ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Jallianwala Bagh Massacre

ADVERTISEMENT

Jallianwala Bagh Massacre: ಹುತಾತ್ಮರಿಗೆ ರಾಷ್ಟ್ರಪತಿ ಮುರ್ಮು,ಪಿಎಂ ಮೋದಿ ನಮನ

1919ರಲ್ಲಿ ನಡೆದ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಕರಾಳ ಸ್ಮರಣೆಯ ಭಾಗವಾಗಿ ಹುತಾತ್ಮರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಗೌರವ ನಮನ ಸಲ್ಲಿಸಿದ್ದಾರೆ.
Last Updated 13 ಏಪ್ರಿಲ್ 2024, 5:23 IST
Jallianwala Bagh Massacre: ಹುತಾತ್ಮರಿಗೆ ರಾಷ್ಟ್ರಪತಿ ಮುರ್ಮು,ಪಿಎಂ ಮೋದಿ ನಮನ

ಜಲಿಯನ್ ವಾಲಾಬಾಗ್‌ಗೆ ರಾಣಿ ಭೇಟಿ ಕ್ಷಮೆಗಿಂತಲೂ ಮಿಗಿಲು: ಸುಕುಮಾರ್ ಮುಖರ್ಜಿ

‘ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡ ಸ್ಮಾರಕಕ್ಕೆ ರಾಣಿ 2ನೇ ಎಲಿಜಬೆತ್ ಅವರ ಭೇಟಿ, ಆ ಘಟನೆಗೆ ಕ್ಷಮೆ ಕೇಳುವುದಕ್ಕಿಂತಲೂ ಮಿಗಿಲಾದುದು’ ಎಂದು ಜಲಿಯನ್‌ ವಾಲಾಬಾಗ್‌ ಟ್ರಸ್ಟ್‌ ಕಾರ್ಯದರ್ಶಿ ಸುಕುಮಾರ್ ಮುಖರ್ಜಿ ಹೇಳಿದರು.
Last Updated 10 ಸೆಪ್ಟೆಂಬರ್ 2022, 4:02 IST
ಜಲಿಯನ್ ವಾಲಾಬಾಗ್‌ಗೆ ರಾಣಿ ಭೇಟಿ ಕ್ಷಮೆಗಿಂತಲೂ ಮಿಗಿಲು: ಸುಕುಮಾರ್ ಮುಖರ್ಜಿ

ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡ: ಹುತಾತ್ಮರಿಗೆ ಪ್ರಧಾನಿ ಮೋದಿ ನಮನ

1919ರಲ್ಲಿ ನಡೆದ ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡದ ಕರಾಳ ಸ್ಮರಣೆಯ ಭಾಗವಾಗಿ ಹುತಾತ್ಮರಿಗೆ ಗೌರವ ಸಮರ್ಪಿಸಿದ ಪ್ರಧಾನಿ ನರೇಂದ್ರ ಮೋದಿ, ಅವರ ಸ್ಥೈರ್ಯ ಮತ್ತು ಬಲಿದಾನ ಸದಾ ಮುಂದಿನ ಪೀಳಿಗೆಗೆ ಸ್ಫೂರ್ತಿಯನ್ನು ನೀಡುತ್ತದೆ ಎಂದರು.
Last Updated 13 ಏಪ್ರಿಲ್ 2022, 5:08 IST
ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡ: ಹುತಾತ್ಮರಿಗೆ ಪ್ರಧಾನಿ ಮೋದಿ ನಮನ

ಗಣರಾಜ್ಯೋತ್ಸವ: ಗುಜರಾತ್‌ನಿಂದ 'ಬುಡಕಟ್ಟು ಜನಾಂಗದ ಹತ್ಯಾಕಾಂಡ'ದ ಸ್ತಬ್ಧಚಿತ್ರ

ಜನವರಿ 26, ಗಣರಾಜ್ಯೋತ್ಸವದಂದು ನವದೆಹಲಿಯಲ್ಲಿ ನಡೆಯಲಿರುವ ಪಥಸಂಚಲನದಲ್ಲಿ ಬುಡಕಟ್ಟು ಜನಾಂಗದ ಸ್ವಾತಂತ್ರ್ಯಕ್ಕಾಗಿ ಪಾಲ್‌ ಮತ್ತು ದಧವಾವ್‌ ಹಳ್ಳಿಗರ ಹೋರಾಟದ ಕತೆ ಹೇಳುವ ಸ್ತಬ್ಧಚಿತ್ರ ಭಾಗವಹಿಸಲಿದೆ ಎಂದು ಗುಜರಾತ್‌ ಸರ್ಕಾರ ಶನಿವಾರ ತಿಳಿಸಿದೆ.
Last Updated 23 ಜನವರಿ 2022, 3:23 IST
ಗಣರಾಜ್ಯೋತ್ಸವ: ಗುಜರಾತ್‌ನಿಂದ 'ಬುಡಕಟ್ಟು ಜನಾಂಗದ ಹತ್ಯಾಕಾಂಡ'ದ ಸ್ತಬ್ಧಚಿತ್ರ

ಜಾಮಿಯಾ ವಿವಿ ಮೇಲಿನ ದಾಳಿ ಜಲಿಯನ್‌ವಾಲಾ ಬಾಗ್‌ ದುರಂತ ನೆನಪಿಸುತ್ತಿದೆ: ಉದ್ದವ್‌

ಜಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಮೇಲೆ ನಡೆದ ಪೊಲೀಸ್‌ ದಾಳಿ ಜಲಿಯನ್‌ವಾಲಾ ಬಾಗ್‌ ಹತ್ಯಾಕಾಂಡವನ್ನು ನೆನಪಿಸುತ್ತಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಹೇಳಿದ್ದಾರೆ.
Last Updated 17 ಡಿಸೆಂಬರ್ 2019, 9:48 IST
ಜಾಮಿಯಾ ವಿವಿ ಮೇಲಿನ ದಾಳಿ ಜಲಿಯನ್‌ವಾಲಾ ಬಾಗ್‌ ದುರಂತ ನೆನಪಿಸುತ್ತಿದೆ: ಉದ್ದವ್‌

ಜಲಿಯನ್‌ ವಾಲಾ ಬಾಗ್‌: ಅಪರೂಪದ ದಾಖಲೆಗಳ ಪ್ರದರ್ಶನ

ಜಲಿಯನ್‌ ವಾಲಾ ಬಾಗ್‌ ಹತ್ಯಾಕಾಂಡಕ್ಕೆ ಸಂಬಂಧಿಸಿದ ಅಪರೂಪದ ದಾಖಲೆಗಳನ್ನು ಪಾಕಿಸ್ತಾನ ಇದೇ ಮೊದಲ ಬಾರಿಗೆ ಪ್ರದರ್ಶಿಸಿದೆ.
Last Updated 21 ಏಪ್ರಿಲ್ 2019, 20:01 IST
ಜಲಿಯನ್‌ ವಾಲಾ ಬಾಗ್‌: ಅಪರೂಪದ ದಾಖಲೆಗಳ ಪ್ರದರ್ಶನ

ಹತ್ಯಾಕಾಂಡ ತೀವ್ರ ವಿಷಾದನೀಯ: ಬ್ರಿಟನ್‌ ರಾಯಭಾರಿ

ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡಕ್ಕೆ 100 ವರ್ಷ: ಹುತಾತ್ಮರಿಗೆ ಶ್ರದ್ಧಾಂಜಲಿ ಅರ್ಪಣೆ
Last Updated 13 ಏಪ್ರಿಲ್ 2019, 19:19 IST
ಹತ್ಯಾಕಾಂಡ ತೀವ್ರ ವಿಷಾದನೀಯ: ಬ್ರಿಟನ್‌ ರಾಯಭಾರಿ
ADVERTISEMENT

ಭಾರತೀಯರ ಬಲಿದಾನಕ್ಕೆ ಹೆಸರಾದ ಜಲಿಯನ್‌ವಾಲಾ ಬಾಗ್‌ ಹತ್ಯಾಕಾಂಡಕ್ಕೆ ನೂರು ವರ್ಷ

1919ರ ಏಪ್ರಿಲ್‌ 13ರಂದು ಜಲಿಯನ್‌ ವಾಲಾ ಬಾಗ್‌ನಲ್ಲಿ ನಡೆದ ಬ್ರಿಟಿಷರ ಅಟ್ಟಹಾಸದಲ್ಲಿ ಮಡಿದ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರಿಗೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌, ಪ್ರಧಾನಿ ನರೇಂದ್ರ ಮೋದಿ, ರಾಹುಲ್‌ ಗಾಂಧಿ, ಭಾರತದಲ್ಲಿರುವ ಬ್ರಿಟನ್‌ ರಾಯಭಾರಿ ನಮನ ಸಲ್ಲಿಸಿದ್ದಾರೆ.
Last Updated 13 ಏಪ್ರಿಲ್ 2019, 15:22 IST
ಭಾರತೀಯರ ಬಲಿದಾನಕ್ಕೆ ಹೆಸರಾದ ಜಲಿಯನ್‌ವಾಲಾ ಬಾಗ್‌ ಹತ್ಯಾಕಾಂಡಕ್ಕೆ ನೂರು ವರ್ಷ

ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡನೂರರ ಕರಾಳ ನೆನಪು

ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡ ಭಾರತದ ಸ್ವಾತಂತ್ರ್ಯ ಚಳವಳಿಯ ಕರಾಳ ಅಧ್ಯಾಯ. ಬ್ರಿಟಿಷರ ಅಟ್ಟಹಾಸಕ್ಕೆ ಹಲವಾರು ದೇಶಪ್ರೇಮಿಗಳು ಸಾವಿಗೀಡಾದ ದಿನ, 1919ರ ಏಪ್ರಿಲ್‌ 13. ಆ ಕರಾಳ ಘಟನೆಗೀಗ ನೂರರ ನೆನಪು. ದುರಂತದ ಕಥೆಯನ್ನು ನೆನಪಿಸುವ ಈ ಬರಹ, ಅಂದಿನ ದೇಶಪ್ರೇಮ ಹಾಗೂ ಇಂದಿನ ದೇಶಪ್ರೇಮದ ಪರಿಕಲ್ಪನೆಯಲ್ಲಾಗಿರುವ ವ್ಯತ್ಯಾಸಗಳನ್ನು ಸೂಚಿಸುತ್ತದೆ.
Last Updated 13 ಏಪ್ರಿಲ್ 2019, 13:28 IST
ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡನೂರರ ಕರಾಳ ನೆನಪು
ADVERTISEMENT
ADVERTISEMENT
ADVERTISEMENT