ಬಾಲಿವುಡ್ 2024: ಹಿಂದಿ ಸಿನಿಮಾಗಳ ಸೋಲು; ಪ್ಯಾನ್ ಇಂಡಿಯಾದಲ್ಲಿ ಟಾಲಿವುಡ್ ಸದ್ದು
ಸಿದ್ಧಸೂತ್ರಗಳ ಕಥೆಗಳು ಹಾಗೂ ಆ್ಯಕ್ಷನ್ ಡ್ರಾಮಾಗಳು ಗಲ್ಲಾ ಪೆಟ್ಟಿಗೆಯಲ್ಲಿ ದೂಳು ತಿನ್ನುತ್ತಿದ್ದು, ಪ್ರೇಕ್ಷಕರ ನಿರೀಕ್ಷೆಯನ್ನು ತಲುಪುವಲ್ಲಿ ಬಾಲಿವುಡ್ 2024ರಲ್ಲಿ ವಿಫಲವಾಗಿದೆ. ಆದರೆ ‘ಪುಷ್ಪ–2’ ಸೇರಿದಂತೆ ಟಾಲಿವುಡ್ ಚಿತ್ರಗಳನ್ನು ಪ್ರೇಕ್ಷಕರು ಮೆಚ್ಚಿದ್ದಾರೆ.Last Updated 28 ಡಿಸೆಂಬರ್ 2024, 10:29 IST