ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Jammu and Kashmir Conflict

ADVERTISEMENT

ಕಾರ್ಮಿಕರಿಲ್ಲದೆ ಕಾಮಗಾರಿ ಬಂದ್‌

ಕಾಶ್ಮೀರ: ವಿಶೇಷಾಧಿಕಾರ ರದ್ದತಿ ಬಳಿಕ ತಾಯ್ನಾಡಿಗೆ ಮರಳಿದ ವಲಸಿಗರು
Last Updated 12 ಸೆಪ್ಟೆಂಬರ್ 2019, 20:00 IST
ಕಾರ್ಮಿಕರಿಲ್ಲದೆ ಕಾಮಗಾರಿ ಬಂದ್‌

ಕಾಶ್ಮೀರ: ನಿರ್ಬಂಧ ಬಹುತೇಕ ತೆರವು, ಕಾವಲು ಮುಂದುವರಿಕೆ

ಭದ್ರತಾಪಡೆ ಕಾವಲು ಮುಂದುವರಿಕೆ; ಸಹಜ ಸ್ಥಿತಿಗೆ ಬಾರದ ಜನಜೀವನ
Last Updated 9 ಸೆಪ್ಟೆಂಬರ್ 2019, 19:45 IST
ಕಾಶ್ಮೀರ: ನಿರ್ಬಂಧ ಬಹುತೇಕ ತೆರವು, ಕಾವಲು ಮುಂದುವರಿಕೆ

ಶಾಂತಿಗೊಂದು ಅವಕಾಶ ಕೊಡಿ: ಕಾಶ್ಮೀರ ಜನರಿಗೆ ಭೂಸೇನಾ ಮುಖ್ಯಸ್ಥ ಮನವಿ

'ಕಣಿವೆ ರಾಜ್ಯದ ಒಂದಿಡಿ ತಲೆಮಾರು ಶಾಂತಿ ಅನುಭವಿಸಿಲ್ಲ. ಇನ್ನಾದರೂ ಮನಸ್ಸು ಬದಲಿಸಿ. ಬಂದೂಕು ಕೆಳಗಿಡಿ, ಶಾಂತಿಯನ್ನು ಅಪ್ಪಿಕೊಳ್ಳಿ' ಎಂದು ಭೂಸೇನೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಜಮ್ಮು ಮತ್ತು ಕಾಶ್ಮೀರದ ಜನರಿಗೆ ಮನವಿ ಮಾಡಿದ್ದಾರೆ.
Last Updated 5 ಸೆಪ್ಟೆಂಬರ್ 2019, 1:49 IST
ಶಾಂತಿಗೊಂದು ಅವಕಾಶ ಕೊಡಿ: ಕಾಶ್ಮೀರ ಜನರಿಗೆ ಭೂಸೇನಾ ಮುಖ್ಯಸ್ಥ ಮನವಿ

ಹಿಮದ ನಾಡಿನ ಒಡಲ ಉರಿ

ಮೂಲಭೂತವಾದವು ನರಕವನ್ನಲ್ಲದೆ ಇನ್ನೇನನ್ನೂ ಸೃಷ್ಟಿಸಲು ಸಾಧ್ಯವಿಲ್ಲ
Last Updated 22 ಆಗಸ್ಟ್ 2019, 20:00 IST
ಹಿಮದ ನಾಡಿನ ಒಡಲ ಉರಿ

ಸಂಯಮ ಕಾಯ್ದುಕೊಳ್ಳಿ ಇಮ್ರಾನ್‌ಗೆ ಟ್ರಂಪ್‌ ಸಲಹೆ

ಕಾಶ್ಮೀರದ ವಿಚಾರದಲ್ಲಿ ಹೇಳಿಕೆ ನೀಡುವಾಗ ಸಂಯಮದಿಂದಿರಿ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಅವರಿಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಸೂಚಿಸಿದ್ದಾರೆ
Last Updated 20 ಆಗಸ್ಟ್ 2019, 19:31 IST
ಸಂಯಮ ಕಾಯ್ದುಕೊಳ್ಳಿ ಇಮ್ರಾನ್‌ಗೆ ಟ್ರಂಪ್‌ ಸಲಹೆ

ಕಾಶ್ಮೀರ: ಬಂಧನದಲ್ಲಿ 4 ಸಾವಿರ ಮಂದಿ

ಜಮ್ಮು–ಕಾಶ್ಮೀರದ ವಿಶೇಷಾಧಿಕಾರ ರದ್ದತಿ ಬಳಿಕ ಉಂಟಾಗಬಹುದಾಗಿದ್ದ ಪ್ರತಿಭಟನೆ ತಡೆಯಲು ಅಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
Last Updated 18 ಆಗಸ್ಟ್ 2019, 20:01 IST
ಕಾಶ್ಮೀರ: ಬಂಧನದಲ್ಲಿ 4 ಸಾವಿರ ಮಂದಿ

ಕಾಶ್ಮೀರ: ಹಂತಹಂತವಾಗಿ ನಿರ್ಬಂಧ ಸಡಿಲಿಕೆ, ಫೋನ್‌ ಲಭ್ಯ, ಸೋಮವಾರ ಶಾಲೆ ಶುರು

ಗಲಭೆಯಿಂದಾಗಿ ಇಲ್ಲಿಯವರೆಗೆ ಯಾವುದೇ ಪ್ರಾಣಹಾನಿಯಾಗಿಲ್ಲ
Last Updated 17 ಆಗಸ್ಟ್ 2019, 5:00 IST
ಕಾಶ್ಮೀರ: ಹಂತಹಂತವಾಗಿ ನಿರ್ಬಂಧ ಸಡಿಲಿಕೆ, ಫೋನ್‌ ಲಭ್ಯ, ಸೋಮವಾರ ಶಾಲೆ ಶುರು
ADVERTISEMENT

ಶ್ರೀನಗರದಲ್ಲಿ ಪ್ರತಿಭಟನೆ, ಘರ್ಷಣೆ

ಸಂವಿಧಾನದ 370ನೇ ವಿಧಿಯನ್ನು ಅಸಿಂಧುಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಶ್ರೀನಗರದಲ್ಲಿ ಶುಕ್ರವಾರ ಭಾರಿ ಪ್ರತಿಭಟನೆ ನಡೆದಿದೆ. ಈ ವೇಳೆ ಪ್ರತಿಭಟನಕಾರರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಸಂಘರ್ಷ ನಡೆದಿದೆ.
Last Updated 16 ಆಗಸ್ಟ್ 2019, 20:15 IST
ಶ್ರೀನಗರದಲ್ಲಿ ಪ್ರತಿಭಟನೆ, ಘರ್ಷಣೆ

‘ಸರ್ಕಾರದ ನಡೆ ಸಂವಿಧಾನ ಬಾಹಿರ’

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ಅಸಿಂಧುಗೊಳಿಸಿದ ರೀತಿ ಪ್ರಜಾಸತ್ತಾತ್ಮಕವಾಗಿರಲಿಲ್ಲ ಎಂದು 400ಕ್ಕೂ ಹೆಚ್ಚು ಸಾಮಾಜಿಕ ಹೋರಾಟಗಾರರು, ಕಲಾವಿದರು ಮತ್ತು ಖ್ಯಾತನಾಮರು ಶುಕ್ರವಾರ ಹೇಳಿಕೆ ನೀಡಿದ್ದಾರೆ.
Last Updated 16 ಆಗಸ್ಟ್ 2019, 19:45 IST
‘ಸರ್ಕಾರದ ನಡೆ ಸಂವಿಧಾನ ಬಾಹಿರ’
ADVERTISEMENT
ADVERTISEMENT
ADVERTISEMENT