ಭಾನುವಾರ, 31 ಆಗಸ್ಟ್ 2025
×
ADVERTISEMENT

ISCON

ADVERTISEMENT

ದೇಣಿಗೆ ನೆಪ: ಇಸ್ಕಾನ್‌ಗೆ ₹ 26 ಸಾವಿರ ವಂಚನೆ

Cyber fraud: ಇಸ್ಕಾನ್ ದೇವಸ್ಥಾನಕ್ಕೆ ₹ 26 ಸಾವಿರ ವಂಚನೆ ನಡೆಸಿದ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Last Updated 8 ಜುಲೈ 2025, 20:36 IST
ದೇಣಿಗೆ ನೆಪ: ಇಸ್ಕಾನ್‌ಗೆ ₹ 26 ಸಾವಿರ ವಂಚನೆ

ಮಥುರಾ: ಭಕ್ತರು ನೀಡಿದ್ದ ದೇಣಿಗೆ ಹಣದೊಂದಿಗೆ ಪರಾರಿಯಾದ ಇಸ್ಕಾನ್‌ ಸಿಬ್ಬಂದಿ

ಭಕ್ತರು ದೇಣಿಗೆಯಾಗಿ ನೀಡಿದ್ದ ಲಕ್ಷಾಂತರ ಹಣ ಮತ್ತು ರಸೀದಿ ಪುಸ್ತಕದೊಂದಿಗೆ ಮಥುರಾದ ಇಸ್ಕಾನ್‌ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಪರಾರಿಯಾಗಿದ್ದಾನೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
Last Updated 5 ಜನವರಿ 2025, 2:22 IST
ಮಥುರಾ: ಭಕ್ತರು ನೀಡಿದ್ದ ದೇಣಿಗೆ ಹಣದೊಂದಿಗೆ ಪರಾರಿಯಾದ ಇಸ್ಕಾನ್‌ ಸಿಬ್ಬಂದಿ

ಇಸ್ಕಾನ್‌ ಅನುಯಾಯಿಗಳ ಹತ್ಯೆಗೆ ಮೂಲಭೂತವಾದಿಗಳಿಂದ ಕರೆ: ರಾಧಾರಮಣ್‌ ದಾಸ್‌

ಇಸ್ಕಾನ್‌ ಭಕ್ತರು ಮತ್ತು ಬೆಂಬಲಿಗರ ನರಮೇಧಕ್ಕೆ ಬಾಂಗ್ಲಾದೇಶದ ಮೂಲಭೂತವಾದಿ ಗುಂಪುಗಳು ಬಹಿರಂಗವಾಗಿ ಕರೆ ನೀಡುತ್ತಿವೆ ಎಂದು ಕೋಲ್ಕತ್ತದ ಇಸ್ಕಾನ್‌ನ ವಕ್ತಾರ ರಾಧಾರಮಣ್‌ ದಾಸ್‌ ಭಾನುವಾರ ಆರೋಪಿಸಿದ್ದಾರೆ.
Last Updated 8 ಡಿಸೆಂಬರ್ 2024, 15:42 IST
ಇಸ್ಕಾನ್‌ ಅನುಯಾಯಿಗಳ ಹತ್ಯೆಗೆ  ಮೂಲಭೂತವಾದಿಗಳಿಂದ ಕರೆ: ರಾಧಾರಮಣ್‌ ದಾಸ್‌

ಚಿನ್ಮಯಿ ಕೃಷ್ಣದಾಸ್‌ ಪರ ವಕೀಲರಿಗೆ ಭದ್ರತೆ ಕೊಡಿ: ಕೋಲ್ಕತ್ತದ ಇಸ್ಕಾನ್‌ ಮನವಿ

ಬಂಧನದಲ್ಲಿರುವ ಹಿಂದೂ ಮುಖಂಡ ಚಿನ್ಮಯಿ ಕೃಷ್ಣದಾಸ್‌ ಅವರ ಪರವಾಗಿ ವಾದ ಮಂಡನೆಗೆ ಮುಂದಾಗುವ ವಕೀಲರ ರಕ್ಷಣೆಗೆ ಬಾಂಗ್ಲಾ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಕೋಲ್ಕತ್ತದ ಇಸ್ಕಾನ್ ಮನವಿ ಮಾಡಿದೆ.
Last Updated 3 ಡಿಸೆಂಬರ್ 2024, 11:38 IST
ಚಿನ್ಮಯಿ ಕೃಷ್ಣದಾಸ್‌ ಪರ ವಕೀಲರಿಗೆ ಭದ್ರತೆ ಕೊಡಿ: ಕೋಲ್ಕತ್ತದ ಇಸ್ಕಾನ್‌ ಮನವಿ

ದಾವಣಗೆರೆ: ಚಿನ್ಮಯಿ ಕೃಷ್ಣದಾಸ್‌ ಬಿಡುಗಡೆಗೆ ಹಿಂದೂ ಹಿತರಕ್ಷಣಾ ಸಮಿತಿ ಆಗ್ರಹ

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರಕ್ಕೆ ಖಂಡನೆ
Last Updated 2 ಡಿಸೆಂಬರ್ 2024, 10:20 IST
ದಾವಣಗೆರೆ: ಚಿನ್ಮಯಿ ಕೃಷ್ಣದಾಸ್‌ ಬಿಡುಗಡೆಗೆ ಹಿಂದೂ ಹಿತರಕ್ಷಣಾ ಸಮಿತಿ ಆಗ್ರಹ

ಬೆಂಗಳೂರು: ಪತ್ನಿಯೊಂದಿಗೆ ಇಸ್ಕಾನ್‌ಗೆ ಭೇಟಿಯಿತ್ತ RCBಯ ಕ್ಯಾಮರಾನ್‌ ಗ್ರೀನ್‌

ಆಸ್ಟ್ರೇಲಿಯಾದ ಪ್ರಮುಖ ಕ್ರಿಕೆಟರ್‌ ಮತ್ತು ಆರ್‌ಸಿಬಿಯ ಆಲ್‌ರೌಂಡರ್‌ ಕ್ಯಾಮರಾನ್‌ ಗ್ರೀನ್‌ ಅವರು ತಮ್ಮ ಪತ್ನಿ ಬೆಲ್ಲಾರೊಂದಿಗೆ ಬೆಂಗಳೂರಿನ ಇಸ್ಕಾನ್‌ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.
Last Updated 29 ಮಾರ್ಚ್ 2024, 10:01 IST
ಬೆಂಗಳೂರು: ಪತ್ನಿಯೊಂದಿಗೆ ಇಸ್ಕಾನ್‌ಗೆ ಭೇಟಿಯಿತ್ತ RCBಯ ಕ್ಯಾಮರಾನ್‌ ಗ್ರೀನ್‌

ಇಸ್ಕಾನ್‌ನ ಬಿಸಿಯೂಟದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಬಳಕೆ ಕಡ್ಡಾಯ

ಇಸ್ಕಾನ್‌ನ ‘ಅಕ್ಷಯ ಪಾತ್ರೆ’ ಪ್ರತಿಷ್ಠಾನಕ್ಕೆ ಶಿಕ್ಷಣ ಇಲಾಖೆಯಿಂದ ನಿರ್ದೇಶನ
Last Updated 3 ಡಿಸೆಂಬರ್ 2018, 19:44 IST
ಇಸ್ಕಾನ್‌ನ ಬಿಸಿಯೂಟದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಬಳಕೆ ಕಡ್ಡಾಯ
ADVERTISEMENT
ADVERTISEMENT
ADVERTISEMENT
ADVERTISEMENT