ಬುಧವಾರ, 18 ಫೆಬ್ರುವರಿ 2026
×
ADVERTISEMENT

Jammu and Kashmir Cricket Association

ADVERTISEMENT

Ranji| 67 ವರ್ಷಗಳಲ್ಲಿ ಇದೇ ಮೊದಲು; ದಾಖಲೆ ಬರೆದ ಜಮ್ಮು ಮತ್ತು ಕಾಶ್ಮೀರ

Jammu and Kashmir cricket: ರಣಜಿ ಸೆಮಿಫೈನಲ್‌ನಲ್ಲಿ ಬಂಗಾಳವನ್ನು 6 ವಿಕೆಟ್‌ಗಳಿಂದ ಮಣಿಸಿದ ಜಮ್ಮು ಮತ್ತು ಕಾಶ್ಮೀರ ತಂಡವು 67 ವರ್ಷಗಳಲ್ಲಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿ ಐತಿಹಾಸಿಕ ಸಾಧನೆ ಮಾಡಿದೆ.
Last Updated 18 ಫೆಬ್ರುವರಿ 2026, 11:31 IST
Ranji| 67 ವರ್ಷಗಳಲ್ಲಿ ಇದೇ ಮೊದಲು; ದಾಖಲೆ ಬರೆದ ಜಮ್ಮು ಮತ್ತು ಕಾಶ್ಮೀರ

J & K ಕ್ರಿಕೆಟ್ ಸಂಸ್ಥೆ ಹಣ ದುರುಪಯೋಗ: ಸಂಸದ ಫಾರೂಕ್ ಅಬ್ದುಲ್ಲಾಗೆ ED ಸಮನ್ಸ್

ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರಿಗೆ ಜಾರಿ ನಿರ್ದೇಶನಾಲಯವು (ಇಡಿ) ಸಮನ್ಸ್ ನೀಡಿದೆ.
Last Updated 11 ಜನವರಿ 2024, 2:42 IST
J & K ಕ್ರಿಕೆಟ್ ಸಂಸ್ಥೆ ಹಣ ದುರುಪಯೋಗ: ಸಂಸದ ಫಾರೂಕ್ ಅಬ್ದುಲ್ಲಾಗೆ ED ಸಮನ್ಸ್

ಕಾಶ್ಮೀರದ ಶಾಲೆಯಲ್ಲಿ ಶಿಕ್ಷಕಿಯರು ಹಿಜಾಬ್ ಧರಿಸದಂತೆ ಸುತ್ತೋಲೆ: ವಿಪಕ್ಷಗಳ ಕಿಡಿ

ಸೇನೆ ಮತ್ತು ಇಂದ್ರಾಣಿ ಬಾಲನ್ ಫೌಂಡೇಶನ್‌ನ ಅಡಿಯಲ್ಲಿ ಸ್ಥಾಪಿಸಲಾಗಿರುವ ಬಾರಾಮುಲ್ಲಾದ ಡಾಗರ್ ಪರಿವಾರ ಶಾಲೆಯ ಪ್ರಾಂಶುಪಾಲರು ಏಪ್ರಿಲ್ 25 ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ಶಾಲಾ ಸಮಯದಲ್ಲಿ ಹಿಜಾಬ್ ಧರಿಸುವುದನ್ನು ತಪ್ಪಿಸುವಂತೆ ಶಿಕ್ಷಕಿಯರು, ಸಿಬ್ಬಂದಿಗೆ ಸೂಚಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳು ಯಾವುದೇ ಹಿಂಜರಿಕೆ ಇಲ್ಲದೆ ಶಿಕ್ಷಕರು ಮತ್ತು ಸಿಬ್ಬಂದಿಯೊಂದಿಗೆ ಸಂವಹನ ನಡೆಸಲು ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ.
Last Updated 27 ಏಪ್ರಿಲ್ 2022, 15:46 IST
ಕಾಶ್ಮೀರದ ಶಾಲೆಯಲ್ಲಿ ಶಿಕ್ಷಕಿಯರು ಹಿಜಾಬ್ ಧರಿಸದಂತೆ ಸುತ್ತೋಲೆ: ವಿಪಕ್ಷಗಳ ಕಿಡಿ

ಅಕ್ರಮ ಹಣ ವರ್ಗಾವಣೆ: ಜೆಕೆಸಿಎ ಖಜಾಂಚಿ ಬಂಧನ

ಮಿರ್ಜಾ ಅವರು ಜೆಕೆಸಿಎ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ ಅವರ ಆಪ್ತರು ಎನ್ನಲಾಗಿದೆ.
Last Updated 5 ಸೆಪ್ಟೆಂಬರ್ 2019, 13:15 IST
fallback
ADVERTISEMENT
ADVERTISEMENT
ADVERTISEMENT
ADVERTISEMENT