ಭಾನುವಾರ, 7 ಸೆಪ್ಟೆಂಬರ್ 2025
×
ADVERTISEMENT

Jaipur Pink Panthers

ADVERTISEMENT

Pro Kabaddi League: ತೆಲುಗು ಟೈಟನ್ಸ್‌ಗೆ ಮೊದಲ ಜಯ

Kabaddi Win: ತೆಲುಗು ಟೈಟನ್ಸ್‌, ಗುರುವಾರ 37–32 ಪಾಯಿಂಟ್‌ಗಳಿಂದ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡವನ್ನು 5 ಪಾಯಿಂಟ್‌ಗಳಿಂದ ಸೋಲಿಸಿ ಪ್ರೊ ಕಬಡ್ಡಿ ಲೀಗ್‌ನ 12ನೇ ಆವೃತ್ತಿಯಲ್ಲಿ ಮೊದಲ ಗೆಲುವನ್ನು ದಾಖಲಿಸಿತು.
Last Updated 4 ಸೆಪ್ಟೆಂಬರ್ 2025, 23:30 IST
Pro Kabaddi League: ತೆಲುಗು ಟೈಟನ್ಸ್‌ಗೆ ಮೊದಲ ಜಯ

Pro Kabaddi: ಬೆಂಗಳೂರು, ಪ್ಯಾಂಥರ್ಸ್‌ ಪಂದ್ಯ ಟೈ

ರಣಸಿಂಗ್ ಮತ್ತು ಮೋನು ಅವರ ಅಮೋಘ ಆಟದಿಂದಾಗಿ ಬೆಂಗಳೂರು ಬುಲ್ಸ್ ತಂಡವು ಭಾನುವಾರ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಸೋಲಿನ ದವಡೆಯಿಂದ ತಪ್ಪಿಸಿಕೊಂಡಿತು.
Last Updated 28 ಜನವರಿ 2024, 23:30 IST
Pro Kabaddi: ಬೆಂಗಳೂರು, ಪ್ಯಾಂಥರ್ಸ್‌ ಪಂದ್ಯ ಟೈ

ದೇಶ್ವಾಲ್ ಅಮೋಘ ರೈಡಿಂಗ್‌: ಪಿಂಕ್‌ ಪ್ಯಾಂಥರ್ಸ್‌ಗೆ ಗೆಲುವು

ಅರ್ಜುನ್ ದೇಶ್ವಾಲ್ ಅವರ ಅಮೋಘ ರೈಡಿಂಗ್ (17 ಪಾಯಿಂಟ್ಸ್‌) ನೆರವಿನಿಂದ ಹಾಲಿ ಚಾಂಪಿಯನ್ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡ ಪ್ರೊ ಕಬಡ್ಡಿ ಲೀಗ್‌ನಲ್ಲಿ ಶನಿವಾರ 41–31 ಪಾಯಿಂಟ್‌ಗಳಿಂದ ಯು ಮುಂಬಾ ತಂಡಕ್ಕೆ ತವರಿನಲ್ಲಿ ಸೋಲುಣಿಸಿತು.
Last Updated 7 ಜನವರಿ 2024, 0:47 IST
ದೇಶ್ವಾಲ್ ಅಮೋಘ ರೈಡಿಂಗ್‌: ಪಿಂಕ್‌ ಪ್ಯಾಂಥರ್ಸ್‌ಗೆ ಗೆಲುವು

ಪ್ರೊ ಕಬಡ್ಡಿ ಲೀಗ್: ತಮಿಳ್ ತಲೈವಾಸ್ ಎದುರು ಪಿಂಕ್ ಪ್ಯಾಂಥರ್ಸ್‌ಗೆ ರೋಚಕ ಜಯ

ಸುನಿಲ್ ಕುಮಾರ್, ರೆಜಾ ಮೀರ್‌ ಬಗೇರಿ ಮಿಂಚು
Last Updated 23 ಡಿಸೆಂಬರ್ 2023, 23:30 IST
ಪ್ರೊ ಕಬಡ್ಡಿ ಲೀಗ್: ತಮಿಳ್ ತಲೈವಾಸ್ ಎದುರು ಪಿಂಕ್ ಪ್ಯಾಂಥರ್ಸ್‌ಗೆ ರೋಚಕ ಜಯ

Pro Kabaddi 2023: ಪಟ್ನಾ ಪೈರೆಟ್ಸ್‌ ವಿರುದ್ಧ ಜೈಪುರ ಪಿಂಕ್ ಪ್ಯಾಂಥರ್ಸ್‌ಗೆ ಜಯ

ಅಜಿತ್ ಕುಮಾರ್ ಅವರ ಚುರುಕಾದ ದಾಳಿಯ ಬಲದಿಂದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವು ಪ್ರೊ ಕಬಡ್ಡಿ ಲೀಗ್‌ ಪಂದ್ಯದಲ್ಲಿ ಪಟ್ನಾ ಪೈರೆಟ್ಸ್‌ ಎದುರು ರೋಚಕ ಜಯ ಸಾಧಿಸಿತು.
Last Updated 17 ಡಿಸೆಂಬರ್ 2023, 23:30 IST
Pro Kabaddi 2023: ಪಟ್ನಾ ಪೈರೆಟ್ಸ್‌ ವಿರುದ್ಧ ಜೈಪುರ ಪಿಂಕ್ ಪ್ಯಾಂಥರ್ಸ್‌ಗೆ ಜಯ

Pro Kabaddi 2023: ‘ಟೈ’ ‍‍ಪಂದ್ಯದಲ್ಲಿ ಜೈಪುರ– ಬೆಂಗಾಲ್

ಬೆಂಗಾಲ್ ವಾರಿಯರ್ಸ್ ಮತ್ತು ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡಗಳ ನಡುವೆ ಪ್ರೊ ಕಬಡ್ಡಿ ಲೀಗ್‌ ಪಂದ್ಯ ಗುರುವಾರ 28–28ರಲ್ಲಿ ಸಮಬಲಗೊಂಡಿತು. ಇದು ಹತ್ತನೇ ಆವೃತ್ತಿಯಲ್ಲಿ ‘ಟೈ’ ಆದ ಮೊದಲ ಪಂದ್ಯ ಎನಿಸಿತು.
Last Updated 8 ಡಿಸೆಂಬರ್ 2023, 4:38 IST
Pro Kabaddi 2023: ‘ಟೈ’ ‍‍ಪಂದ್ಯದಲ್ಲಿ ಜೈಪುರ– ಬೆಂಗಾಲ್

Pro Kabaddi League Final: ಜೈಪುರ –ಪುಣೇರಿ ಹಣಾಹಣಿ

ಮುಂಬೈನಲ್ಲಿ ಪ್ರೊ ಕಬಡ್ಡಿ ಲೀಗ್ ಫೈನಲ್ ಇಂದು
Last Updated 16 ಡಿಸೆಂಬರ್ 2022, 15:33 IST
Pro Kabaddi League Final: ಜೈಪುರ –ಪುಣೇರಿ ಹಣಾಹಣಿ
ADVERTISEMENT

ಪ್ರೊ ಕಬಡ್ಡಿ: ಯು ಮುಂಬಾ ವಿರುದ್ಧ ಪ್ಯಾಂಥರ್ಸ್‌ಗೆ ಜಯ

ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡದವರು ಪ್ರೊ ಕಬಡ್ಡಿ ಲೀಗ್‌ನಲ್ಲಿ 42–39 ರಲ್ಲಿ ಯು ಮುಂಬಾ ತಂಡವನ್ನು ಮಣಿಸಿ ಪಾಯಿಂಟ್‌ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದರು.
Last Updated 7 ನವೆಂಬರ್ 2022, 19:32 IST
fallback

ಪ್ರೊ ಕಬಡ್ಡಿ: ಪುಣೇರಿಗೆ ಅಮೋಘ ಗೆಲುವು

ಮಿಂಚಿನ ದಾಳಿ ನಡೆಸಿದ ಅಸ್ಲಂ ಇನಾಮದಾರ್ ಅವರ ಆಟದ ನೆರವಿನಿಂದ ಪುಣೇರಿ ಪಲ್ಟನ್ ತಂಡವು ಪ್ರೊ ಕಬಡ್ಡಿ ಟೂರ್ನಿಯಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ವಿರುದ್ಧಜಯಿಸಿತು.
Last Updated 25 ಅಕ್ಟೋಬರ್ 2022, 20:45 IST
ಪ್ರೊ ಕಬಡ್ಡಿ: ಪುಣೇರಿಗೆ ಅಮೋಘ ಗೆಲುವು

ಪ್ಯಾಂಥರ್ಸ್‌– ಸ್ಟೀಲರ್ಸ್‌ ಸೆಣಸಾಟ ಸಮಬಲ

ಪ್ರೊ ಕಬಡ್ಡಿ ಲೀಗ್‌: ರೇಡಿಂಗ್‌ನಲ್ಲಿ ಮಿಂಚಿದ ದೀಪಕ್‌ ನಿವಾಸ್‌ ಹೂಡ
Last Updated 11 ಸೆಪ್ಟೆಂಬರ್ 2019, 20:15 IST
ಪ್ಯಾಂಥರ್ಸ್‌– ಸ್ಟೀಲರ್ಸ್‌ ಸೆಣಸಾಟ ಸಮಬಲ
ADVERTISEMENT
ADVERTISEMENT
ADVERTISEMENT