ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

jan aushadhi kendra

ADVERTISEMENT

ಜನೌಷಧಿ ಮಳಿಗೆಯಿಂದ ಅತ್ಯುತ್ತಮ ಸೇವೆ: ಕೇಂದ್ರ ಸಚಿವ ಮನ್‌ಸುಖ್‌ ಮಾಂಡವಿಯಾ

‘ಜನೌಷಧಿ ಮಳಿಗೆಗಳಲ್ಲಿನ ಔಷಧಗಳು ಉತ್ತಮ ಗುಣಮಟ್ಟದಿಂದ ಕೂಡಿದ್ದು, ಔಷಧ ನಿಯಂತ್ರಕರಿಂದ ಸೂಕ್ತ ತಪಾಸಣೆಗೆ ಒಳಪಡುತ್ತಿವೆ. ಇದರಿಂದಾಗಿ ಕೇಂದ್ರ ಸರ್ಕಾರ ಆರೋಗ್ಯ ವಲಯದಲ್ಲಿ ಅತ್ಯುತ್ತಮ ಸೇವೆ ಒದಗಿಸುತ್ತಿದೆ’ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್‌ಸುಖ್‌ ಮಾಂಡವಿಯಾ ತಿಳಿಸಿದರು.
Last Updated 10 ಅಕ್ಟೋಬರ್ 2021, 20:13 IST
ಜನೌಷಧಿ ಮಳಿಗೆಯಿಂದ ಅತ್ಯುತ್ತಮ ಸೇವೆ: ಕೇಂದ್ರ ಸಚಿವ ಮನ್‌ಸುಖ್‌ ಮಾಂಡವಿಯಾ

ಜನೌಷಧಿ ಜನಸ್ನೇಹಿ, ಆರೋಗ್ಯಸ್ನೇಹಿ: ಸಂಸದ ವೈ.ದೇವೇಂದ್ರಪ್ಪ

ಬಿಜೆಪಿ ಏರ್ಪಡಿಸಿದ್ದ ಉಚಿತ ಆರೋಗ್ಯ ಶಿಬಿರ
Last Updated 7 ಮಾರ್ಚ್ 2021, 9:44 IST
ಜನೌಷಧಿ ಜನಸ್ನೇಹಿ, ಆರೋಗ್ಯಸ್ನೇಹಿ: ಸಂಸದ ವೈ.ದೇವೇಂದ್ರಪ್ಪ

ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲೂ ಜನೌಷಧ ಕೇಂದ್ರ: ಸಚಿವ ಡಿ.ವಿ. ಸದಾನಂದಗೌಡ

ಜನ ಸಾಮಾನ್ಯರ ಅನುಕೂಲಕ್ಕಾಗಿ ದೇಶದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲೂ ಜನೌಷಧ ಕೇಂದ್ರ ತೆರೆಯಲಾಗುವುದು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ ಹೇಳಿದರು.
Last Updated 19 ಫೆಬ್ರುವರಿ 2021, 4:49 IST
ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲೂ ಜನೌಷಧ ಕೇಂದ್ರ: ಸಚಿವ ಡಿ.ವಿ. ಸದಾನಂದಗೌಡ

ಚಿತ್ರದುರ್ಗ: ಜನೌಷಧ ಕೇಂದ್ರ ತೆರೆಯಲು ಮೀನಮೇಷ

ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ಥಳ ಗುರುತಿಸಿದ್ದರೂ ಇಚ್ಛಾಶಕ್ತಿ ಕೊರತೆ
Last Updated 18 ಜನವರಿ 2021, 1:08 IST
ಚಿತ್ರದುರ್ಗ: ಜನೌಷಧ ಕೇಂದ್ರ ತೆರೆಯಲು ಮೀನಮೇಷ

ಜನೌಷಧ ಕೇಂದ್ರ ಗ್ರಾಮಗಳಿಗೆ ವಿಸ್ತರಣೆ: ಎಸ್‌.ಟಿ.ಸೋಮಶೇಖರ್‌ ಭರವಸೆ

ವಿಜಯಪುರ: ಅಗ್ಗದ ದರದಲ್ಲಿ ಔಷಧ ಒದಗಿಸುವ ಪ್ರಧಾನಮಂತ್ರಿ ಜನೌಷಧ ಕೇಂದ್ರಗಳು ನಗರ, ಪಟ್ಟಣ ಪ್ರದೇಶಗಳಿಗೆ ಸೀಮಿತವಾಗಿದ್ದು, ಅವುಗಳನ್ನು ಗ್ರಾಮೀಣ ಪ್ರದೇಶಗಳಿಗೆ ವಿಸ್ತರಿಸಲು ಸಹಕಾರ ಇಲಾಖೆ ಉದ್ದೇಶಿಸಿದೆ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಹೇಳಿದರು.
Last Updated 20 ನವೆಂಬರ್ 2020, 13:28 IST
ಜನೌಷಧ ಕೇಂದ್ರ ಗ್ರಾಮಗಳಿಗೆ ವಿಸ್ತರಣೆ: ಎಸ್‌.ಟಿ.ಸೋಮಶೇಖರ್‌ ಭರವಸೆ

ಜನೌಷಧಿಯಲ್ಲಿ ಶೀಘ್ರ ಆಯುರ್ವೇದಿಕ್ ಔಷಧ: ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ

ಜನೌಷಧ ಕೇಂದ್ರಗಳಲ್ಲಿ ಬ್ರಾಂಡೆಡ್ ಔಷಧ ಮಾರಾಟಕ್ಕೆ ಅವಕಾಶ ಕೊಡಲ್ಲ.ಆದರೆ, ಮುಂದಿನ ದಿನಗಳಲ್ಲಿ ಕಡಿಮೆ ದರದಲ್ಲಿ ಆಯುರ್ವೇದಿಕ್ ಔಷಧ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದಗೌಡ ತಿಳಿಸಿದರು.ಹುಬ್ಬಳ್ಳಿಯಲ್ಲಿ ಪ್ರಧಾನಮಂತ್ರಿ ಜನೌಷಧಿ ಕೇಂದ್ರದ ಪ್ರಾಂತೀಯ ಕಚೇರಿಯನ್ನು ಬೆಂಗಳೂರಿನಲ್ಲಿ ವರ್ಚುವಲ್ ಮೂಲಕ ಉದ್ಘಾಟಿಸಿ ಮಾತನಾಡಿ, ಜನರಿಗೆ ಅಗ್ಗದ ದರದಲ್ಲಿ ಗುಣಮಟ್ಟದ ಔಷಧಗಳನ್ನು ಕೊಡುವ ಕೆಲಸವನ್ನು ಇಂದು ಕೇಂದ್ರ ಸರ್ಕಾರ ಮಾಡಿದ್ದು, ಜನೌಷಧಿ ಮೂಲಕ ಜನರಿಗೆ ಶೇ.10ರಿಂದ ಶೇ.90ರವರೆಗೆ ರಿಯಾಯಿತಿ ದರದಲ್ಲಿ ಕೊಡಲಾಗುತ್ತದೆ ಎಂದು ತಿಳಿಸಿದರು.
Last Updated 6 ನವೆಂಬರ್ 2020, 11:50 IST
ಜನೌಷಧಿಯಲ್ಲಿ ಶೀಘ್ರ ಆಯುರ್ವೇದಿಕ್ ಔಷಧ: ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ

'ನಿಮ್ಮಲ್ಲಿ ದೇವರನ್ನು ಕಂಡೆ' ಎಂದ ಮಹಿಳೆ: ಭಾವುಕರಾದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ತಮ್ಮ ಸರ್ಕಾರದ ಜನೌಷಧಿಕಾರ್ಯಕ್ರಮದ ಮಹಿಳಾ ಫಲಾನುಭವಿಯೊಬ್ಬರು ದೇವರನ್ನು ಮೋದಿಯವರಲ್ಲಿ ನೋಡಿರುವುದಾಗಿ ಹೇಳಿದಾಗ ಭಾವುಕರಾಗಿದ್ದಾರೆ.
Last Updated 7 ಮಾರ್ಚ್ 2020, 20:54 IST
'ನಿಮ್ಮಲ್ಲಿ ದೇವರನ್ನು ಕಂಡೆ' ಎಂದ ಮಹಿಳೆ: ಭಾವುಕರಾದ ಪ್ರಧಾನಿ ಮೋದಿ
ADVERTISEMENT

ಪೀಣ್ಯ: ಜನೌಷಧಿ ಕೇಂದ್ರ ಪ್ರಾರಂಭ

ಬೈಲಪ್ಪ ಸರ್ಕಲ್ ಹತ್ತಿರ ಪ್ರಧಾನಮಂತ್ರಿ ಜನೌಷಧಿ ಕೇಂದ್ರವನ್ನು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹಾಗೂ ನಗರಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್.ಮುನಿರಾಜು ಉದ್ಘಾಟಿಸಿದರು.
Last Updated 12 ಫೆಬ್ರುವರಿ 2019, 19:14 IST
ಪೀಣ್ಯ: ಜನೌಷಧಿ ಕೇಂದ್ರ ಪ್ರಾರಂಭ
ADVERTISEMENT
ADVERTISEMENT
ADVERTISEMENT