ಶುಕ್ರವಾರ, 4 ಜುಲೈ 2025
×
ADVERTISEMENT

INX Media money laundering case

ADVERTISEMENT

ಏರ್‌ಸೆಲ್‌ ಮ್ಯಾಕ್ಸಿಸ್‌ ಹಗರಣ | ಪಿ. ಚಿದಂಬರಂ ವಿಚಾರಣೆಗೆ ದೆಹಲಿ ಹೈಕೋರ್ಟ್ ತಡೆ

ಏರ್‌ಸೆಲ್‌–ಮ್ಯಾಕ್ಸಿಸ್‌ ಮತ್ತು ಐಎನ್‌ಎಕ್ಸ್‌ ಮೀಡಿಯಾ ಹಗರಣದ ಜೊತೆ ನಂಟಿನ ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರ ವಿಚಾರಣೆಗೆ ದೆಹಲಿ ಹೈಕೋರ್ಟ್ ತಡೆ ನೀಡಿದೆ ಎಂದು ಸುದ್ದಿಸಂಸ್ಥೆ ‘ಎಎನ್‌ಐ’ ವರದಿ ಮಾಡಿದೆ.
Last Updated 20 ನವೆಂಬರ್ 2024, 7:19 IST
ಏರ್‌ಸೆಲ್‌ ಮ್ಯಾಕ್ಸಿಸ್‌ ಹಗರಣ | ಪಿ. ಚಿದಂಬರಂ ವಿಚಾರಣೆಗೆ ದೆಹಲಿ ಹೈಕೋರ್ಟ್ ತಡೆ

ಐಎನ್‌ಎಕ್ಸ್ ಮೀಡಿಯಾ ಪ್ರಕರಣತಡೆಯಾಜ್ಞೆ ಅವಧಿ ವಿಸ್ತರಣೆ

ಪ್ರಕರಣದ ವಿಚಾರಣೆಯನ್ನು ಆಗಸ್ಟ್‌ 27ಕ್ಕೆ ಮುಂದೂಡಲಾಯಿತು.
Last Updated 9 ಆಗಸ್ಟ್ 2021, 11:39 IST
ಐಎನ್‌ಎಕ್ಸ್ ಮೀಡಿಯಾ ಪ್ರಕರಣತಡೆಯಾಜ್ಞೆ ಅವಧಿ ವಿಸ್ತರಣೆ

 ಐಎನ್‌ಎಕ್ಸ್ ಮೀಡಿಯಾ ಪ್ರಕರಣ: ಚಿದಂಬರಂ ವಿಚಾರಣೆ ಅವಧಿ 24ರವರೆಗೆ ವಿಸ್ತರಣೆ  

ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ವಶದಲ್ಲಿರುವ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಅವರ ವಿಚಾರಣೆ ಅವಧಿಯನ್ನು ಅಕ್ಟೋಬರ್ 24ರವರಗೆ ವಿಸ್ತರಿಸಿದ ನ್ಯಾಯಾಲಯ...
Last Updated 17 ಅಕ್ಟೋಬರ್ 2019, 14:48 IST
 ಐಎನ್‌ಎಕ್ಸ್ ಮೀಡಿಯಾ ಪ್ರಕರಣ: ಚಿದಂಬರಂ ವಿಚಾರಣೆ ಅವಧಿ 24ರವರೆಗೆ ವಿಸ್ತರಣೆ  

ಚಿದಂಬರಂ ಬಂಧಿಸಲು ಅನುಮತಿ ಕೋರಿದ ಇ.ಡಿ

ದೆಹಲಿ ಕೋರ್ಟ್ ವಿಶೇಷ ನ್ಯಾಯಾಧೀಶರಿಂದ ವಿಚಾರಣೆ; ಇಂದು ಅದೇಶ
Last Updated 14 ಅಕ್ಟೋಬರ್ 2019, 20:15 IST
ಚಿದಂಬರಂ ಬಂಧಿಸಲು ಅನುಮತಿ ಕೋರಿದ ಇ.ಡಿ

ಅಕ್ಟೋಬರ್ 17ರ ವರೆಗೆ ಚಿದಂಬರಂ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ಐಎನ್‌ಎಕ್ಸ್‌ ಮೀಡಿಯಾ ಪ್ರಕರಣದಲ್ಲಿ ಬಂಧಿತರಾಗಿ ತಿಹಾರ್ ಜೈಲಿನಲ್ಲಿರುವ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರ ನ್ಯಾಯಾಂಗ ಬಂಧನ ಅವಧಿಯನ್ನು ಅಕ್ಟೋಬರ್ 17ರವರೆಗೆ ವಿಸ್ತರಿಸಲಾಗಿದೆ.
Last Updated 3 ಅಕ್ಟೋಬರ್ 2019, 11:23 IST
ಅಕ್ಟೋಬರ್ 17ರ ವರೆಗೆ ಚಿದಂಬರಂ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ಚಿದಂಬರಂಗೆ ಜಾಮೀನು ನಿರಾಕರಣೆ

ಐಎನ್‌ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರಿಗೆ ದೆಹಲಿ ಹೈಕೋರ್ಟ್‌ ಸೋಮವಾರ ಜಾಮೀನು ನಿರಾಕರಿಸಿದೆ.
Last Updated 30 ಸೆಪ್ಟೆಂಬರ್ 2019, 20:00 IST
ಚಿದಂಬರಂಗೆ ಜಾಮೀನು ನಿರಾಕರಣೆ

ಯಾವ ಐವತ್ತಾರರವರು ನಿಮ್ಮನ್ನು ತಡೆಯಲಾರರು : ಪಿ. ಚಿದಂಬರಂ

ಜನ್ಮದಿನದಂದು ತಂದೆಗೆ ಪತ್ರ ಬರೆದ ಕಾರ್ತಿ ಚಿದಂಬರಂ
Last Updated 16 ಸೆಪ್ಟೆಂಬರ್ 2019, 20:21 IST
ಯಾವ ಐವತ್ತಾರರವರು ನಿಮ್ಮನ್ನು ತಡೆಯಲಾರರು : ಪಿ. ಚಿದಂಬರಂ
ADVERTISEMENT

ಪಿಕ್ಚರ್ ಅಭಿ ಬಾಕಿ ಹೈ-ನರೇಂದ್ರ ಮೋದಿ

ಇದು ಕೇವಲ ಟ್ರೇಲರ್ , ಫುಲ್ ಸಿನಿಮಾ ಇನ್ನೂ ಬಾಕಿ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 100 ದಿನಗಳಲ್ಲಿ ಈಗ ಕೆಲವರನ್ನೇ ಕಂಬಿ ಹಿಂದೆ ಕಳುಹಿಸಲಾಗಿದೆ. ಇದು ಕೇವಲ ಟ್ರೈಲರ್ ಮಾತ್ರ ಎಂದು ಪ್ರಧಾನಿ ಹೇಳಿದ್ದಾರೆ.
Last Updated 12 ಸೆಪ್ಟೆಂಬರ್ 2019, 13:40 IST
ಪಿಕ್ಚರ್ ಅಭಿ ಬಾಕಿ ಹೈ-ನರೇಂದ್ರ ಮೋದಿ

ಚಿದಂಬರಂ ಕಸ್ಟಡಿ 30ರವರೆಗೆ ವಿಸ್ತರಣೆ

ಐಎನ್‌ಎಕ್ಸ್‌ ಮೀಡಿಯ ಹಗರಣದ ಆರೋಪದಡಿ ಸಿಬಿಐನಿಂದ ಬಂಧನಕ್ಕೆ ಒಳಗಾಗಿರುವ ಕಾಂಗ್ರೆಸ್‌ ಮುಖಂಡ ಪಿ. ಚಿದಂಬರಂ ಅವರ ಕಸ್ಟಡಿಯನ್ನು ಆಗಸ್ಟ್‌ 30ರವರೆಗೆ ವಿಸ್ತರಿಸಿ ದೆಹಲಿ ಹೈಕೋರ್ಟ್‌ ಸೋಮವಾರ ಆದೇಶ ನೀಡಿದೆ.
Last Updated 26 ಆಗಸ್ಟ್ 2019, 19:51 IST
ಚಿದಂಬರಂ ಕಸ್ಟಡಿ 30ರವರೆಗೆ ವಿಸ್ತರಣೆ

ನಿರೀಕ್ಷಣಾ ಜಾಮೀನು: ಚಿದಂಬರಂಗೆ ಸುಪ್ರೀಂ ಕೋರ್ಟ್‌ನಲ್ಲಿಯೂ ಹಿನ್ನಡೆ

ಮೇಲ್ಮನವಿ ತಿರಸ್ಕರಿಸಿದ ಸರ್ವೋಚ್ಚ ನ್ಯಾಯಾಲಯ
Last Updated 26 ಆಗಸ್ಟ್ 2019, 7:38 IST
ನಿರೀಕ್ಷಣಾ ಜಾಮೀನು: ಚಿದಂಬರಂಗೆ ಸುಪ್ರೀಂ ಕೋರ್ಟ್‌ನಲ್ಲಿಯೂ ಹಿನ್ನಡೆ
ADVERTISEMENT
ADVERTISEMENT
ADVERTISEMENT