ಶುಕ್ರವಾರ, 4 ಜುಲೈ 2025
×
ADVERTISEMENT

Jai Sri Ram

ADVERTISEMENT

‘ಜೈ ಶ್ರೀರಾಂ’ ಘೋಷಣೆ: ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ವಿವಾದ

ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಅವರು ಕಾಲೇಜೊಂದರ ವಿದ್ಯಾರ್ಥಿಗಳಿಗೆ ‘ಜೈ ಶ್ರೀರಾಂ’ ಎಂಬ ಘೋಷಣೆ ಕೂಗುವಂತೆ ಹೇಳಿದ್ದಾರೆ ಎಂಬ ವರದಿಯು ತಮಿಳುನಾಡಿನಲ್ಲಿ ವಿವಾದ ಸೃಷ್ಟಿಸಿದೆ.
Last Updated 13 ಏಪ್ರಿಲ್ 2025, 16:32 IST
‘ಜೈ ಶ್ರೀರಾಂ’ ಘೋಷಣೆ: ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ವಿವಾದ

ಕೊಪ್ಪಳ: ಕಾಂಗ್ರೆಸ್‌ ಪ್ರಚಾರದ ವೇಳೆ ಜೈ ಶ್ರೀರಾಮ್‌ ಘೋಷಣೆ

ಕೊಪ್ಪಳ ತಾಲ್ಲೂಕಿನ ಕವಲೂರು ಗ್ರಾಮದಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಪರ ಪ್ರಚಾರ ಮಾಡಲು ಶನಿವಾರ ತೆರಳಿದ್ದ ಅವರ ಸಹೋದರರೂ ಆದ ಕೊಪ್ಪಳ ಕ್ಷೇತ್ರದ ಶಾಸಕ ರಾಘವೇಂದ್ರ ಹಿಟ್ನಾಳ ಎದುರು ಯುವಕರು ‘ಜೈ ಶ್ರೀರಾಮ್‌’ ಘೋಷಣೆ ಕೂಗಿದರು.
Last Updated 6 ಏಪ್ರಿಲ್ 2024, 13:37 IST
ಕೊಪ್ಪಳ: ಕಾಂಗ್ರೆಸ್‌ ಪ್ರಚಾರದ ವೇಳೆ ಜೈ ಶ್ರೀರಾಮ್‌ ಘೋಷಣೆ

‘ಜೈ ಶ್ರೀರಾಮ್’ ರೀಲ್ಸ್‌ ಮಾಡಿದ್ದವರಿಗೆ ಬೆದರಿಕೆ: ಚಾಲಕ ಬಂಧನ

‘ಜೈ ಶ್ರೀರಾಮ್’ ಎಂಬುದಾಗಿ ರೀಲ್ಸ್ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದ ಯುವಕ–ಯುವತಿಗೆ ಜೀವ ಬೆದರಿಕೆಯೊಡ್ಡಿದ್ದ ಆರೋಪದಡಿ ನಯಾಜ್‌ನನ್ನು (22) ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 31 ಆಗಸ್ಟ್ 2023, 19:40 IST
‘ಜೈ ಶ್ರೀರಾಮ್’ ರೀಲ್ಸ್‌ ಮಾಡಿದ್ದವರಿಗೆ ಬೆದರಿಕೆ: ಚಾಲಕ ಬಂಧನ

‘ಜೈ ಶ್ರೀರಾಮ್‌’ ಎಂದು ಹೇಳುವವರೆಲ್ಲ ಸಂತರಲ್ಲ: ರಶೀದ್‌ ಆಳ್ವಿ

ವೇಷತೊಟ್ಟು ‘ಜೈ ಶ್ರೀರಾಮ’ ಎಂದು ಘೋಷಣೆ ಕೂಗುವವರೆಲ್ಲ ಸಂತರಲ್ಲ. ಆದ್ದರಿಂದ ಜನರು ಎಚ್ಚರದಿಂದಿರಬೇಕು ಎಂದು ಹಿರಿಯ ಕಾಂಗ್ರೆಸ್‌ ಮುಖಂಡ ರಶೀದ್‌ ಆಳ್ವಿ ಇಲ್ಲಿ ಹೇಳಿದ್ದಾರೆ.
Last Updated 12 ನವೆಂಬರ್ 2021, 11:12 IST
‘ಜೈ ಶ್ರೀರಾಮ್‌’ ಎಂದು ಹೇಳುವವರೆಲ್ಲ ಸಂತರಲ್ಲ: ರಶೀದ್‌ ಆಳ್ವಿ

'ಜೈ ಶ್ರೀರಾಮ್' ಘೋಷಣೆ ಕೂಗಿದಾಗ ದೀದಿ ಏಕೆ ಕೆರಳುತ್ತಾರೆ? - ಆದಿತ್ಯನಾಥ್

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು 'ಜೈ ಶ್ರೀ ರಾಮ್' ಘೋಷಣೆಗಳಿಂದ ಏಕೆ ಕೆರಳುತ್ತಾರೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಶ್ನಿಸಿದ್ದಾರೆ.
Last Updated 7 ಏಪ್ರಿಲ್ 2021, 12:09 IST
'ಜೈ ಶ್ರೀರಾಮ್' ಘೋಷಣೆ ಕೂಗಿದಾಗ ದೀದಿ ಏಕೆ ಕೆರಳುತ್ತಾರೆ? - ಆದಿತ್ಯನಾಥ್

‘ರಾಮ ಆದರ್ಶ, ಸೀತೆ ಜಾಗೃತಿಯ ಸಂಕೇತ’

ರಾಮ ನಮ್ಮೆಲ್ಲರ ಆದರ್ಶ, ಸೀತಾಮಾತೆ ನಮ್ಮೊಳಗೆ ಸದಾ ಸಕಾರಾತ್ಮಕವಾಗಿ ಜಾಗೃತವಾಗಿರುತ್ತಾಳೆ’ಎಂದು ಎಸ್‌ಬಿ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ ಹೇಳಿದರು.
Last Updated 7 ಫೆಬ್ರುವರಿ 2021, 12:48 IST
‘ರಾಮ ಆದರ್ಶ, ಸೀತೆ ಜಾಗೃತಿಯ ಸಂಕೇತ’

ವಂದೇ ಮಾತರಂ ಘೋಷಣೆ ಜಾಗದಲ್ಲಿ ಜೈ ಶ್ರೀರಾಮ್: ಹಿರಿಯ ಪತ್ರಕರ್ತ ತರುಣ್ ವಿಜಯ್

‘ಬದಲಾದ ಸನ್ನಿವೇಶದಲ್ಲಿ ಜೈ ಶ್ರೀರಾಮ್ ಘೋಷಣೆ ನಕಲಿ ರಾಷ್ಟ್ರೀಯವಾದಿಗಳಿಗೆ ನಡುಕ ಹುಟ್ಟಿಸುತ್ತಿದೆ’ ಎಂದು ಹಿರಿಯ ಪತ್ರಕರ್ತ ತರುಣ್ ವಿಜಯ್ ತಿಳಿಸಿದರು.
Last Updated 28 ಜುಲೈ 2019, 19:36 IST
ವಂದೇ ಮಾತರಂ ಘೋಷಣೆ ಜಾಗದಲ್ಲಿ ಜೈ ಶ್ರೀರಾಮ್: ಹಿರಿಯ ಪತ್ರಕರ್ತ ತರುಣ್ ವಿಜಯ್
ADVERTISEMENT

49 ಪ್ರಸಿದ್ಧರ ಪತ್ರಕ್ಕೆ 62 ಖ್ಯಾತನಾಮರ ಉತ್ತರ

ಗುಂಪು ಹಲ್ಲೆ ವಿರುದ್ಧ ಪ್ರಧಾನಿಗೆ ಬರೆದ ಪತ್ರಕ್ಕೆ ತಿರುಗೇಟು
Last Updated 26 ಜುಲೈ 2019, 19:46 IST
fallback

‘ಅಡೂರ್‌ ಚಂದ್ರಗ್ರಹಕ್ಕೆ ಹೋಗಲಿ’

ಗುಂಪು ಹಲ್ಲೆ ವಿರುದ್ಧ ಪ್ರಧಾನಿಗೆ ಪತ್ರ ಬರೆದದ್ದಕ್ಕೆ ಆಕ್ರೋಶ
Last Updated 25 ಜುಲೈ 2019, 19:51 IST
‘ಅಡೂರ್‌ ಚಂದ್ರಗ್ರಹಕ್ಕೆ ಹೋಗಲಿ’

ಯುದ್ಧಘೋಷವಾಗಿ ‘ಜೈಶ್ರೀರಾಂ’; 49 ಪ್ರಸಿದ್ಧ ವ್ಯಕ್ತಿಗಳಿಂದ ಮೋದಿಗೆ ಪತ್ರ

ದೇಶದಲ್ಲಿ ನಡೆಯುತ್ತಿರುವ ‘ಹಲವು ದುರಂತ ಘಟನೆಗಳ’ ಬಗ್ಗೆ ಕಳವಳ ವ್ಯಕ್ತಪಡಿಸಿ ಹಲವು ಪ್ರಸಿದ್ಧ ವ್ಯಕ್ತಿಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
Last Updated 24 ಜುಲೈ 2019, 19:46 IST
ಯುದ್ಧಘೋಷವಾಗಿ ‘ಜೈಶ್ರೀರಾಂ’; 49 ಪ್ರಸಿದ್ಧ ವ್ಯಕ್ತಿಗಳಿಂದ ಮೋದಿಗೆ ಪತ್ರ
ADVERTISEMENT
ADVERTISEMENT
ADVERTISEMENT