ಗುರುವಾರ, 3 ಜುಲೈ 2025
×
ADVERTISEMENT

IT Raid

ADVERTISEMENT

ಹಣ ಅಕ್ರಮ ವರ್ಗಾವಣೆ ಪ್ರಕರಣ: ‘ಗುಜರಾತ್ ಸಮಾಚಾರ್‌’ ಪತ್ರಿಕೆಯ ಮಾಲೀಕನಿಗೆ ಜಾಮೀನು

ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಯ (ಇ.ಡಿ) ಬಂಧಿಸಿದ್ದ, ‘ಗುಜರಾತ್‌ ಸಮಾಚಾರ್‌’ ದಿನಪತ್ರಿಕೆಯ ಮಾಲೀಕರಲ್ಲಿ ಒಬ್ಬರಾದ ಬಾಹುಬಲಿ ಶಾ ಅವರಿಗೆ ನ್ಯಾಯಾಲಯ ಶುಕ್ರವಾರ ಮಧ್ಯಂತರ ಜಾಮೀನು ನೀಡಿದೆ.
Last Updated 16 ಮೇ 2025, 11:29 IST
ಹಣ ಅಕ್ರಮ ವರ್ಗಾವಣೆ ಪ್ರಕರಣ: ‘ಗುಜರಾತ್ ಸಮಾಚಾರ್‌’ ಪತ್ರಿಕೆಯ ಮಾಲೀಕನಿಗೆ ಜಾಮೀನು

ರಿಯಲ್‌ ಎಸ್ಟೇಟ್‌ ಕಂಪನಿಯಲ್ಲಿ ಐ.ಟಿ ಅಧಿಕಾರಿಗಳ ಶೋಧ

ರಿಯಲ್‌ ಎಸ್ಟೇಟ್‌ ಕ್ಷೇತ್ರದ ಪ್ರತಿಷ್ಠಿತ ಕಂಪನಿಯೊಂದರ ಕಚೇರಿಗಳ ಮೇಲೆ ಮಂಗಳವಾರ ದಾಳಿಮಾಡಿದ ಆದಾಯ ತೆರಿಗೆ (ಐ.ಟಿ.) ಇಲಾಖೆ ಅಧಿಕಾರಿಗಳು, ತೆರಿಗೆ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಶೋಧ ನಡೆಸಿದರು.
Last Updated 25 ಫೆಬ್ರುವರಿ 2025, 22:48 IST
ರಿಯಲ್‌ ಎಸ್ಟೇಟ್‌ ಕಂಪನಿಯಲ್ಲಿ ಐ.ಟಿ ಅಧಿಕಾರಿಗಳ ಶೋಧ

ತೆರಿಗೆ ವಂಚನೆ: ಮೈಸೂರು, ಬೆಂಗಳೂರು ಸೇರಿ ಹಲವೆಡೆ ಐಟಿ ದಾಳಿ, ಶೋಧ

ಆದಾಯ ತೆರಿಗೆ ವಂಚನೆ ಸಂಬಂಧ ಮೈಸೂರು ಮತ್ತು ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದು, ಶೋಧ ಕಾರ್ಯ ಕೈಗೊಂಡಿದ್ದಾರೆ.
Last Updated 5 ಫೆಬ್ರುವರಿ 2025, 23:30 IST
ತೆರಿಗೆ ವಂಚನೆ: ಮೈಸೂರು, ಬೆಂಗಳೂರು ಸೇರಿ ಹಲವೆಡೆ ಐಟಿ ದಾಳಿ, ಶೋಧ

ಬೆಳಗಾವಿ: ನಾಲ್ವರು ಉದ್ಯಮಿಗಳ ಮನೆಗಳ ಮೇಲೆ ಐಟಿ ಅಧಿಕಾರಿಗಳ ದಾಳಿ

ಬೆಳಗಾವಿ: ನಗರದ ವಿವಿಧೆಡೆ ನಾಲ್ವರು ಉದ್ಯಮಿಗಳ ಮನೆಗಳ ಮೇಲೆ‌ ಐಟಿ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿ, ತಪಾಸಣೆ ಶುರುಮಾಡಿದ್ದಾರೆ.
Last Updated 28 ಜನವರಿ 2025, 4:43 IST
ಬೆಳಗಾವಿ: ನಾಲ್ವರು ಉದ್ಯಮಿಗಳ ಮನೆಗಳ ಮೇಲೆ ಐಟಿ ಅಧಿಕಾರಿಗಳ ದಾಳಿ

ಐಟಿ ದಾಳಿ ವೇಳೆ ಬಿಜೆಪಿ ಮಾಜಿ ಕಾರ್ಪೊರೇಟರ್ ಮನೆಯಲ್ಲಿ 4 ಮೊಸಳೆಗಳು ಪತ್ತೆ!

ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಬಿಜೆಪಿ ಮಾಜಿ ಕಾರ್ಪೊರೇಟರ್‌ರೊಬ್ಬರ ಮನೆಯಲ್ಲಿ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ದಾಳೆ ನಡೆಸಿದ್ದ ವೇಳೆ ನಾಲ್ಕು ಮೊಸಳೆಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ.
Last Updated 11 ಜನವರಿ 2025, 10:45 IST
ಐಟಿ ದಾಳಿ ವೇಳೆ ಬಿಜೆಪಿ ಮಾಜಿ ಕಾರ್ಪೊರೇಟರ್ ಮನೆಯಲ್ಲಿ 4 ಮೊಸಳೆಗಳು ಪತ್ತೆ!

ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಆಪ್ತ ಸಹಾಯಕ ಸೇರಿ ಇತರರ ಮನೆ ಮೇಲೆ IT ದಾಳಿ

ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಆಪ್ತ ಸಹಾಯಕ ಸುನಿಲ್ ಶ್ರೀವಾಸ್ತವ ಸೇರಿದಂತೆ ಜಾರ್ಖಂಡ್‌ ಮುಕ್ತಿ ಮೋರ್ಚಾ (ಜೆಎಂಎಂ) ಪಕ್ಷದ ಇತರ ನಾಯಕರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ಇಂದು ದಾಳಿ ನಡೆಸಿದ್ದು, ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
Last Updated 9 ನವೆಂಬರ್ 2024, 4:34 IST
ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಆಪ್ತ ಸಹಾಯಕ ಸೇರಿ ಇತರರ ಮನೆ ಮೇಲೆ IT ದಾಳಿ

ಬೀದರ್‌: ಕೋಚಿಂಗ್‌ ಸೆಂಟರ್‌ ಮೇಲೆ ಐ.ಟಿ ದಾಳಿ

ಬೀದರ್‌ ನಗರದ ‘ನರ್ಚರ್‌ ಕೋಚಿಂಗ್‌ ಸೆಂಟರ್‌’ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
Last Updated 24 ಜೂನ್ 2024, 15:28 IST
fallback
ADVERTISEMENT

ಆಭರಣ ಕಂಪನಿ ಮೇಲೆ ಐಟಿ ದಾಳಿ: ₹ 26 ಕೋಟಿ ನಗದು ವಶ

ಮಹಾರಾಷ್ಟ್ರದ ನಾಸಿಕ್‌ ಮೂಲದ ಆಭರಣ ಕಂಪನಿಯೊಂದರ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ ಅಧಿಕಾರಿಗಳು ಸುಮಾರು ₹ 26 ಕೋಟಿ ನಗದನ್ನು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ಭಾನುವಾರ ತಿಳಿಸಿವೆ.
Last Updated 26 ಮೇ 2024, 18:05 IST
ಆಭರಣ ಕಂಪನಿ ಮೇಲೆ ಐಟಿ ದಾಳಿ: ₹ 26 ಕೋಟಿ ನಗದು ವಶ

ಅಡಿಕೆ ವ್ಯಾಪಾರಿ ಮನೆ ಮೇಲೆ ಐಟಿ ದಾಳಿ: ₹ 2 ಕೋಟಿ ನಗದು, 1 ಕೆ.ಜಿ. ಬಂಗಾರ ವಶ

ಚನ್ನಗಿರಿ ತಾಲ್ಲೂಕಿನ ಬುಳುಸಾಗರ ಗ್ರಾಮದ ಅಡಿಕೆ ವ್ಯಾಪಾರಿಯೊಬ್ಬರ ಮನೆ ಮೇಲೆ ಶುಕ್ರವಾರ ರಾತ್ರಿ ಐಟಿ ಅಧಿಕಾರಗಳ ತಂಡ ದಾಳಿ ನಡೆಸಿದ್ದು, ಶನಿವಾರವೂ ಕಾರ್ಯಾಚರಣೆ ನಡೆಸಿದರು.
Last Updated 4 ಮೇ 2024, 12:57 IST
ಅಡಿಕೆ ವ್ಯಾಪಾರಿ ಮನೆ ಮೇಲೆ ಐಟಿ ದಾಳಿ: ₹ 2 ಕೋಟಿ ನಗದು, 1 ಕೆ.ಜಿ. ಬಂಗಾರ ವಶ

ಶಿರಸಿ: ಕೆಪಿಸಿಸಿ ಸದಸ್ಯ ದೀಪಕ್ ದೊಡ್ಡೂರು ನಿವಾಸದ ಮೇಲೆ ಐಟಿ ದಾಳಿ

ಕೆಪಿಸಿಸಿ ಸದಸ್ಯ ಹಾಗೂ ಶಿರಸಿಯ ಉದ್ಯಮಿ ದೀಪಕ್ ದೊಡ್ಡೂರು ಹಾಗೂ ಇವರ ಉದ್ಯಮದ ಇಬ್ಬರು ಜತೆಗಾರರ ನಿವಾಸದ ಮೇಲೆ ಶುಕ್ರವಾರ ಆದಾಯ ತೆರಿಗೆ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
Last Updated 3 ಮೇ 2024, 4:31 IST
ಶಿರಸಿ: ಕೆಪಿಸಿಸಿ ಸದಸ್ಯ ದೀಪಕ್ ದೊಡ್ಡೂರು ನಿವಾಸದ ಮೇಲೆ ಐಟಿ ದಾಳಿ
ADVERTISEMENT
ADVERTISEMENT
ADVERTISEMENT