ಆ್ಯಕ್ಷನ್, ಹಾರರ್ ಚಿತ್ರದಲ್ಲಿ ‘ಜಿಂಕೆಮರಿ’
ನಾಯಕಿಯೇ ಪ್ರಧಾನವಾಗಿರುವ ಚಿತ್ರಗಳು ಆಗೊಮ್ಮೆ, ಈಗೊಮ್ಮೆ ಬಿಡುಗಡೆಯಾಗುತ್ತಿರುತ್ತವೆ. ಕನ್ನಡದ ನಂದ ಲವ್ಸ್ ನಂದಿತಾ ಚಿತ್ರದ ‘ಜಿಂಕೆಮರಿನಾ’ ಹಾಡಿನ ಮೂಲಕ ಖ್ಯಾತಿ ಗಳಿಸಿದ್ದ ನಟಿ ನಂದಿತಾ ಮೊದಲ ಬಾರಿಗೆ ನಾಯಕಿ ಪ್ರಧಾನ ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ.Last Updated 29 ಅಕ್ಟೋಬರ್ 2019, 4:56 IST