ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

International Film Festival 2019

ADVERTISEMENT

ನಿರಾಶ್ರಿತ ಬಾಲಕನ ಮಾನವೀಯ ಕಥನ

ಗೋವಾದಲ್ಲಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ
Last Updated 21 ನವೆಂಬರ್ 2019, 19:31 IST
ನಿರಾಶ್ರಿತ ಬಾಲಕನ ಮಾನವೀಯ ಕಥನ

ಥ್ಯಾಂಕ್ಯೂ ಸಿನಿಮೋತ್ಸವ 2019: ಸಾರ್ಥಕ ಸಿನಿಮಾ ಮತ್ತೆ ಮತ್ತೆ ಬರಲಿ

ಯುದ್ಧದ ನಿರರ್ಥಕತೆ, ಬದುಕು, ಮನುಷ್ಯ ಸಂಬಂಧ ಹೇಳಲು ಥಳಕು ಬಳುಕಿನ ಅಗತ್ಯವಿಲ್ಲ ಎನ್ನುವುದನ್ನು ಸಿನಿಮೋತ್ಸವದ ಬಹುತೇಕ ಸಿನಿಮಾ ವಸ್ತುಗಳು ನಿರೂಪಿಸಿವೆ. ರಸಾನುಭವ, ಸ್ವಾದ, ಅರ್ಥಪೂರ್ಣ ಗ್ರಹಿಕೆಗಳನ್ನು ಕಟ್ಟಿಕೊಟ್ಟ ಸಿನಿಮೋತ್ಸವ ಮರೆಯಲು ಸಾಧ್ಯವೇ..
Last Updated 28 ಫೆಬ್ರುವರಿ 2019, 20:00 IST
ಥ್ಯಾಂಕ್ಯೂ ಸಿನಿಮೋತ್ಸವ 2019: ಸಾರ್ಥಕ ಸಿನಿಮಾ ಮತ್ತೆ ಮತ್ತೆ ಬರಲಿ

ಬೆಳಗಿನ ಹೊತ್ತು ಬಣಗುಡುವ ಸಿನಿಮೋತ್ಸವ

9.30ಗೆ ಮೊದಲ ಸಿನಿಮಾ ಆರಂಭವಾ ಗುತ್ತದೆ. ಅಷ್ಟು ಹೊತ್ತಿಗೆ ಒರಾಯನ್‌ಗೆ ತಲುಪಲು ಸಾಧ್ಯವಾಗದ ಬಹುತೇಕರು 9.45ರ ನಂತರದ ಸಿನಿಮಾಗಳನ್ನೇ ಆಯ್ಕೆಮಾಡಿಕೊಳ್ಳುತ್ತಾರೆ.
Last Updated 27 ಫೆಬ್ರುವರಿ 2019, 19:45 IST
ಬೆಳಗಿನ ಹೊತ್ತು ಬಣಗುಡುವ ಸಿನಿಮೋತ್ಸವ

ಸಿನಿಮೋತ್ಸವದಲ್ಲಿ ಇರಲಿ ಈ ಚಿತ್ರಗಳ ಮೇಲೊಂದು ಕಣ್ಣು

ಕಥಾವಸ್ತು, ಕಟ್ಟಿಕೊಂಡ ಬಗೆ, ನಿರ್ಮಾಣ ಶಿಸ್ತು, ತಂತ್ರಜ್ಞಾನ, ಕಲಾಪ್ರಜ್ಞೆ, ಆಧುನಿಕ ಸಂವೇದನೆ, ಹೊಸ ದೃಷ್ಟಿಕೋನ... ಹೀಗೆ ಸಿನಿಮಾ ವೀಕ್ಷಕರದು ವಿಭಿನ್ನ ಹುಡುಕಾಟ. ಜಾಗತಿಕ ಸಿನಿಮಾ ಎಂದಾಗ ಕುತೂಹಲ, ನಿರೀಕ್ಷೆಗಳು ಹಲವಾರು. ಇಷ್ಟೊಂದು ಸಿನಿಮಾಗಳಲ್ಲಿ ಯಾವುದನ್ನು ನೋಡಬೇಕು ಎನ್ನುವ ಗೊಂದಲ ಸಹಜ. ಇಲ್ಲಿ ಕೆಲವು ಸಿನಿಮಾಗಳು ಹಲವು ಕಾರಣಗಳಿಂದ ಕುತೂಹಲಕಾರಿ ಮತ್ತು ಅಷ್ಟೇ ವಿಶಿಷ್ಟವಾದವು. ಒಮ್ಮೆ ಈ ಸಿನಿಮಾ ವಸ್ತುಗಳತ್ತ ಕಣ್ಣಾಡಿಸಿ. ಆಯ್ಕೆ ಸುಲಭವಾಗಬಹುದು. ಇದೇ ಫೆ.21ರಿಂದ ಸಿನಿಮೋತ್ಸವ ಶುರು.
Last Updated 19 ಫೆಬ್ರುವರಿ 2019, 19:45 IST
ಸಿನಿಮೋತ್ಸವದಲ್ಲಿ ಇರಲಿ ಈ ಚಿತ್ರಗಳ ಮೇಲೊಂದು ಕಣ್ಣು

11ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: ಬಾಲಿವುಡ್‌ ತಾರೆಯರು ದುಬಾರಿ!

ಉದ್ಘಾಟನೆಗೆ ಅನಂತನಾಗ್ ಅತಿಥಿ
Last Updated 18 ಫೆಬ್ರುವರಿ 2019, 20:30 IST
11ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: ಬಾಲಿವುಡ್‌ ತಾರೆಯರು ದುಬಾರಿ!

ಫೆ. 7ರಿಂದ 11ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೊತ್ಸವ

‘ನೈಸರ್ಗಿಕ ವಿಕೋಪ’ ಈ ಬಾರಿಯ ಥೀಮ್‌
Last Updated 28 ಡಿಸೆಂಬರ್ 2018, 16:35 IST
fallback

ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಲಾಂಛನ ಬಿಡುಗಡೆ

ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ11ನೇ ಆವೃತ್ತಿಯ ಲಾಂಛನವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಶುಕ್ರವಾರ ಬಿಡುಗಡೆ ಮಾಡಿದರು.
Last Updated 28 ಡಿಸೆಂಬರ್ 2018, 7:20 IST
ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಲಾಂಛನ ಬಿಡುಗಡೆ
ADVERTISEMENT
ADVERTISEMENT
ADVERTISEMENT
ADVERTISEMENT