ಬುಧವಾರ, 30 ಜುಲೈ 2025
×
ADVERTISEMENT

jananudi

ADVERTISEMENT

ಮುಂಡರಗಿ | ಜನಔಷಧಿ ಕೇಂದ್ರ ಸ್ಥಗಿತ: ಪ್ರತಿಭಟನೆ

ಜನಔಷಧಿ ಕೇಂದ್ರಗಳನ್ನು ಸ್ಥಗಿತಗೊಳಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ತಾಲ್ಲೂಕಿನ ಡಂಬಳ ಹೋಬಳಿಯ ಕದಾಂಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ಬಿಜೆಪಿ ಕಾರ್ಯಕರ್ತರು ಶನಿವಾರ ಕಪ್ಪು ಪಟ್ಟಿ ಧರಸಿ ಪ್ರತಿಭಟನೆ ನಡೆಸಿದರು.
Last Updated 2 ಜೂನ್ 2025, 14:14 IST
ಮುಂಡರಗಿ | ಜನಔಷಧಿ ಕೇಂದ್ರ ಸ್ಥಗಿತ: ಪ್ರತಿಭಟನೆ

ಜನನುಡಿಗೆ ಅಡ್ಡಿಪಡಿಸಲು ಯತ್ನ ಆರೋಪ: ನಾಲ್ವರು ‘ಹಿಂಜಾವೇ’ ಕಾರ್ಯಕರ್ತರು ವಶಕ್ಕೆ

ಪ್ರಕಾಶ್‌ ರೈ ವಿರುದ್ಧ ಪ್ರತಿಭಟಿಸಲು ಸಜ್ಜಾಗಿದ್ದ ಆರೋಪಿಗಳು
Last Updated 1 ಡಿಸೆಂಬರ್ 2018, 6:58 IST
ಜನನುಡಿಗೆ ಅಡ್ಡಿಪಡಿಸಲು ಯತ್ನ ಆರೋಪ: ನಾಲ್ವರು ‘ಹಿಂಜಾವೇ’ ಕಾರ್ಯಕರ್ತರು ವಶಕ್ಕೆ

ಡಿ.1, 2ರಂದು ಮಂಗಳೂರಿನಲ್ಲಿ ಜನ ನುಡಿ ಸಮ್ಮೇಳನ

ಸಮಾನ ಮನಸ್ಕರು ಸೇರಿ ಈ ಬಾರಿಯ ಜನ ನುಡಿ ಸಮ್ಮೇಳನವನ್ನು ಡಿ.1 ಮತ್ತು 2ರಂದು ಮಂಗಳೂರಿನ ನಂತೂ ರಿನಲ್ಲಿ ಆಯೋಜಿಸಿದ್ದಾರೆ. ಇದಕ್ಕೆ ಸಾಂಸ್ಕೃತಿಕ ಸಂಘಟನೆಯಾದ ‘ಅಭಿ ಮತ ಮಂಗಳೂರು’ ಸಹಯೋಗ ನೀಡುತ್ತಿದೆ.
Last Updated 21 ನವೆಂಬರ್ 2018, 19:26 IST
fallback
ADVERTISEMENT
ADVERTISEMENT
ADVERTISEMENT
ADVERTISEMENT