಿರುದ್ಧದ ಆರೋಪ ಅಸಂಬದ್ಧ–ಕೇಂದ್ರ ಸರ್ಕಾರ

Intelligence Sharing: ಶ್ರೀಲಂಕಾ ಸಾಗರದಲ್ಲಿ ದಾಳಿಗೆ ಒಳಗಾದ ಇರಾನ್‌ ನೌಕೆ ಬಗೆಗಿನ ಗುಪ್ತಚರ ಮಾಹಿತಿಗಳನ್ನು ಭಾರತದ ನೌಕಾಪಡೆಯು ಅಮೆರಿಕಕ್ಕೆ ನೀಡಿತ್ತು ಎಂಬ ಆರೋಪವು ಆಧಾರ ರಹಿತ ಮತ್ತು ಅಸಂಬದ್ಧವಾದದ್ದು ಎಂದು ಸರ್ಕಾರದ ಮೂಲಗಳು ಶುಕ್ರವಾರ ತಿಳಿಸಿವೆ.
Last Updated 6 ಮಾರ್ಚ್ 2026, 14:36 IST
ಭಾರತದ ನೌಕಾಪಡೆ ವಿರುದ್ಧದ ಆರೋಪ ಅಸಂಬದ್ಧ–ಕೇಂದ್ರ ಸರ್ಕಾರ

ಐಎನ್‌ಎಸ್‌ ಶಿಖರ: ನೌಕಾಪಡೆಯಿಂದ ಗುಪ್ತಚರ ವೈಫಲ್ಯ- ಬಾಂಬೆ ಹೈಕೋರ್ಟ್‌

Intelligence Failure: ಭಾರತೀಯ ನೌಕಾಪಡೆಯ ಪ್ರಮುಖ ವಾಯುನೆಲೆಗಳ ಪೈಕಿ ಒಂದಾಗಿರುವ ‘ಐಎನ್‌ಎಸ್‌ ಶಿಕ್ರ’ದ ಸಮೀಪ ಎತ್ತರದ ಕಟ್ಟಡ ನಿರ್ಮಾಣವಾಗುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನೌಕಾಪಡೆಯನ್ನು ಬಾಂಬೆ ಹೈಕೋರ್ಟ್‌ ಶುಕ್ರವಾರ ತರಾಟೆ ತೆಗೆದುಕೊಂಡಿದೆ.
Last Updated 20 ಫೆಬ್ರುವರಿ 2026, 16:34 IST
ಐಎನ್‌ಎಸ್‌ ಶಿಖರ: ನೌಕಾಪಡೆಯಿಂದ ಗುಪ್ತಚರ ವೈಫಲ್ಯ- ಬಾಂಬೆ ಹೈಕೋರ್ಟ್‌

'ಒಡನಾಡಿ'ಗೆ ಗುಪ್ತಚರ ತಂಡ: 3 ವರ್ಷದ ಹಣಕಾಸು ವಹಿವಾಟಿನ ಮಾಹಿತಿ ಸಂಗ್ರಹ

Odanadi Probe: ಮೈಸೂರು 'ಒಡನಾಡಿ' ಸೇವಾ ಸಂಸ್ಥೆಗೆ ರಾಜ್ಯ ಗುಪ್ತಚರ ಇಲಾಖೆ ಸಿಬ್ಬಂದಿ ಭೇಟಿ ನೀಡಿ, ಕಳೆದ 3 ವರ್ಷದ ಹಣಕಾಸು ವಹಿವಾಟಿನ ವರದಿಯ ಪ್ರತಿಗಳನ್ನು ಸಂಗ್ರಹಿಸಿದರು. ನಿರ್ದೇಶಕ ಪರಶು ಪಾರದರ್ಶಕತೆ ಕುರಿತು ಸ್ಪಷ್ಟನೆ ನೀಡಿದರು.
Last Updated 8 ಸೆಪ್ಟೆಂಬರ್ 2025, 5:17 IST
'ಒಡನಾಡಿ'ಗೆ ಗುಪ್ತಚರ ತಂಡ: 3 ವರ್ಷದ ಹಣಕಾಸು ವಹಿವಾಟಿನ ಮಾಹಿತಿ ಸಂಗ್ರಹ

ಗುಪ್ತಚರ ಇಲಾಖೆ ಮುಖ್ಯಸ್ಥ ತಪನ್ ಕುಮಾರ್ ಡೆಕಾ ಅಧಿಕಾರಾವಧಿ ವಿಸ್ತರಣೆ

IB Chief: ಗುಪ್ತಚರ ಇಲಾಖೆ (Intelligence Bureau) ಮುಖ್ಯಸ್ಥ ತಪನ್ ಕುಮಾರ್ ಡೆಕಾ ಅವರ ಅಧಿಕಾರಾವಧಿಯನ್ನು ಒಂದು ವರ್ಷ ವಿಸ್ತರಿಸಿ ಸಿಬ್ಬಂದಿ ಸಚಿವಾಲಯ ಮಂಗಳವಾರ ಆದೇಶಿಸಿದೆ.
Last Updated 20 ಮೇ 2025, 10:33 IST
ಗುಪ್ತಚರ ಇಲಾಖೆ ಮುಖ್ಯಸ್ಥ ತಪನ್ ಕುಮಾರ್ ಡೆಕಾ ಅಧಿಕಾರಾವಧಿ ವಿಸ್ತರಣೆ

ತಂತ್ರಜ್ಞಾನ: ಐಫೋನ್‌ನಲ್ಲಿ ಕನ್ನಡದ ಕಂಪು, ಆ್ಯಪಲ್ ಇಂಟೆಲಿಜೆನ್ಸ್ ಸಾಮರ್ಥ್ಯ

Technology iPhone Kannada: ಆ್ಯಪಲ್ ಸಾಧನಗಳನ್ನು ಸಂಪೂರ್ಣವಾಗಿ ಭಾರತೀಯ ಭಾಷೆಗಳಿಗೆ ಪರಿವರ್ತಿಸುವ ಸಂಗತಿ ಇತ್ತೀಚೆಗೆ ಗಮನ ಸೆಳೆಯುತ್ತಿದೆ. ಆ್ಯಪಲ್ ಇಂಟೆಲಿಜೆನ್ಸ್ ಕೂಡ ಭಾರತೀಯ ಮನಸ್ಸುಗಳನ್ನು ಆಕರ್ಷಿಸುತ್ತಿದೆ.
Last Updated 6 ಮೇ 2025, 23:30 IST
ತಂತ್ರಜ್ಞಾನ: ಐಫೋನ್‌ನಲ್ಲಿ ಕನ್ನಡದ ಕಂಪು, ಆ್ಯಪಲ್ ಇಂಟೆಲಿಜೆನ್ಸ್ ಸಾಮರ್ಥ್ಯ

ಗುಪ್ತಚರ ಮುಖ್ಯಸ್ಥರನ್ನು ಭದ್ರತಾ ಸಲಹೆಗಾರರನ್ನಾಗಿ ನೇಮಿಸಿದ ಪಾಕಿಸ್ತಾನ

ಗುಪ್ತಚರ ವಿಭಾಗ ‘ಐಎಸ್‌ಐ’ನ ಮಹಾ ನಿರ್ದೇಶಕ ಲೆಫ್ಟಿನೆಂಟ್ ಜನರಲ್ ಮೊಹಮ್ಮದ್ ಅಸೀಂ ಮಲಿಕ್ ಅವರನ್ನು ರಾಷ್ಟ್ರೀಯ ಭದ್ರತೆ ಸಲಹೆಗಾರರನ್ನಾಗಿ ಪಾಕಿಸ್ತಾನ ನೇಮಕ ಮಾಡಿದೆ
Last Updated 1 ಮೇ 2025, 3:06 IST
ಗುಪ್ತಚರ ಮುಖ್ಯಸ್ಥರನ್ನು ಭದ್ರತಾ ಸಲಹೆಗಾರರನ್ನಾಗಿ ನೇಮಿಸಿದ ಪಾಕಿಸ್ತಾನ

ಕೇಂದ್ರ ಗುಪ್ತಚರ ಇಲಾಖೆಯ ವೈಫಲ್ಯವೇ ಅಮಾಯಕ ಜನರ ಸಾವಿಗೆ ಕಾರಣ: ಸಿಎಂ ಸಿದ್ದರಾಮಯ್ಯ

Intelligence Failure Criticized: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಪ್ರಕರಣದಲ್ಲಿ ಕೇಂದ್ರ ಗುಪ್ತಚರ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
Last Updated 23 ಏಪ್ರಿಲ್ 2025, 11:22 IST
ಕೇಂದ್ರ ಗುಪ್ತಚರ ಇಲಾಖೆಯ ವೈಫಲ್ಯವೇ ಅಮಾಯಕ ಜನರ ಸಾವಿಗೆ ಕಾರಣ: ಸಿಎಂ ಸಿದ್ದರಾಮಯ್ಯ
ADVERTISEMENT

ಉಕ್ರೇನ್‌ಗೆ ಸೇನಾ ನೆರವು ನಿರ್ಬಂಧ ತೆರವುಗೊಳಿಸಿದ ಅಮೆರಿಕ

ರಷ್ಯಾ ವಿರುದ್ಧದ ಯುದ್ಧದಲ್ಲಿ 30 ದಿನಗಳ ಕದನ ವಿರಾಮಕ್ಕೆ ಸಮ್ಮತಿ ಸೂಚಿಸಿರುವ ಬೆನ್ನಲ್ಲೇ ಉಕ್ರೇನ್‌ಗೆ ಸೇನಾ ನೆರವು ನಿರ್ಬಂಧ ತೆರವುಗೊಳಿಸಿರುವುದಾಗಿ ಅಮೆರಿಕ ಘೋಷಿಸಿದೆ.
Last Updated 12 ಮಾರ್ಚ್ 2025, 3:09 IST
ಉಕ್ರೇನ್‌ಗೆ ಸೇನಾ ನೆರವು ನಿರ್ಬಂಧ ತೆರವುಗೊಳಿಸಿದ ಅಮೆರಿಕ

ಇರಾನ್‌‌ನಿಂದ ಟ್ರಂಪ್ ಹತ್ಯೆಗೆ ನಿಜವಾದ ಬೆದರಿಕೆ: ಅಮೆರಿಕ ಗುಪ್ತಚರ ಎಚ್ಚರಿಕೆ

ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹತ್ಯೆಗೆ ಇರಾನ್‌ನಿಂದ ನಿಜವಾದ ಬೆದರಿಕೆ ಇದೆ ಎಂದು ಅಮೆರಿಕ ಗುಪ್ತಚರ ದಳದ ಮಾಹಿತಿ ಆಧರಿಸಿ ಟ್ರಂಪ್ ಪರ ಚುನಾವಣಾ ಅಭಿಯಾನದ ಸಂಘಟಕರು ತಿಳಿಸಿದ್ದಾರೆ.
Last Updated 25 ಸೆಪ್ಟೆಂಬರ್ 2024, 5:45 IST
ಇರಾನ್‌‌ನಿಂದ ಟ್ರಂಪ್ ಹತ್ಯೆಗೆ ನಿಜವಾದ ಬೆದರಿಕೆ: ಅಮೆರಿಕ ಗುಪ್ತಚರ ಎಚ್ಚರಿಕೆ

ರಾಜಸ್ಥಾನ | ಬೇಹುಗಾರಿಕೆ ಆರೋಪದಡಿ ವ್ಯಕ್ತಿ ಬಂಧನ

ಸೇನಾ ಸಮವಸ್ತ್ರ ಮಾರಾಟದ ಅಂಗಡಿ ನಡೆಸುತ್ತಿದ್ದ ವ್ಯಕ್ತಿಯೊಬ್ಬನನ್ನು ಬೇಹುಗಾರಿಕೆ ನಡೆಸಿದ ಆರೋಪದ ಅಡಿಯಲ್ಲಿ ರಾಜಸ್ಥಾನ ಪೊಲೀಸ್‌ನ ಗುಪ್ತಚರ ತಂಡವು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 15 ಮಾರ್ಚ್ 2024, 2:57 IST
ರಾಜಸ್ಥಾನ | ಬೇಹುಗಾರಿಕೆ ಆರೋಪದಡಿ ವ್ಯಕ್ತಿ ಬಂಧನ
ADVERTISEMENT
ADVERTISEMENT
ADVERTISEMENT