ಬ್ಯಾಲೆಟ್ ಮತದಾನ, ಗೆಲ್ಲಲು ಕಸರತ್ತು: ಜಗದೀಶ ಶೆಟ್ಟರ್
Election Allegation BJP: ‘ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎನ್ನುವುದು ಕಾಂಗ್ರೆಸ್‌ಗೆ ಖಚಿತವಾಗಿದೆ. ಅದಕ್ಕೆ ಮತಪತ್ರದ (ಬ್ಯಾಲೆಟ್) ಮೂಲಕ ಕುತಂತ್ರದಿಂದ ಗೆಲ್ಲಲು ಹವಣಿಸುತ್ತಿದೆ’ ಎಂದು ಸಂಸದ ಜಗದೀಶ ಶೆಟ್ಟರ್ ಆರೋಪಿಸಿದರು.Last Updated 5 ಸೆಪ್ಟೆಂಬರ್ 2025, 22:37 IST