ಭಾನುವಾರ, 3 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Ireland

ADVERTISEMENT

ವಲಸೆ ನೀತಿ ವಿರೋಧಿ ಗುಂಪಿನ ಪ್ರತಿಭಟನೆ: ಹೊತ್ತಿ ಉರಿದ ಐರ್ಲೆಂಡ್ ರಾಜಧಾನಿ

ಚಿಕ್ಕಮಕ್ಕಳಿಗೆ ಇರಿದ ಪ್ರಕರಣದಿಂದಾಗಿ ಐರ್ಲೆಂಡ್‌ ರಾಜಧಾನಿಯಲ್ಲಿ ಹಿಂಸಾಚಾರ ಬುಗಿಲೆದ್ದಿದೆ. ಹಿಂಸಾಚಾರದಲ್ಲಿ ವಲಸೆ ನೀತಿ ವಿರೋಧಿ ಗುಂಪಂದು ಅಂಗಡಿಗಳನ್ನು ಲೂಟಿ ಮಾಡಿದ್ದಾರೆ. ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.
Last Updated 24 ನವೆಂಬರ್ 2023, 10:04 IST
ವಲಸೆ ನೀತಿ ವಿರೋಧಿ ಗುಂಪಿನ ಪ್ರತಿಭಟನೆ: ಹೊತ್ತಿ ಉರಿದ ಐರ್ಲೆಂಡ್ ರಾಜಧಾನಿ

ಡಬ್ಲಿನ್​ | ಮಕ್ಕಳಿಗೆ ಚಾಕು ಇರಿತ: ಪ್ರತಿಭಟನಾಕಾರರು –ಪೊಲೀಸರ ನಡುವೆ ಘರ್ಷಣೆ

ಐರ್ಲೆಂಡ್‌ ರಾಜಧಾನಿ ಡಬ್ಲಿನ್‌ನಲ್ಲಿ ಶಾಲೆಯೊಂದರ ಹೊರಭಾಗದಲ್ಲಿ ಮೂವರು ಮಕ್ಕಳಿಗೆ ಚಾಕು ಇರಿದಿರುವ ಘಟನೆ ನಡೆದಿದೆ.
Last Updated 24 ನವೆಂಬರ್ 2023, 4:58 IST
ಡಬ್ಲಿನ್​ | ಮಕ್ಕಳಿಗೆ ಚಾಕು ಇರಿತ: ಪ್ರತಿಭಟನಾಕಾರರು –ಪೊಲೀಸರ ನಡುವೆ ಘರ್ಷಣೆ

IND vs IRE 2ND T20I: ಭಾರತ ವಿರುದ್ಧ ಟಾಸ್ ಗೆದ್ದ ಐರ್ಲೆಂಡ್, ಬೌಲಿಂಗ್ ಆಯ್ಕೆ

ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಭಾರತ– ಐರ್ಲೆಂಡ್ ತಂಡಗಳು ಗೆಲುವಿಗಾಗಿ ಹೋರಾಟ ನಡೆಸುತ್ತಿವೆ.
Last Updated 20 ಆಗಸ್ಟ್ 2023, 14:05 IST
IND vs IRE 2ND T20I: ಭಾರತ ವಿರುದ್ಧ ಟಾಸ್ ಗೆದ್ದ ಐರ್ಲೆಂಡ್, ಬೌಲಿಂಗ್ ಆಯ್ಕೆ

ಟಿ20 ವಿಶ್ವಕಪ್: ಐರ್ಲೆಂಡ್‌ಗೆ ಅರ್ಹತೆ

ಐರ್ಲೆಂಡ್ ಕ್ರಿಕೆಟ್‌ ತಂಡವು ಮುಂದಿನ ವರ್ಷ ನಡೆಯುವ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಅರ್ಹತೆ ಗಿಟ್ಟಿಸಿದೆ.
Last Updated 27 ಜುಲೈ 2023, 14:37 IST
ಟಿ20 ವಿಶ್ವಕಪ್:  ಐರ್ಲೆಂಡ್‌ಗೆ ಅರ್ಹತೆ

ಉತ್ತರ ಐರ್ಲೆಂಡ್‌ನಲ್ಲಿ ಬ್ರಿಟನ್ ಪ್ರಧಾನಿ ಸುನಕ್ - ಅಮೆರಿಕ ಅಧ್ಯಕ್ಷ ಬೈಡನ್ ಭೇಟಿ

ಗುಡ್ ಫ್ರೈಡೇ (ಶುಭ ಶುಕ್ರವಾರ) ಶಾಂತಿ ಒಪ್ಪಂದದ 25ನೇ ವಾರ್ಷಿಕೋತ್ಸವದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಉತ್ತರ ಐರ್ಲೆಂಡ್‌ಗೆ ತೆರಳಲಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರನ್ನು ಭೇಟಿಯಾಗಲಿದ್ದಾರೆ.
Last Updated 9 ಏಪ್ರಿಲ್ 2023, 5:16 IST
ಉತ್ತರ ಐರ್ಲೆಂಡ್‌ನಲ್ಲಿ ಬ್ರಿಟನ್ ಪ್ರಧಾನಿ ಸುನಕ್ - ಅಮೆರಿಕ ಅಧ್ಯಕ್ಷ ಬೈಡನ್ ಭೇಟಿ

ಟೆಸ್ಟ್‌ ಕ್ರಿಕೆಟ್‌: ತೈಜುಲ್‌ ದಾಳಿಗೆ ಕುಸಿದ ಐರ್ಲೆಂಡ್‌

ಎಡಗೈ ಸ್ಪಿನ್ನರ್‌ ತೈಜುಲ್‌ ಇಸ್ಲಾಂ (58ಕ್ಕೆ 5) ಅವರ ಚುರುಕಿನ ದಾಳಿಗೆ ಕುಸಿತ ಕಂಡ ಐರ್ಲೆಂಡ್‌ ತಂಡ, ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ಸಾಧಾರಣ ಮೊತ್ತ ಪೇರಿಸಿದೆ.
Last Updated 4 ಏಪ್ರಿಲ್ 2023, 14:25 IST
ಟೆಸ್ಟ್‌ ಕ್ರಿಕೆಟ್‌: ತೈಜುಲ್‌ ದಾಳಿಗೆ ಕುಸಿದ ಐರ್ಲೆಂಡ್‌

ವರದ್ಕರ್ ಐರ್ಲೆಂಡ್ ಪ್ರಧಾನಿ: ಭಾರತವು ಮಾನವ ಸಂಪನ್ಮೂಲದ ಕಣಜ ಎಂದ ಆನಂದ್ ಮಹೀಂದ್ರ

ಭಾರತ ಮೂಲದ ಲಿಯೋ ವರದ್ಕರ್ ಅವರು ಎರಡನೇ ಬಾರಿಗೆ ಐರ್ಲೆಂಡ್‌ನ ಪ್ರಧಾನಿಯಾಗುತ್ತಿರುವ ಹಿನ್ನೆಲೆಯಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಉದ್ಯಮಿ ಆನಂದ್‌ ಮಹೀಂದ್ರ, ಭಾರತವು ‘ಮಾನವ ಸಂಪನ್ಮೂಲದ ಕಣಜ’ ಎಂದಿದ್ದಾರೆ.
Last Updated 18 ಡಿಸೆಂಬರ್ 2022, 6:53 IST
ವರದ್ಕರ್ ಐರ್ಲೆಂಡ್ ಪ್ರಧಾನಿ: ಭಾರತವು ಮಾನವ ಸಂಪನ್ಮೂಲದ ಕಣಜ ಎಂದ ಆನಂದ್ ಮಹೀಂದ್ರ
ADVERTISEMENT

ಎರಡನೇ ಬಾರಿಗೆ ಐರ್ಲೆಂಡ್‌ ಪ್ರಧಾನಿಯಾಗಲಿದ್ದಾರೆ ಭಾರತ ಮೂಲದ ಲಿಯೋ ವರದ್ಕರ್

ಭಾರತ ಮೂಲದ ಲಿಯೋ ವರದ್ಕರ್ ಅವರು ಎರಡನೇ ಬಾರಿಗೆ ಐರ್ಲೆಂಡ್‌ ಪ್ರಧಾನಿಯಾಗಲಿದ್ದಾರೆ.
Last Updated 16 ಡಿಸೆಂಬರ್ 2022, 13:19 IST
ಎರಡನೇ ಬಾರಿಗೆ ಐರ್ಲೆಂಡ್‌ ಪ್ರಧಾನಿಯಾಗಲಿದ್ದಾರೆ ಭಾರತ ಮೂಲದ ಲಿಯೋ ವರದ್ಕರ್

₹1.03 ಕೋಟಿ ವೇತನ ಕೊಟ್ಟರೂ, ಸರಿಯಾದ ಕೆಲಸ ಕೊಡ್ತಿಲ್ಲ ಎಂದು ಕೋರ್ಟ್‌ಗೆ ಹೋದ!

ಉತ್ತಮ ವೇತನ ಕೊಟ್ಟು ಕೆಲಸ ಕೊಡ್ತಿಲ್ಲ ಎಂದು ವ್ಯಕ್ತಿಯ ಅಳಲು
Last Updated 6 ಡಿಸೆಂಬರ್ 2022, 4:52 IST
₹1.03 ಕೋಟಿ ವೇತನ ಕೊಟ್ಟರೂ, ಸರಿಯಾದ ಕೆಲಸ ಕೊಡ್ತಿಲ್ಲ ಎಂದು ಕೋರ್ಟ್‌ಗೆ ಹೋದ!

ಆಳ– ಅಗಲ: ಚುಟುಕು ಕ್ರಿಕೆಟ್, ಯಶಸ್ಸಿನ ಹಾದಿಯಲ್ಲಿ ದಿಟ್ಟ ಹೆಜ್ಜೆ

ಇತ್ತೀಚಿನವರೆಗೂ ‘ಕ್ರಿಕೆಟ್‌ ಶಿಶು’ಗಳು ಎನಿಸಿಕೊಂಡಿದ್ದ ನೆದರ್ಲೆಂಡ್ಸ್‌, ಐರ್ಲೆಂಡ್‌, ಅಫ್ಗಾನಿಸ್ತಾನ ತಂಡಗಳು ಬಲಿಷ್ಠ ತಂಡಗಳಿಗೆ ಪೈಪೋಟಿ ನೀಡುವ ಹಂತಕ್ಕೆ ಬೆಳೆದಿವೆ.
Last Updated 6 ನವೆಂಬರ್ 2022, 19:32 IST
ಆಳ– ಅಗಲ: ಚುಟುಕು ಕ್ರಿಕೆಟ್, ಯಶಸ್ಸಿನ ಹಾದಿಯಲ್ಲಿ ದಿಟ್ಟ ಹೆಜ್ಜೆ
ADVERTISEMENT
ADVERTISEMENT
ADVERTISEMENT