ಗುರುವಾರ, 3 ಜುಲೈ 2025
×
ADVERTISEMENT

Jalandhar

ADVERTISEMENT

ಜಲಂಧರ್‌ನಲ್ಲಿ ಬೇಹುಗಾರಿಕಾ ಡ್ರೋನ್‌ ಹೊಡೆದುರುಳಿಸಿದ ಭಾರತೀಯ ಸೇನೆ

Surveillance Drone Downed: ಪಂಜಾಬ್‌ನ ಜಲಂಧರ್‌ನಲ್ಲಿ ಸಶಸ್ತ್ರ ಪಡೆಗಳು ಬೇಹುಗಾರಿಕಾ ಡ್ರೋನ್‌ವೊಂದನ್ನು ಹೊಡೆದುರುಳಿಸಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ಸೋಮವಾರ ತಡರಾತ್ರಿ ತಿಳಿಸಿದ್ದಾರೆ.
Last Updated 13 ಮೇ 2025, 2:52 IST
ಜಲಂಧರ್‌ನಲ್ಲಿ ಬೇಹುಗಾರಿಕಾ ಡ್ರೋನ್‌ ಹೊಡೆದುರುಳಿಸಿದ ಭಾರತೀಯ ಸೇನೆ

ಗುಂಡು ಹಾರಿಸಿ ಬಿಷ್ಣೋಯಿ–ಬ್ರಾರ್ ಗ್ಯಾಂಗ್‌ನ ಇಬ್ಬರನ್ನು ಬಂಧಿಸಿದ ಪೊಲೀಸರು

ಲಾರೆನ್ಸ್ ಬಿಷ್ಣೋಯಿ ಹಾಗೂ ಗೋಲ್ಡಿ ಬ್ರಾರ್‌ ಗ್ಯಾಂಗ್‌ನ ಇಬ್ಬರು ಸದಸ್ಯರನ್ನು ಗುಂಡು ಹಾರಿಸಿ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
Last Updated 15 ಜನವರಿ 2025, 10:08 IST
ಗುಂಡು ಹಾರಿಸಿ ಬಿಷ್ಣೋಯಿ–ಬ್ರಾರ್ ಗ್ಯಾಂಗ್‌ನ ಇಬ್ಬರನ್ನು ಬಂಧಿಸಿದ ಪೊಲೀಸರು

Drug Case | ಅಮೃತ್‌ಪಾಲ್‌ ಸಿಂಗ್‌ ಸಹೋದರನ ಬಂಧನ

ಸಿಖ್ ಬೋಧಕ ಅಮೃತ್‌ಪಾಲ್ ಸಿಂಗ್‌ ಸಹೋದರ ಹರ್‌ಪ್ರೀತ್‌ ಸಿಂಗ್‌ ಮತ್ತು ಇಬ್ಬರನ್ನು ಮಾದಕವಸ್ತು ಪ್ರಕರಣದಲ್ಲಿ ಜಲಂಧರ್‌ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದರು.
Last Updated 12 ಜುಲೈ 2024, 12:54 IST
Drug Case | ಅಮೃತ್‌ಪಾಲ್‌ ಸಿಂಗ್‌ ಸಹೋದರನ ಬಂಧನ

ಭಾರತ್‌ ಜೋಡೊ ಯಾತ್ರೆ ವೇಳೆ ಹೃದಯಾಘಾತಕ್ಕೀಡಾಗಿ ಕಾಂಗ್ರೆಸ್‌ ಸಂಸದ ಕೊನೆಯುಸಿರು

ಕಾಂಗ್ರೆಸ್‌ ಪಕ್ಷ ಹಮ್ಮಿಕೊಂಡಿರುವ ಭಾರತ್‌ ಜೋಡೊ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಜಲಂಧರ್‌ ಸಂಸದ ಸಂತೋಖ್‌ ಸಿಂಗ್‌ ಚೌಧರಿ (76) ಅವರು ಹೃದಯ ಸ್ತಂಭನದಿಂದಾಗಿ ಶನಿವಾರ ಮೃತಪಟ್ಟರು. ಹೀಗಾಗಿ 24 ಗಂಟೆಗಳ ಕಾಲ ಯಾತ್ರೆಯನ್ನು ಸ್ಥಗಿತಗೊಳಿಸಲಾಯಿತು.
Last Updated 14 ಜನವರಿ 2023, 16:20 IST
ಭಾರತ್‌ ಜೋಡೊ ಯಾತ್ರೆ ವೇಳೆ ಹೃದಯಾಘಾತಕ್ಕೀಡಾಗಿ ಕಾಂಗ್ರೆಸ್‌ ಸಂಸದ ಕೊನೆಯುಸಿರು

ಜಲಂಧರ್‌ನಲ್ಲಿ ಯುವತಿಯರ ಮೇಲೆ ಹರಿದ ಇನ್ಸ್‌ಪೆಕ್ಟರ್‌ ಕಾರು: ಒಬ್ಬರ ಸಾವು

ಪಂಜಾಬ್‌ನ ಜಲಂಧರ್‌ನಲ್ಲಿ ಸೋಮವಾರ ಬೆಳಗ್ಗೆ ರಸ್ತೆ ದಾಟುತ್ತಿದ್ದ ಇಬ್ಬರು ಯುವತಿಯರ ಮೇಲೆ ಕಾರು ಹರಿದೆ. ಘಟನೆಯಲ್ಲಿ ಒಬ್ಬ ಯುವತಿಯು ಮೃತಪಟ್ಟಿದ್ದರೆ ಮತ್ತೊಬ್ಬರು ತೀವ್ರ ವಾಗಿ ಗಾಯಗೊಂಡಿದ್ದಾರೆ.
Last Updated 18 ಅಕ್ಟೋಬರ್ 2021, 11:32 IST
ಜಲಂಧರ್‌ನಲ್ಲಿ ಯುವತಿಯರ ಮೇಲೆ ಹರಿದ ಇನ್ಸ್‌ಪೆಕ್ಟರ್‌ ಕಾರು: ಒಬ್ಬರ ಸಾವು

ಅದ್ಭುತ ದೃಶ್ಯಕಾವ್ಯ| ಲಾಕ್ ಡೌನ್‌ನಿಂದ ದೂರದ ದೌಲಾಧಾರ್ ಪರ್ವತ ಶ್ರೇಣಿ ಕಂಡ ಜನ..

ಅದ್ಭುತ ದೃಶ್ಯಕಾವ್ಯ, ಹಿಮವನ್ನೇ ಹೊದ್ದು ಕುಳಿತ ಬೆಟ್ಟಗಳ ಸಾಲು, ನೀಲಾಕಾಶ, ಮೌನವೇ ಆವರಿಸಿರುವ ನಗರ, ತಂಪಾದ ಗಾಳಿ, ನಿಶ್ಯಬ್ಧ ತುಂಬಿದ ರಸ್ತೆಗಳು...
Last Updated 4 ಏಪ್ರಿಲ್ 2020, 12:53 IST
ಅದ್ಭುತ ದೃಶ್ಯಕಾವ್ಯ| ಲಾಕ್ ಡೌನ್‌ನಿಂದ ದೂರದ ದೌಲಾಧಾರ್ ಪರ್ವತ ಶ್ರೇಣಿ ಕಂಡ ಜನ..

ಸ್ಥಳೀಯ ಸಮಸ್ಯೆ ಪರಿಹಾರಕ್ಕೆ ಸ್ಥಳೀಯ ಮಟ್ಟದಲ್ಲಿ ವೈಜ್ಞಾನಿಕ ಸಂಶೋಧನೆ ಅಗತ್ಯ–ಮೋದಿ

ರಾಜ್ಯ ಸರ್ಕಾರಗಳು ನಡೆಸುವ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿಐಐಟಿ, ಐಐಎಸ್‌ಸಿ ಮಾದರಿಯಲ್ಲಿ ವಿಜ್ಞಾನದ ಸಂಶೋಧನೆಗಳನ್ನು ಆರಂಭಿಸಲು ಅಗತ್ಯ ಸೌಲಭ್ಯ ಮತ್ತು ಅನುದಾನ ನೀಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದರು.
Last Updated 3 ಜನವರಿ 2019, 16:07 IST
ಸ್ಥಳೀಯ ಸಮಸ್ಯೆ ಪರಿಹಾರಕ್ಕೆ ಸ್ಥಳೀಯ ಮಟ್ಟದಲ್ಲಿ ವೈಜ್ಞಾನಿಕ ಸಂಶೋಧನೆ ಅಗತ್ಯ–ಮೋದಿ
ADVERTISEMENT

ಫ್ರಾಂಕೊ ಮುಲ್ಲಕಲ್ ವಿರುದ್ಧ ಹೇಳಿಕೆ ನೀಡಿದ್ದ ಪಾದ್ರಿ ನಿಗೂಢ ಸಾವು?

ಜಲಂಧರ್ ಬಳಿ ದಸ್ವಾ ಚರ್ಚ್ ನ ಕೋಣೆಯೊಂದರಲ್ಲಿ ಸೋಮವಾರ ಬೆಳಗ್ಗೆ ಕುರಿಯಾಕೋಸ್ ಅವರ ಮೃತದೇಹ ಪತ್ತೆಯಾಗಿತ್ತು. ಈ ಸಾವಿನ ಬಗ್ಗೆ ಶಂಕೆ ಇದೆ ಎಂದು ಕುರಿಯಾಕೋಸ್ ಅವರ ಸಂಬಂಧಿಕರು ಆರೋಪಿಸಿದ್ದಾರೆ.
Last Updated 22 ಅಕ್ಟೋಬರ್ 2018, 9:34 IST
ಫ್ರಾಂಕೊ ಮುಲ್ಲಕಲ್  ವಿರುದ್ಧ ಹೇಳಿಕೆ ನೀಡಿದ್ದ ಪಾದ್ರಿ ನಿಗೂಢ ಸಾವು?

ಚರ್ಚ್ ಜವಾಬ್ದಾರಿ ಹಸ್ತಾಂತರಿಸಿ ತನಿಖೆಗೆ ಸಹಕರಿಸಲು ಸಿದ್ಧ: ಬಿಷಪ್‌ ಫ್ರಾಂಕೊ

ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ ನಡೆಸಿದ ಆರೋಪ ಎದುರಿಸುತ್ತಿರುವ ಜಲಂಧರ್‌ನ ರೋಮನ್‌ ಕ್ಯಾಥೋಲಿಕ್‌ ಬಿಷಪ್‌ ಫ್ರಾಂಕೊ ಮುಲ್ಲಕಲ್ ಚರ್ಚ್ ಜವಾಬ್ದಾರಿಯನ್ನು ಫಾ.ಮ್ಯಾಥ್ಯೂ ಕೊಕ್ಕಂಡ ಅವರಿಗೆ ಹಸ್ತಾಂತರಿಸಿದ್ದಾರೆ.
Last Updated 15 ಸೆಪ್ಟೆಂಬರ್ 2018, 9:48 IST
ಚರ್ಚ್ ಜವಾಬ್ದಾರಿ ಹಸ್ತಾಂತರಿಸಿ ತನಿಖೆಗೆ ಸಹಕರಿಸಲು ಸಿದ್ಧ: ಬಿಷಪ್‌ ಫ್ರಾಂಕೊ

ಅತ್ಯಾಚಾರ: ಬಿಷಪ್‌ಗೆ ಸಮನ್ಸ್‌

ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ ನಡೆಸಿದ ಆರೋಪ ಎದುರಿಸುತ್ತಿರುವ ಜಲಂಧರ್‌ನ ರೋಮನ್‌ ಕ್ಯಾಥೋಲಿಕ್‌ ಬಿಷಪ್‌ ಫ್ರಾಂಕೊ ಮುಲ್ಲಕಲ್‌ ಅವರಿಗೆ ತನಿಖಾ ತಂಡದ ಮುಂದೆ ಇದೇ 19ರಂದು ಹಾಜರಾಗಲು ಸೂಚಿಸಲಾಗಿದೆ.
Last Updated 12 ಸೆಪ್ಟೆಂಬರ್ 2018, 17:13 IST
ಅತ್ಯಾಚಾರ: ಬಿಷಪ್‌ಗೆ ಸಮನ್ಸ್‌
ADVERTISEMENT
ADVERTISEMENT
ADVERTISEMENT