ಭಾರತೀಯ ಜಲಗಡಿಯೊಳಗೆ ಪ್ರವೇಶ: ಇರಾನ್ನ 15 ಮೀನುಗಾರರ ಬಂಧನ
ಭಾರತೀಯ ಜಲ ಗಡಿಯೊಳಗೆ ಅಕ್ರಮವಾಗಿ ಪ್ರವೇಶಿಸಿ ಲಕ್ಷದ್ವೀಪದ ಬಳಿಕ ಮೀನುಗಾರಿಕೆ ನಡೆಸುತ್ತಿದ್ದ ಇರಾನ್ ದೇಶದ 15 ಮೀನುಗಾರರನ್ನು ಅಕ್ಟೋಬರ್ 21ರಂದು ವಶಕ್ಕೆ ಪಡೆದಿದ್ದು, ಗುರುವಾರ ಅವರನ್ನು ಬಂಧಿಸಲಾಗಿದೆ.Last Updated 1 ನವೆಂಬರ್ 2019, 12:32 IST