ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

IPL 2020

ADVERTISEMENT

IPL 2021: ಉನ್ನತ ಸ್ಥಾನಕ್ಕೇರುವತ್ತ ಕೊಹ್ಲಿ ಚಿತ್ತ

ರಾಯಲ್ ಚಾಲೆಂಜರ್ಸ್ ಬೆಂಗಳೂರು–ಸನ್‌ರೈಸರ್ಸ್ ಹೈದರಾಬಾದ್ ಮುಖಾಮುಖಿ ಇಂದು
Last Updated 5 ಅಕ್ಟೋಬರ್ 2021, 17:52 IST
IPL 2021: ಉನ್ನತ ಸ್ಥಾನಕ್ಕೇರುವತ್ತ ಕೊಹ್ಲಿ ಚಿತ್ತ

ರೋಹಿತ್ ಸ್ಥಾನವನ್ನು ರಾಹುಲ್‌ ತುಂಬಬಲ್ಲರು: ಮ್ಯಾಕ್ಸ್‌ವೆಲ್‌

ಮುಂಬರುವ ಸೀಮಿತ ಓವರ್‌ಗಳ ಕ್ರಿಕೆಟ್‌ ಸರಣಿಯಲ್ಲಿ ಭಾರತದ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ ಅವರ ಅನುಪಸ್ಥಿತಿಯಿಂದ ಆಸ್ಟ್ರೇಲಿಯಾಕ್ಕೆ ಅನುಕೂಲವಾಗಲಿದೆ. ಆದರೆ ಕೆ.ಎಲ್‌.ರಾಹುಲ್ ಅವರು ರೋಹಿತ್‌ ಸ್ಥಾನವನ್ನು ತುಂಬಬಲ್ಲರು ಎಂದು ಆಸ್ಟ್ರೇಲಿಯಾ ತಂಡದ ಸ್ಫೋಟಕ ಬ್ಯಾಟ್ಸ್‌ಮನ್‌ ಗ್ಲೆನ್‌ ಮ್ಯಾಕ್ಸ್‌ವೆಲ್ ಅಭಿಪ್ರಾಯಪಟ್ಟಿದ್ದಾರೆ. ಕಾಂಗರೂ ಪಡೆಯ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಲ್ಲಿ ರಾಹುಲ್‌ ಉಪನಾಯಕನ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಈ ಸ್ಥಾನದಲ್ಲಿದ್ದ ರೋಹಿತ್‌ ಅವರು ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್) ಟೂರ್ನಿಯಲ್ಲಿ ಗಾಯಗೊಂಡಿದ್ದು ಚೇತರಿಸಿಕೊಳ್ಳುತ್ತಿದ್ದಾರೆ.
Last Updated 20 ನವೆಂಬರ್ 2020, 10:29 IST
ರೋಹಿತ್ ಸ್ಥಾನವನ್ನು ರಾಹುಲ್‌ ತುಂಬಬಲ್ಲರು: ಮ್ಯಾಕ್ಸ್‌ವೆಲ್‌

ಸಿಎ ಪಾಠಕ್; ಕ್ರಿಕೆಟ್ ಅಂಗಣದ ‘ರಾಕ್‌ ಸ್ಟಾರ್’

ದೇಶಿ ಕ್ರಿಕೆಟ್ ಟೂರ್ನಿಯಲ್ಲಿ ಹೆಲ್ಮೆಟ್ ಧರಿಸಿ ಕಣಕ್ಕೆ ಇಳಿದು 2015ರಲ್ಲಿ ಗಮನ ಸೆಳೆದಿದ್ದ ಮುಂಬೈನ ಪಶ್ಚಿಮ್ ಪಾಠಕ್ ಬೌಲರ್ ಬೌಲಿಂಗ್ ಮಾಡುವ ವೇಳೆ ಮೊಣಕಾಲ ಮೇಲೆ ಕಾಲೂರಿ ನಿಂತು ವಿಕೆಟ್‌ನತ್ತ ದೃಷ್ಟಿ ಹಾಯಿಸುವ ಮೂಲಕವೂ ವೈಶಿಷ್ಟ್ಯ ಮೆರೆದಿದ್ದಾರೆ. ಈಗ ಉದ್ದ ಕೂದಲು ಬಿಟ್ಟುಕೊಂಡು ಕ್ರಿಕೆಟ್ ಪ್ರಿಯರನ್ನು ರಂಜಿಸುತ್ತಿದ್ದು ನೆಟ್ಟಿಗರು ಅವರ ಮೇಲೆ ಕಮೆಂಟ್‌ಗಳ ‘ದಾಳಿ’ ನಡೆಸಿದ್ದಾರೆ.
Last Updated 15 ನವೆಂಬರ್ 2020, 19:30 IST
ಸಿಎ ಪಾಠಕ್; ಕ್ರಿಕೆಟ್ ಅಂಗಣದ ‘ರಾಕ್‌ ಸ್ಟಾರ್’

ದುಬಾರಿ ವಾಚುಗಳ ಲೆಕ್ಕ ಕೊಡದ ಕೃಣಾಲ್!

ದುಬೈನಿಂದ ಗುರುವಾರ ಮುಂಬೈಗೆ ಮರಳಿದ ಕ್ರಿಕೆಟಿಗ ಕೃಣಾಲ್ ಪಾಂಡ್ಯ ಅವರು ತಮ್ಮ ಬಳಿ ಇದ್ದ ದುಬಾರಿ ಕೈಗಡಿಯಾರಗಳ ಮಾಹಿತಿಯನ್ನು ಘೋಷಿಸಿರಲಿಲ್ಲವೆಂದು ತಿಳಿದು ಬಂದಿದೆ.
Last Updated 13 ನವೆಂಬರ್ 2020, 21:41 IST
ದುಬಾರಿ ವಾಚುಗಳ ಲೆಕ್ಕ ಕೊಡದ ಕೃಣಾಲ್!

IPL-2020 | ರೋಹಿತ್ ಶರ್ಮಾ ನಾಯಕತ್ವ ಧೋನಿ–ಗಂಗೂಲಿ ಅವರ ಮಿಶ್ರಣ: ಇರ್ಫಾನ್ ಪಠಾಣ್

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಇರ್ಫಾನ್ ಪಠಾಣ್ ಅವರು ಮುಂಬೈ ಇಂಡಿಯನ್ಸ್‌ ತಂಡದ ನಾಯಕ ರೋಹಿತ್ ಶರ್ಮಾ ಅವರ ನಾಯಕತ್ವವನ್ನು ಸೌರವ್‌ ಗಂಗೂಲಿ ಹಾಗೂ ಎಂಎಸ್‌ ಧೋನಿ ಅವರೊಂದಿಗೆ ಹೋಲಿಸಿದ್ದಾರೆ. ಐಪಿಎಲ್‌–2020 ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸೆಣಸಾಟ ನಡೆಸಿದ್ದವು. ನವೆಂಬರ್‌ 10ರಂದು ನಡೆದ ಈ ಪಂದ್ಯವನ್ನು 5 ವಿಕೆಟ್‌ಗಳಿಂದ ಗೆದ್ದ ರೋಹಿತ್ ಪಡೆ, ಐದನೇ ಬಾರಿಗೆ ಐಪಿಎಲ್‌ ಪ್ರಶಸ್ತಿ ಗೆದ್ದ ಸಾಧನೆ ಮಾಡಿತು. ಇನ್ಯಾವ ತಂಡವೂ ಇಷ್ಟು ಸಲ ಪ್ರಶಸ್ತಿ ಗೆದ್ದಿಲ್ಲ.
Last Updated 13 ನವೆಂಬರ್ 2020, 3:24 IST
IPL-2020 | ರೋಹಿತ್ ಶರ್ಮಾ ನಾಯಕತ್ವ ಧೋನಿ–ಗಂಗೂಲಿ ಅವರ ಮಿಶ್ರಣ: ಇರ್ಫಾನ್ ಪಠಾಣ್

ಗಿರೀಶ ದೊಡ್ಡಮನಿ ಲೇಖನ: ಐಪಿಎಲ್‌ ಸ್ನೇಹಸಿಂಚನ

ಪ್ರೇಕ್ಷಕರಿಲ್ಲದ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ಎಂಬ ಸೊಬಗಿನಾಟವು ಗೆದ್ದು ನಸುನಕ್ಕಿತು
Last Updated 12 ನವೆಂಬರ್ 2020, 19:31 IST
ಗಿರೀಶ ದೊಡ್ಡಮನಿ ಲೇಖನ: ಐಪಿಎಲ್‌ ಸ್ನೇಹಸಿಂಚನ

ಆ್ಯಪ್ ಮೂಲಕ ಬೆಟ್ಟಿಂಗ್: ₹26 ಲಕ್ಷ ಜಪ್ತಿ

ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ವಿರುದ್ಧ ಪ್ರತ್ಯೇಕವಾಗಿ ಕಾರ್ಯಾಚರಣೆ ನಡೆಸಿರುವ ಸಿಸಿಬಿ ಹಾಗೂ ಮಾಗಡಿ ರಸ್ತೆ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಅವರಿಂದ ₹ 26 ಲಕ್ಷ ನಗದು ಜಪ್ತಿ ಮಾಡಿದ್ದಾರೆ.
Last Updated 12 ನವೆಂಬರ್ 2020, 19:30 IST
ಆ್ಯಪ್ ಮೂಲಕ ಬೆಟ್ಟಿಂಗ್: ₹26 ಲಕ್ಷ ಜಪ್ತಿ
ADVERTISEMENT

ಐಪಿಎಲ್‌: ದಾಖಲೆ ಸಂಖ್ಯೆಯ ವೀಕ್ಷಣೆ

ಯುಎಇಯಲ್ಲಿ ಎರಡು ದಿನಗಳ ಹಿಂದೆ ಮುಕ್ತಾಯಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಯನ್ನು ವೀಕ್ಷಿಸಿದವರ ಸಂಖ್ಯೆಯಲ್ಲಿ ಶೇಕಡಾ 28ರಷ್ಟು ಏರಿಕೆಯಾಗಿದ್ದು ಹೊಸ ದಾಖಲೆ ಬರೆದಿದೆ ಎಂದು ಟೂರ್ನಿಯ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಗುರುವಾರ ತಿಳಿಸಿದ್ದಾರೆ.
Last Updated 12 ನವೆಂಬರ್ 2020, 15:17 IST
ಐಪಿಎಲ್‌: ದಾಖಲೆ ಸಂಖ್ಯೆಯ ವೀಕ್ಷಣೆ

‘ರೋಹಿತ್‌ಗೆ ಜವಾಬ್ದಾರಿ ಹೊರೆಯಲ್ಲ’

ಹಿಟ್‌ಮ್ಯಾನ್‌ಗೆ ಶಾಲಾ ದಿನಗಳಲ್ಲೇ ಇತ್ತು ನಾಯಕತ್ವ ಗುಣ: ಬಾಲ್ಯದ ಕೋಚ್ ದಿನೇಶ್ ಲಾಡ್ ಅಭಿಪ್ರಾಯ
Last Updated 11 ನವೆಂಬರ್ 2020, 17:42 IST
‘ರೋಹಿತ್‌ಗೆ ಜವಾಬ್ದಾರಿ ಹೊರೆಯಲ್ಲ’

IPL-2020: ಮುಂಬೈ ಮುಡಿಗೆ ಕಿರೀಟ; ಐದನೇ ಸಲ ಪ್ರಶಸ್ತಿ ಗೆದ್ದ ರೋಹಿತ್ ಬಳಗ

ಶ್ರೇಯಸ್, ರಿಷಭ್ ಹೋರಾಟಕ್ಕೆ ಒಲಿಯದ ಜಯ
Last Updated 10 ನವೆಂಬರ್ 2020, 22:20 IST
IPL-2020: ಮುಂಬೈ ಮುಡಿಗೆ ಕಿರೀಟ; ಐದನೇ ಸಲ ಪ್ರಶಸ್ತಿ ಗೆದ್ದ ರೋಹಿತ್ ಬಳಗ
ADVERTISEMENT
ADVERTISEMENT
ADVERTISEMENT