ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Israeli PM

ADVERTISEMENT

Fact Check: ಇಸ್ರೇಲ್‌ ಪ್ರಧಾನಿ ಆಸ್ಪತ್ರೆಯಲ್ಲಿರುವ ಫೋಟೊ ಎಐ ಸೃಷ್ಟಿ

ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರು ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿರುವ ಫೋಟೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Last Updated 8 ಏಪ್ರಿಲ್ 2024, 23:30 IST
Fact Check: ಇಸ್ರೇಲ್‌ ಪ್ರಧಾನಿ ಆಸ್ಪತ್ರೆಯಲ್ಲಿರುವ ಫೋಟೊ ಎಐ ಸೃಷ್ಟಿ

ಸಂಪೂರ್ಣ ಜಯ ಸಾಧಿಸುವವರೆಗೆ ಯುದ್ಧ ನಿಲ್ಲಿಸುವುದಿಲ್ಲ: ಬೆಂಜಮಿನ್‌ ನೇತನ್ಯಾಹು

‘ಹಮಾಸ್‌ ಬಂಡುಕೋರರ ವಿರುದ್ಧ ಸಂಪೂರ್ಣವಾಗಿ ಜಯ ಸಾಧಿಸುವವರೆಗೆ ಯುದ್ಧ ನಿಲ್ಲಿಸುವುದಿಲ್ಲ’ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೇತನ್ಯಾಹು ಮಂಗಳವಾರ ಹೇಳಿದ್ದಾರೆ. ಇಸ್ರೇಲ್‌ನ 24 ಯೋಧರನ್ನು ಗಾಜಾದಲ್ಲಿ ಸೋಮವಾರ ಹತ್ಯೆಗೈದ ಬೆನ್ನಲ್ಲೇ ಅವರು ಈ ರೀತಿ ಪ್ರತಿಜ್ಞೆ ಮಾಡಿದ್ದಾರೆ.
Last Updated 23 ಜನವರಿ 2024, 13:03 IST
ಸಂಪೂರ್ಣ ಜಯ ಸಾಧಿಸುವವರೆಗೆ ಯುದ್ಧ ನಿಲ್ಲಿಸುವುದಿಲ್ಲ: ಬೆಂಜಮಿನ್‌ ನೇತನ್ಯಾಹು

ಇಸ್ರೇಲ್ –ಹಮಾಸ್‌ ಸಂಘರ್ಷ: ಪರಿಹಾರ ಕ್ರಮಗಳ ಬಗ್ಗೆ ನೆತನ್ಯಾಹು ಜತೆ ಬೈಡನ್ ಚರ್ಚೆ

ಕದನ ವಿರಾಮ ಘೋಷಿಸುವಂತೆ ಹೆಚ್ಚುತ್ತಿರುವ ಅಂತರರಾಷ್ಟ್ರೀಯ ಒತ್ತಡಕ್ಕೆ ಮಣಿಯದೆ ಮತ್ತು ಸಂಯಮ ಕಾಯ್ದುಕೊಳ್ಳಲು ತನ್ನ ಮಿತ್ರ ರಾಷ್ಟ್ರ ಅಮೆರಿಕ ನೀಡಿದ ಸಲಹೆಗೂ ಸೊಪ್ಪುಹಾಕದ ಇಸ್ರೇಲ್‌, ಗಾಜಾ ಮೇಲೆ ಬಾಂಬ್‌ ದಾಳಿ ಮುಂದುವರಿಸಿದೆ.
Last Updated 20 ಜನವರಿ 2024, 2:50 IST
ಇಸ್ರೇಲ್ –ಹಮಾಸ್‌ ಸಂಘರ್ಷ: ಪರಿಹಾರ ಕ್ರಮಗಳ ಬಗ್ಗೆ ನೆತನ್ಯಾಹು ಜತೆ ಬೈಡನ್ ಚರ್ಚೆ

ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್‌ಗೆ ಮೋದಿ ಆಹ್ವಾನ; ಏ.2ಕ್ಕೆ ಭಾರತ ಭೇಟಿ

ಜೆರುಸಲೇಂ: ಇಸ್ರೇಲ್‌ ಪ್ರಧಾನಿ ನಫ್ತಾಲಿ ಬೆನೆಟ್‌ ಅವರು ಏಪ್ರಿಲ್‌ 2ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ. ಅವರ ನಾಲ್ಕು ದಿನಗಳ ಭಾರತ ಪ್ರವಾಸ ಇದಾಗಿದೆ. ಇಸ್ರೇಲ್‌ ಮತ್ತು ಭಾರತದ ನಡುವೆ ಪೂರ್ಣ ಪ್ರಮಾಣದಲ್ಲಿ ರಾಜತಾಂತ್ರಿಕ ಸಂಬಂಧಗಳು ಆರಂಭವಾಗಿ 30 ವರ್ಷಗಳು ಸಂದಿರುವ ಸಂದರ್ಭದಲ್ಲಿ ಈ ಭೇಟಿ ನಿಗದಿಯಾಗಿದೆ.
Last Updated 22 ಮಾರ್ಚ್ 2022, 5:34 IST
ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್‌ಗೆ ಮೋದಿ ಆಹ್ವಾನ; ಏ.2ಕ್ಕೆ ಭಾರತ ಭೇಟಿ

2017ರ ಭಾರತ– ಇಸ್ರೇಲ್ ಒಪ್ಪಂದದಲ್ಲಿ ‘ಪೆಗಾಸಸ್’ ಖರೀದಿ: ನ್ಯೂಯಾರ್ಕ್ ಟೈಮ್ಸ್

ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ಪತ್ರಕರ್ತರು, ಮಾನವ ಹಕ್ಕುಗಳ ರಕ್ಷಕರು, ರಾಜಕಾರಣಿಗಳು ಮತ್ತು ಇತರರ ಮೇಲೆ ಕಣ್ಣಿಡಲು ಕೆಲವು ಸರ್ಕಾರಗಳು ಪೆಗಾಸಸ್ ಸಾಫ್ಟ್‌ವೇರ್ ಬಳಸುವುದರೊಂದಿಗೆ ಅದರ ಸೃಷ್ಟಿಕರ್ತ ಸಂಸ್ಥೆ ಎನ್‌ಎಸ್‌ಒ ಗ್ರೂಪ್ ಹೆಸರು ಮುನ್ನಲೆಗೆ ಬಂದಿತ್ತು.
Last Updated 29 ಜನವರಿ 2022, 20:50 IST
2017ರ ಭಾರತ– ಇಸ್ರೇಲ್ ಒಪ್ಪಂದದಲ್ಲಿ ‘ಪೆಗಾಸಸ್’ ಖರೀದಿ: ನ್ಯೂಯಾರ್ಕ್ ಟೈಮ್ಸ್

ಇಸ್ರೇಲ್‌: ಹೊಸ ಸಮ್ಮಿಶ್ರ ಸರ್ಕಾರ ರಚನೆಗೆ ವಿರೋಧ ಪಕ್ಷಗಳ ಸಿದ್ಧತೆ

ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೆಳಗಿಳಿಸುವ ರಾಜಕೀಯ ಚಟುವಟಿಕೆಗೆ ಆರಂಭ
Last Updated 3 ಜೂನ್ 2021, 6:12 IST
ಇಸ್ರೇಲ್‌: ಹೊಸ ಸಮ್ಮಿಶ್ರ ಸರ್ಕಾರ ರಚನೆಗೆ ವಿರೋಧ ಪಕ್ಷಗಳ ಸಿದ್ಧತೆ

ರಾಕೆಟ್‌ ದಾಳಿ: ಕೇರಳ ಮೂಲದ ಮಹಿಳೆ ಕುಟುಂಬಕ್ಕೆ ಇಸ್ರೇಲ್‌ ಅಧ್ಯಕ್ಷರ ಸಾಂತ್ವನ

ಪ್ಯಾಲೆಸ್ಟೀನ್‌ ಮೂಲದ ಭಯೋತ್ಪಾದಕ ಸಂಘಟನೆಯು ನಡೆಸಿದ್ದ ರಾಕೆಟ್‌ ದಾಳಿಯಲ್ಲಿ ಮೃತಪಟ್ಟ ಕೇರಳ ಮೂಲದ ಮಹಿಳೆಯ ಕುಟುಂಬದವರೊಂದಿಗೆ ಇಸ್ರೇಲ್‌ ಅಧ್ಯಕ್ಷರು ಬುಧವಾರ ಮಾತನಾಡಿದ್ದಾರೆ.
Last Updated 19 ಮೇ 2021, 7:11 IST
ರಾಕೆಟ್‌ ದಾಳಿ: ಕೇರಳ ಮೂಲದ ಮಹಿಳೆ ಕುಟುಂಬಕ್ಕೆ ಇಸ್ರೇಲ್‌ ಅಧ್ಯಕ್ಷರ ಸಾಂತ್ವನ
ADVERTISEMENT

ಚುನಾವಣೆ: ನೇತನ್ಯಾಹು ಭಾರತ ಭೇಟಿ ರದ್ದು

ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೇತನ್ಯಾಹು ಅವರು ಸೆ. 9ರಂದು ಕೈಗೊಂಡಿದ್ದ ತಮ್ಮ ಭಾರತ ಭೇಟಿಯನ್ನು ರದ್ದುಪಡಿಸಿದ್ದಾರೆ.
Last Updated 3 ಸೆಪ್ಟೆಂಬರ್ 2019, 20:00 IST
ಚುನಾವಣೆ: ನೇತನ್ಯಾಹು ಭಾರತ ಭೇಟಿ ರದ್ದು
ADVERTISEMENT
ADVERTISEMENT
ADVERTISEMENT