ಗುರುವಾರ, 3 ಜುಲೈ 2025
×
ADVERTISEMENT

IT department

ADVERTISEMENT

ಆದಾಯ ತೆರಿಗೆ ರಿಟರ್ನ್ಸ್‌: ಸಹಜ್‌, ಸುಗಮ್‌ ಅರ್ಜಿ ಲಭ್ಯ

ಆದಾಯ ತೆರಿಗೆ ಇಲಾಖೆಯು 2025–26ನೇ ಮೌಲ್ಯಮಾಪನ ವರ್ಷಕ್ಕೆ ಸಂಬಂಧಿಸಿದಂತೆ ಎಕ್ಸೆಲ್‌ ಆಧಾರಿತ ಐಟಿಆರ್‌ 1 (ಸಹಜ್‌) ಮತ್ತು ಐಟಿಆರ್‌ 4 (ಸುಗಮ್‌) ಅರ್ಜಿ ನಮೂನೆಗಳನ್ನು ಬಿಡುಗಡೆ ಮಾಡಿದೆ.
Last Updated 30 ಮೇ 2025, 12:46 IST
ಆದಾಯ ತೆರಿಗೆ ರಿಟರ್ನ್ಸ್‌: ಸಹಜ್‌, ಸುಗಮ್‌ ಅರ್ಜಿ ಲಭ್ಯ

ಸಂಬಳ 8 ಸಾವಿರ: ₹3.87 ಕೋಟಿ ತೆರಿಗೆ ಬಾಕಿ!

ಡಿಜಿಟಲ್‌ ಕಳ್ಳತನ: ಕಾರ್ಮಿಕರು, ಜ್ಯೂಸ್‌ ಅಂಗಡಿಯವರ ಹೆಸರಲ್ಲಿ ಕಂಪನಿಗಳ ವ್ಯವಹಾರ * ಬಡವರಿಗೆ ಐಟಿ ನೋಟಿಸ್‌
Last Updated 2 ಏಪ್ರಿಲ್ 2025, 14:32 IST
ಸಂಬಳ 8 ಸಾವಿರ: ₹3.87 ಕೋಟಿ ತೆರಿಗೆ ಬಾಕಿ!

ಬೇನಾಮಿ ಆಸ್ತಿ ಪ್ರಕರಣ: ಮಹಾ DCM ಅಜಿತ್ ಪವಾರ್‌ಗೆ ಕ್ಲೀನ್‌ ಚಿಟ್ ನೀಡಿದ IT

ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರ ವಿರುದ್ಧ 2021ರಲ್ಲಿ ದಾಖಲಾಗಿದ್ದ ₹1 ಸಾವಿರ ಕೋಟಿ ಮೊತ್ತದ ಬೇನಾಮಿ ಆಸ್ತಿ ಖರೀದಿ ಪ್ರಕರಣದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಹಾಗೂ ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್‌ ಅವರಿಗೆ ಆದಾಯ ತೆರಿಗೆ ಇಲಾಖೆ ನ್ಯಾಯಮಂಡಳಿ ಕ್ಲೀನ್ ಚಿಟ್ ನೀಡಿದೆ.
Last Updated 7 ಡಿಸೆಂಬರ್ 2024, 10:56 IST
ಬೇನಾಮಿ ಆಸ್ತಿ ಪ್ರಕರಣ: ಮಹಾ DCM ಅಜಿತ್ ಪವಾರ್‌ಗೆ ಕ್ಲೀನ್‌ ಚಿಟ್ ನೀಡಿದ IT

ನಾಗ್ಪುರ | ಹೃದಯ ಸ್ತಂಭನ: ಕಚೇರಿಯ ವಾಶ್‌ರೂಮ್‌ನಲ್ಲಿ ಐಟಿ ಉದ್ಯೋಗಿ ಸಾವು

ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಮಾಹಿತಿ ತಂತ್ರಜ್ಞಾನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ 40 ವರ್ಷದ ಉದ್ಯೋಗಿಯೊಬ್ಬರು ಕಚೇರಿಯ ವಾಶ್‌ರೂಮ್‌ನಲ್ಲಿ ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
Last Updated 29 ಸೆಪ್ಟೆಂಬರ್ 2024, 7:45 IST
ನಾಗ್ಪುರ | ಹೃದಯ ಸ್ತಂಭನ: ಕಚೇರಿಯ ವಾಶ್‌ರೂಮ್‌ನಲ್ಲಿ ಐಟಿ ಉದ್ಯೋಗಿ ಸಾವು

ರಿಟರ್ನ್ಸ್‌ ಸಲ್ಲಿಕೆ ವೇಳೆ ತಪ್ಪು ಮಾಹಿತಿ ನೀಡಿದರೆ ಶಿಕ್ಷೆ ಗ್ಯಾರಂಟಿ: ಎಚ್ಚರಿಕೆ

ತೆರಿಗೆದಾರರು ರಿಟರ್ನ್ಸ್‌ ಸಲ್ಲಿಕೆ ವೇಳೆ ವೆಚ್ಚಗಳಿಗೆ ಸಂಬಂಧಿಸಿದಂತೆ ನಕಲಿ ದಾಖಲೆ ಪತ್ರಗಳನ್ನು ಸಲ್ಲಿಸಬಾರದು. ಆದಾಯ ಗಳಿಕೆ ಬಗ್ಗೆಯೂ ತಪ್ಪು ಮಾಹಿತಿ ನೀಡುವುದು ಶಿಕ್ಷಾರ್ಹ ಅಪರಾಧವಾಗಲಿದೆ.
Last Updated 28 ಜುಲೈ 2024, 14:14 IST
ರಿಟರ್ನ್ಸ್‌ ಸಲ್ಲಿಕೆ ವೇಳೆ ತಪ್ಪು ಮಾಹಿತಿ ನೀಡಿದರೆ ಶಿಕ್ಷೆ ಗ್ಯಾರಂಟಿ: ಎಚ್ಚರಿಕೆ

₹773 ಕೋಟಿ ತೆರಿಗೆ ಬಾಕಿ: ಔಷಧಗಳ ತಯಾರಿಕಾ ಕಂಪನಿ ಸಿಪ್ಲಾಗೆ ನೋಟಿಸ್‌

2015–16ರಿಂದ 2022–23ನೇ ಮೌಲ್ಯಮಾಪನ ವರ್ಷಗಳಿಗೆ ಸಂಬಂಧಿಸಿದಂತೆ ಒಟ್ಟು ₹773 ಕೋಟಿ ತೆರಿಗೆ ಪಾವತಿಸುವಂತೆ ಔಷಧಗಳ ತಯಾರಿಕಾ ಕಂಪನಿ ಸಿಪ್ಲಾಗೆ, ಆದಾಯ ತೆರಿಗೆ ಇಲಾಖೆಯು ನೋಟಿಸ್‌ ನೀಡಿದೆ.
Last Updated 16 ಜುಲೈ 2024, 13:49 IST
₹773 ಕೋಟಿ ತೆರಿಗೆ ಬಾಕಿ: ಔಷಧಗಳ ತಯಾರಿಕಾ ಕಂಪನಿ ಸಿಪ್ಲಾಗೆ ನೋಟಿಸ್‌

LS Polls | ಈವರೆಗೆ ₹1,100 ಕೋಟಿ ನಗದು ವಶ: ಕರ್ನಾಟಕ, ದೆಹಲಿಯ‌ಲ್ಲೇ ಹೆಚ್ಚು

ಲೋಕಸಭಾ ಚುನಾವಣೆ ವೇಳೆ ಆದಾಯ ತೆರಿಗೆ ಇಲಾಖೆಯು ಮೇ30ರವರೆಗೆ ₹1.100 ಕೋಟಿ ನಗದು ಮತ್ತು ಚಿನ್ನಾಭರಣವನ್ನು ಜಪ್ತಿ ಮಾಡಿದೆ ಎಂದು ಮೂಲಗಳು ತಿಳಿಸಿರುವುದಾಗಿ ಎಎನ್‌ಐ ವರದಿ ಮಾಡಿದೆ.
Last Updated 31 ಮೇ 2024, 5:46 IST
LS Polls | ಈವರೆಗೆ ₹1,100 ಕೋಟಿ ನಗದು ವಶ: ಕರ್ನಾಟಕ, ದೆಹಲಿಯ‌ಲ್ಲೇ ಹೆಚ್ಚು
ADVERTISEMENT

ಹಾಸನ: ಗೃಹಲಕ್ಷ್ಮಿಯರಿಗೆ ಜಿಎಸ್‌ಟಿ, ಐಟಿ ಕಂಟಕ

ಯೋಜನೆ ಲಾಭ ಪಡೆಯುತ್ತಿರುವ 4.30 ಲಕ್ಷ ಫಲಾನುಭವಿಗಳು
Last Updated 22 ಮೇ 2024, 6:52 IST
ಹಾಸನ: ಗೃಹಲಕ್ಷ್ಮಿಯರಿಗೆ ಜಿಎಸ್‌ಟಿ, ಐಟಿ ಕಂಟಕ

ಬೆಂಗಳೂರು: ಉದ್ಯಮಿಗಳು, ವೈದ್ಯರ ಮೇಲೆ ಐ.ಟಿ ದಾಳಿ

ತೆರಿಗೆ ವಂಚನೆ ಆರೋಪದ ಮೇಲೆ ನಗರದ ರಿಯಲ್‌ ಎಸ್ಟೇಟ್‌ ಉದ್ಯಮಿಗಳು, ಚಿನ್ನಾಭರಣ ವ್ಯಾಪಾರಿಗಳು, ಟೈರ್‌ ವ್ಯಾಪಾರಿ, ವೈದ್ಯರು ಸೇರಿದಂತೆ ಹಲವರ ಮನೆ, ಕಚೇರಿಗಳ ಮೇಲೆ ಬುಧವಾರ ದಾಳಿ ಮಾಡಿರುವ ಆದಾಯ ತೆರಿಗೆ (ಐ.ಟಿ) ಇಲಾಖೆ ಅಧಿಕಾರಿಗಳು, ಶೋಧ ನಡೆಸಿದ್ದಾರೆ.
Last Updated 4 ಅಕ್ಟೋಬರ್ 2023, 16:18 IST
ಬೆಂಗಳೂರು: ಉದ್ಯಮಿಗಳು, ವೈದ್ಯರ ಮೇಲೆ ಐ.ಟಿ ದಾಳಿ

ತೆರಿಗೆದಾರರಿಗೆ ಹೊಸ ಆ್ಯಪ್

ಆದಾಯ ತೆರಿಗೆ ಇಲಾಖೆಯು ‘AIS for Taxpayers' ಎನ್ನುವ ಮೊಬೈಲ್‌ ಆ್ಯಪ್‌ ಬಿಡುಗಡೆ ಮಾಡಿದೆ. ಟಿಡಿಎಸ್‌/ಟಿಸಿಎಸ್‌, ಬಡ್ಡಿ, ಲಾಭಾಂಶಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಈ ಆ್ಯಪ್‌ ಮೂಲಕ ತೆರಿಗೆ ಪಾವತಿದಾರರು ಪಡೆದುಕೊಳ್ಳಬಹುದು ಎಂದು ಇಲಾಖೆಯು ತಿಳಿಸಿದೆ.
Last Updated 23 ಮಾರ್ಚ್ 2023, 21:33 IST
ತೆರಿಗೆದಾರರಿಗೆ ಹೊಸ ಆ್ಯಪ್
ADVERTISEMENT
ADVERTISEMENT
ADVERTISEMENT