ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Japan Open badminton

ADVERTISEMENT

ಜಪಾನ್‌ ಓಪನ್‌: ಹೋರಾಡಿ ಸೋತ ಲಕ್ಷ್ಯ ಸೇನ್

ಫೈನಲ್‌ಗೆ ಕ್ರಿಸ್ಟಿ– ಆಕ್ಸೆಲ್ಸನ್‌
Last Updated 29 ಜುಲೈ 2023, 22:11 IST
ಜಪಾನ್‌ ಓಪನ್‌: ಹೋರಾಡಿ ಸೋತ ಲಕ್ಷ್ಯ ಸೇನ್

Japan Open Badminton 2023: ಸೆಮಿಫೈನಲ್‌ನಲ್ಲಿ ಎಡವಿದ ಲಕ್ಷ್ಯ ಸೇನ್‌

ಜಪಾನ್ ಓಪನ್ ಸೂಪರ್ 750 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ತಾರೆ ಲಕ್ಷ್ಯ ಸೇನ್‌ ಅವರು ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ್ದಾರೆ.
Last Updated 29 ಜುಲೈ 2023, 8:59 IST
Japan Open Badminton 2023: ಸೆಮಿಫೈನಲ್‌ನಲ್ಲಿ ಎಡವಿದ ಲಕ್ಷ್ಯ ಸೇನ್‌

Japan Open: ಸೆಮಿಫೈನಲ್‌ಗೆ ಲಕ್ಷ್ಯ ಸೇನ್ ಲಗ್ಗೆ, ಸಾತ್ವಿಕ್‌-ಚಿರಾಗ್ ಹೊರಕ್ಕೆ

ಜಪಾನ್‌ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ತಾರೆ ಲಕ್ಷ್ಯ ಸೇನ್ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ.
Last Updated 28 ಜುಲೈ 2023, 9:56 IST
Japan Open: ಸೆಮಿಫೈನಲ್‌ಗೆ ಲಕ್ಷ್ಯ ಸೇನ್ ಲಗ್ಗೆ, ಸಾತ್ವಿಕ್‌-ಚಿರಾಗ್ ಹೊರಕ್ಕೆ

ಜಪಾನ್ ಓಪನ್ ಬ್ಯಾಡ್ಮಿಂಟನ್: ಚಿರಾಗ್‌–ಸಾತ್ವಿಕ್ ಜೋಡಿಯ ಮೇಲೆ ಕಣ್ಣು

ಕೊರಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪುರುಷರ ಡಬಲ್ಸ್ ಪ್ರಶಸ್ತಿ ಗೆದ್ದ ಸಾತ್ವಿಕ್‌ ಸಾಯಿರಾಜ್ ರಣಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಮಂಗಳವಾರ ಆರಂಭವಾಗಲಿರುವ ಜಪಾನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಭರವಸೆಯಾಗಿದ್ದಾರೆ.
Last Updated 24 ಜುಲೈ 2023, 12:19 IST
ಜಪಾನ್ ಓಪನ್ ಬ್ಯಾಡ್ಮಿಂಟನ್: ಚಿರಾಗ್‌–ಸಾತ್ವಿಕ್ ಜೋಡಿಯ ಮೇಲೆ ಕಣ್ಣು

ಜಪಾನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ನಿಶಿಮೊಟೊ, ಅಕಾನೆಗೆ ಕಿರೀಟ

ಆತಿಥೇಯ ದೇಶದ ಕೆಂಟಾ ನಿಶಿಮೊಟೊ ಮತ್ತು ಅಕಾನೆ ಯಾಮಗುಚಿ ಅವರು ಜಪಾನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷ ಮತ್ತು ಮಹಿಳಾ ಸಿಂಗಲ್ಸ್ ವಿಭಾಗಗಳಲ್ಲಿ ಪ್ರಶಸ್ತಿ ಜಯಿಸಿದರು.
Last Updated 4 ಸೆಪ್ಟೆಂಬರ್ 2022, 12:41 IST
ಜಪಾನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ನಿಶಿಮೊಟೊ, ಅಕಾನೆಗೆ ಕಿರೀಟ

ಜಪಾನ್‌ ಓಪನ್‌ ಬ್ಯಾಡ್ಮಿಂಟನ್: ಪ್ರಣಯ್‌ಗೆ ಸೋಲು

ಜಪಾನ್‌ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಎಚ್‌.ಎಸ್‌. ಪ್ರಣಯ್‌ ಅವರ ಸವಾಲು ಕೊನೆಗೊಂಡಿದೆ.
Last Updated 2 ಸೆಪ್ಟೆಂಬರ್ 2022, 13:39 IST
ಜಪಾನ್‌ ಓಪನ್‌ ಬ್ಯಾಡ್ಮಿಂಟನ್: ಪ್ರಣಯ್‌ಗೆ ಸೋಲು

ಜಪಾನ್ ಓಪನ್ ಬ್ಯಾಡ್ಮಿಂಟನ್: ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟ ಪ್ರಣಯ್

ಭಾರತದ ಷಟ್ಲರ್‌ ಎಚ್‌.ಎಸ್‌. ಪ್ರಣಯ್‌ ಅವರು ಜಪಾನ್‌ ಓಪನ್‌ ಸೂಪರ್‌ 750 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಜಯದ ಓಟ ಮುಂದುವರಿಸಿದ್ದು, ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
Last Updated 1 ಸೆಪ್ಟೆಂಬರ್ 2022, 6:26 IST
ಜಪಾನ್ ಓಪನ್ ಬ್ಯಾಡ್ಮಿಂಟನ್: ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟ ಪ್ರಣಯ್
ADVERTISEMENT

ಜಪಾನ್‌ ಓಪನ್‌ ಬ್ಯಾಡ್ಮಿಂಟನ್‌: ಪ್ರಣೀತ್‌ಗೆ ಸೋಲು

ಭಾರತದ ಸವಾಲು ಅಂತ್ಯ
Last Updated 27 ಜುಲೈ 2019, 19:55 IST
fallback

ಜಪಾನ್ ಓಪನ್ ಬ್ಯಾಡ್ಮಿಂಟನ್: ಮನು ಅತ್ರಿ, ಸುಮೀತ್‌ ಪಾರಮ್ಯ

ಅಶ್ವಿನಿ ಪೊನ್ನಪ್ಪ–ಸಿಕ್ಕಿ ರೆಡ್ಡಿ, ಸಾತ್ವಿಕ್ ಸಾಯಿರೆಡ್ಡಿ–ಚಿರಾಗ್‌ ಶೆಟ್ಟಿ ಜೋಡಿಗಳಿಗೆ ನಿರಾಸೆ
Last Updated 12 ಸೆಪ್ಟೆಂಬರ್ 2018, 15:52 IST
ಜಪಾನ್ ಓಪನ್ ಬ್ಯಾಡ್ಮಿಂಟನ್: ಮನು ಅತ್ರಿ, ಸುಮೀತ್‌ ಪಾರಮ್ಯ
ADVERTISEMENT
ADVERTISEMENT
ADVERTISEMENT