ಗುರುವಾರ, 3 ಜುಲೈ 2025
×
ADVERTISEMENT

IT Officials

ADVERTISEMENT

ಐ.ಟಿ. ಅಧಿಕಾರಿಗಳಿಗೂ ‘ಕಾವೇರಿ’ ಲಾಗಿನ್‌

ಆದಾಯ ತೆರಿಗೆ ವಂಚನೆ ತಡೆಗೆ ಸ್ಥಿರಾಸ್ತಿ ನೋಂದಣಿ ಮೇಲೆ ನಿಗಾ ಇಡಲು ಅವಕಾಶ
Last Updated 24 ಡಿಸೆಂಬರ್ 2024, 1:17 IST
ಐ.ಟಿ. ಅಧಿಕಾರಿಗಳಿಗೂ ‘ಕಾವೇರಿ’ ಲಾಗಿನ್‌

ಕೆಜಿಎಫ್ ಬಾಬು ಮನೆಯಲ್ಲಿ ರೇಷ್ಮೆ ಸೀರೆ, ಡಿಮಾಂಡ್ ಡ್ರಾಫ್ಟ್ ವಶ

ಉಮ್ರಾ ಫೌಂಡೇಷನ್ ಹೆಸರಿನಲ್ಲಿ ತಲಾ ₹1,105 ಮೌಲ್ಯದ ಡಿ.ಡಿಗಳನ್ನು ಮನೆಯಲ್ಲಿ ಇರಿಸಲಾಗಿತ್ತು. ತಲಾ ₹5,000 ಮೌಲ್ಯದ 5,000 ಕಂಚಿ ರೇಷ್ಮೆ ಸೀರೆಗಳೂ ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.
Last Updated 19 ಏಪ್ರಿಲ್ 2023, 9:39 IST
ಕೆಜಿಎಫ್ ಬಾಬು ಮನೆಯಲ್ಲಿ ರೇಷ್ಮೆ ಸೀರೆ, ಡಿಮಾಂಡ್ ಡ್ರಾಫ್ಟ್ ವಶ

ಲಂಚ: ಇಬ್ಬರು ಐ.ಟಿ ಅಧಿಕಾರಿಗಳಿಗೆ ನಾಲ್ಕು ವರ್ಷಗಳ ಜೈಲು

ತೆರಿಗೆಗೆ ಸಂಬಂಧಿಸಿದ ಪ್ರಕರಣವೊಂದನ್ನು ಕೈಬಿಡಲು ವ್ಯಕ್ತಿಯೊಬ್ಬರಿಂದ ₹ 2.5 ಲಕ್ಷ ಲಂಚ ಪಡೆದಿದ್ದ ಪ್ರಕರಣದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಾದ ಅಭಿಷೇಕ್‌ ತ್ರಿಪಾಠಿ ಮತ್ತು ಅಲೋಕ್‌ ತಿವಾರಿ ಎಂಬುವವರಿಗೆ ಧಾರವಾಡದ ಸಿಬಿಐ ವಿಶೇಷ ನ್ಯಾಯಾಲಯ ತಲಾ ನಾಲ್ಕು ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ತಲಾ ₹ 1.10 ಲಕ್ಷ ದಂಡ ವಿಧಿಸಿದೆ.
Last Updated 31 ಮಾರ್ಚ್ 2023, 19:30 IST
ಲಂಚ: ಇಬ್ಬರು ಐ.ಟಿ ಅಧಿಕಾರಿಗಳಿಗೆ ನಾಲ್ಕು ವರ್ಷಗಳ ಜೈಲು

ಬಿಬಿಸಿಗೆ ಐ.ಟಿ ಪರಿಶೀಲನೆ ಬಿಸಿ

‘ಇಂಡಿಯಾ: ದಿ ಮೋದಿ ಕ್ವೆಶ್ಚನ್‌’ ಸಾಕ್ಷ್ಯಚಿತ್ರ ಪ್ರಸಾರವಾದ ವಾರಗಳ ಬಳಿಕ ಕಾರ್ಯಾಚರಣೆ
Last Updated 14 ಫೆಬ್ರುವರಿ 2023, 20:57 IST
ಬಿಬಿಸಿಗೆ ಐ.ಟಿ ಪರಿಶೀಲನೆ ಬಿಸಿ

ಆಳ–ಅಗಲ: ಇ.ಡಿ, ಐ.ಟಿ, ಸಿಬಿಐ ಸದಾ ‘ಸಕ್ರಿಯ’

ಗುಜರಾತ್‌ನಲ್ಲಿ 2002ರಲ್ಲಿ ನಡೆದ ಕೋಮು ಗಲಭೆಯಲ್ಲಿ ಆಗ ಅಲ್ಲಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರ ಪಾತ್ರದ ಕುರಿತು ಬಿಬಿಸಿ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡಿತ್ತು. ಅದಾಗಿ ಕೆಲವೇ ವಾರಗಳಲ್ಲಿ ಬಿಬಿಸಿಯ ದೆಹಲಿ ಮತ್ತು ಮುಂಬೈನ ಕಚೇರಿಗಳಲ್ಲಿ ಆದಾಯ ತೆರಿಗೆ ಇಲಾಖೆಯು ‘ಪರಿಶೀಲನೆ’ ನಡೆಸಿದೆ. ತನಿಖಾ ಸಂಸ್ಥೆಗಳನ್ನು ಕೇಂದ್ರ ಸರ್ಕಾರವು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಬಿಜೆಪಿವಿರೋಧಿ ಪಕ್ಷಗಳ ಮುಖಂಡರು ಹಲವು ಬಾರಿ ಆರೋಪಿಸಿದ್ದಾರೆ. ಈ ಪಕ್ಷಗಳ ಹಲವು ಮುಖಂಡರಿಗೆ ಸೇರಿದ ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ, ಸಿಬಿಐಯಿಂದ ಶೋಧನೆ ನಡೆದ ಹಲವು ಉದಾಹರಣೆಗಳು ಇವೆ. ಸಚಿವ ಸ್ಥಾನದಲ್ಲಿದ್ದವರೂ ಸೇರಿದಂತೆ ಹಲವರ ಬಂಧನವೂ ಆಗಿದೆ. ಮಾಧ್ಯಮ ಸಂಸ್ಥೆಗಳೂ ಈ ಶೋಧನೆಯಿಂದ ಹೊರತಾಗಿಲ್ಲ. ಅಂತಹ ಇತ್ತೀಚಿನ ಕೆಲವು ಪ್ರಕರಣಗಳು ಇಲ್ಲಿವೆ:
Last Updated 14 ಫೆಬ್ರುವರಿ 2023, 20:00 IST
ಆಳ–ಅಗಲ: ಇ.ಡಿ, ಐ.ಟಿ, ಸಿಬಿಐ ಸದಾ ‘ಸಕ್ರಿಯ’

ಬೀದಿ ಬದಿ ‘ಕಚೋರಿ’ ವ್ಯಾಪಾರಿಯ ವಾರ್ಷಿಕ ಆದಾಯ ₹60 ಲಕ್ಷಕ್ಕೂ ಹೆಚ್ಚು!

ಉತ್ತರ ಪ್ರದೇಶ: ವ್ಯಾಪಾರಿಗೆ ತೆರಿಗೆ ಇಲಾಖೆ ನೋಟಿಸ್
Last Updated 25 ಜೂನ್ 2019, 12:40 IST
ಬೀದಿ ಬದಿ ‘ಕಚೋರಿ’ ವ್ಯಾಪಾರಿಯ ವಾರ್ಷಿಕ ಆದಾಯ ₹60 ಲಕ್ಷಕ್ಕೂ ಹೆಚ್ಚು!

ಭ್ರಷ್ಟಾಚಾರ: 12 ಐ.ಟಿ ಅಧಿಕಾರಿಗಳು ವಜಾ

ಆದಾಯ ತೆರಿಗೆ (ಐ.ಟಿ) ಇಲಾಖೆಯ 12 ಹಿರಿಯ ಅಧಿಕಾರಿಗಳನ್ನು ಭ್ರಷ್ಟಾಚಾರ ಮತ್ತು ದುರ್ನಡತೆ ಆರೋಪದಲ್ಲಿ ಕೇಂದ್ರ ಸರ್ಕಾರವು ವಜಾ ಮಾಡಿದೆ ಎಂದು ಮೂಲಗಳು ತಿಳಿಸಿವೆ.
Last Updated 10 ಜೂನ್ 2019, 18:45 IST
fallback
ADVERTISEMENT
ADVERTISEMENT
ADVERTISEMENT
ADVERTISEMENT