ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ivory Smuggling

ADVERTISEMENT

₹ 93 ಕೋಟಿ ಮೌಲ್ಯದ 2.5 ಟನ್‌ ಆನೆ ದಂತ ನಾಶಗೊಳಿಸಿದ ನೈಜೀರಿಯಾ

ಕಳ್ಳಬೇಟೆಗಾರರಿಂದ ವಶಪಡಿಸಿಕೊಂಡ ₹ 93 ಕೋಟಿ ಮೌಲ್ಯದ 2.5 ಟನ್ ತೂಕದ ಆನೆ ದಂತವನ್ನು ನಾಶಪಡಿಸಿರುವ ನೈಜೀರಿಯಾ, ಕ್ಷೀಣಿಸುತ್ತಿರುವ ಆನೆ ಸಂತತಿಯ ರಕ್ಷಣೆಗೆ ಮುಂದಾಗಿದೆ.
Last Updated 9 ಜನವರಿ 2024, 16:05 IST
₹ 93 ಕೋಟಿ ಮೌಲ್ಯದ 2.5 ಟನ್‌ ಆನೆ ದಂತ ನಾಶಗೊಳಿಸಿದ ನೈಜೀರಿಯಾ

ಆನೆ ದಂತದ ಕಲಾಕೃತಿಗಳು ವಶ: ಐವರ ಬಂಧನ

ಹುಬ್ಬಳ್ಳಿಯ ಅಪರಾಧ ತನಿಖಾ ವಿಭಾಗದ ವಿಶೇಷ ಅರಣ್ಯ ಸಂಚಾರಿ ದಳದ ಸಿಬ್ಬಂದಿ ಬುಧವಾರ ಕಾರ್ಯಾಚರಣೆ ನಡೆಸಿ ಆನೆ ದಂತಗಳಿಂದ ತಯಾರಿಸಿದ ಬೆಲೆಬಾಳುವ ಕಲಾಕೃತಿಗಳನ್ನು ವಶಪಡಿಸಿಕೊಂಡಿದ್ದು, ಐವರು ಆರೋಪಿಗಳನ್ನು ಬಂಧಿಸಿದ್ದಾರೆ
Last Updated 16 ಫೆಬ್ರುವರಿ 2023, 9:51 IST
ಆನೆ ದಂತದ ಕಲಾಕೃತಿಗಳು ವಶ: ಐವರ ಬಂಧನ

ಸತ್ತ ಕಾಡಾನೆ ಬಗೆದು ದಂತ ತೆಗೆದರು, ಆಮೇಲೆ ಮಾಡಿದ್ದೇನು ಗೊತ್ತಾ? ರೋಚಕ ಸ್ಟೋರಿ

ಹಾಸನ ಜಿಲ್ಲೆಯಲ್ಲಿ ಆನೆ ಕಳೇಬರ ಹೊರತೆಗೆದ ಅಧಿಕಾರಿಗಳು
Last Updated 21 ಮಾರ್ಚ್ 2022, 3:24 IST
ಸತ್ತ ಕಾಡಾನೆ ಬಗೆದು ದಂತ ತೆಗೆದರು, ಆಮೇಲೆ ಮಾಡಿದ್ದೇನು ಗೊತ್ತಾ? ರೋಚಕ ಸ್ಟೋರಿ

ಅಂತರರಾಜ್ಯ ದಂತಚೋರ ಬಂಧನ: 25 ಕೆ.ಜಿ ಆನೆದಂತ ವಶ

ಮೈಸೂರು: ಅಂತರರಾಜ್ಯ ದಂತಚೋರ ಸೇರಿದಂತೆ ನಾಲ್ವರನ್ನು ಇಲ್ಲಿನ ಅರಣ್ಯ ಸಂಚಾರ ದಳದ ಅಧಿಕಾರಿಗಳು ಬಂಧಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿಇವರಿಂದ 25 ಕೆ.ಜಿ ತೂಕದ ಆನೆದಂತಗಳನ್ನು ವಶಪಡಿಸಿಕೊಂಡಿದ್ದಾರೆ. ತಿರುವನಂತಪುರದ ಪ್ರೆಸ್ಟಿನ್ ಸೆಲ್ವ, ಜಯಪ್ರಕಾಶ್‌, ಇಲ್ಲಿನ ಉದಯಗಿರಿಯ ನಿವಾಸಿಗಳಾದ ಮೋಹನ್ ಮತ್ತು ರಮೇಶ್ ಬಂಧಿತರು.
Last Updated 2 ನವೆಂಬರ್ 2020, 19:13 IST
ಅಂತರರಾಜ್ಯ ದಂತಚೋರ ಬಂಧನ: 25 ಕೆ.ಜಿ ಆನೆದಂತ ವಶ

ಆನೆ ದಂತ ವ್ಯಾಮೋಹ

ಇತಿಹಾಸದುದ್ದಕ್ಕೂ ಆನೆಯಷ್ಟು ಕಷ್ಟ–ನಷ್ಟ ಅನುಭವಿಸಿದ ಜೀವಿ ಮತ್ತೊಂದಿಲ್ಲ. ಅವುಗಳ ದಂತದ ಮೇಲೆ ಮನುಷ್ಯನ ಮೋಹ ಇಂದು ನಿನ್ನೆಯದಲ್ಲ. ಚರಿತ್ರೆಯುದ್ದಕ್ಕೂ ಮನುಷ್ಯ ಗಂಡಾನೆಗಳನ್ನು ನಿರಂತರವಾಗಿ ಶೋಷಿಸಿದ್ದಾನೆ. ದಂತಕ್ಕಾಗಿ ಮಾರುಕಟ್ಟೆ ಸೃಷ್ಟಿಸಿ ಲಕ್ಷಾಂತರ ಆನೆಗಳ ಮಾರಣಹೋಮ ನಡೆಸಿ ವಿಜೃಂಭಿಸಿದ್ದಾನೆ. ವಿವೇಚನಾರಹಿತ ಈ ಹತ್ಯೆಯಿಂದ ಅವುಗಳ ತಳಿವೈವಿಧ್ಯಕ್ಕೆ ಆಪತ್ತು ಎದುರಾಗಿದೆ.
Last Updated 7 ಮಾರ್ಚ್ 2020, 19:30 IST
ಆನೆ ದಂತ ವ್ಯಾಮೋಹ

ಆನೆ ದಂತ ಮಾರಾಟ: ಆರು ಮಂದಿ ಸೆರೆ

ಡಿಎಂಕೆ ಮುಖಂಡ ಭಾಗಿ: ಮೂರು ಆನೆಗಳನ್ನು ಕೊಂದಿರುವ ಅನುಮಾನ
Last Updated 28 ಜೂನ್ 2018, 19:49 IST
ಆನೆ ದಂತ ಮಾರಾಟ: ಆರು ಮಂದಿ ಸೆರೆ
ADVERTISEMENT
ADVERTISEMENT
ADVERTISEMENT
ADVERTISEMENT