ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

IT notice

ADVERTISEMENT

ನೋಟಿಸ್‌ಗೆ ಉತ್ತರ ಕೊಟ್ಟರೆ ಮುಗಿಯಿತು, ರಾಜಕೀಯ ಬೇಕಿಲ್ಲ: ಎಚ್‌ಡಿಕೆ

‘ನಮ್ಮ ತಾಯಿಯವರಿಗೆ ಆದಾಯ ತೆರಿಗೆ ಇಲಾಖೆಯವರು ನೋಟಿಸ್‌ ನೀಡಿರುವುದಕ್ಕೆ ತಲೆ ಕೆಡಿಸಿಕೊಳ್ಳುವ, ಆತಂಕಪಡುವ ಅಗತ್ಯವಿಲ್ಲ. ಉತ್ತರ ಕೊಟ್ಟರೆ ಮುಗಿಯಿತು’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.
Last Updated 28 ಮಾರ್ಚ್ 2022, 19:38 IST
ನೋಟಿಸ್‌ಗೆ ಉತ್ತರ ಕೊಟ್ಟರೆ ಮುಗಿಯಿತು, ರಾಜಕೀಯ ಬೇಕಿಲ್ಲ: ಎಚ್‌ಡಿಕೆ

ದೇವೇಗೌಡರ ಪತ್ನಿ ಚೆನ್ನಮ್ಮ ಅವರಿಗೆ ಐಟಿ ನೋಟಿಸ್: ರೇವಣ್ಣ ಬೇಸರ

‘ನಮ್ಮ ಜಮೀನನಲ್ಲಿ ಕಬ್ಬು ಬೆಳೆಯುತ್ತಿದ್ದೇವೆ, ಅದನ್ನು ನೋಡದೆ ನಮ್ಮ ತಾಯಿಗೆ ನೋಟಿಸ್ ಕೊಟ್ಟಿದ್ದಾರೆ. ಆರ್‌ಟಿಒದಲ್ಲಿ ನೂರಾರು ಕೋಟಿ ರೂಪಾಯಿಆಸ್ತಿ ಸಂಪಾದನೆ ಮಾಡಿದ್ದಾರೆ. ಅವರಿಗೇಕೆ ನೋಟಿಸ್ ನೀಡಲ್ಲ. ನಮ್ಮ ಅಪ್ಪ,ಅಮ್ಮ ಏನಾದರೂ ಕೋಟ್ಯಂತರ ರೂಪಾಯಿ ಆಸ್ತಿ ಮಾಡಿದ್ದಾರೆಯೇ? ಅಕ್ರಮ ಆಸ್ತಿ ಸಂಪಾದನೆ ಮಾಡಿಲ್ಲ ಕಾನೂನು ಪ್ರಕಾರ ಉತ್ತರ ನೀಡುತ್ತವೆ ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.
Last Updated 28 ಮಾರ್ಚ್ 2022, 13:25 IST
ದೇವೇಗೌಡರ ಪತ್ನಿ ಚೆನ್ನಮ್ಮ ಅವರಿಗೆ ಐಟಿ ನೋಟಿಸ್: ರೇವಣ್ಣ ಬೇಸರ

ಡಿಕೆಶಿ ತಾಯಿಗೆ ಐ.ಟಿ ನೋಟಿಸ್‌ ಜಾರಿ

ಬೇನಾಮಿ ಆಸ್ತಿ ಕುರಿತು ಪುನಃ ವಿವರಣೆ ಕೇಳಿದ ಐ.ಟಿ
Last Updated 5 ಮಾರ್ಚ್ 2019, 19:15 IST
ಡಿಕೆಶಿ ತಾಯಿಗೆ ಐ.ಟಿ ನೋಟಿಸ್‌ ಜಾರಿ
ADVERTISEMENT
ADVERTISEMENT
ADVERTISEMENT
ADVERTISEMENT