ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Jayalalitha

ADVERTISEMENT

ಅಮ್ಮ ಜಯಲಲಿತಾ ತಮಿಳುನಾಡಿಗೆ ತಮ್ಮ ಜೀವನವನ್ನೇ ಮುಡಿಪಿಟ್ಟಿದ್ದರು: ಪ್ರಧಾನಿ ಮೋದಿ

ಎಂಜಿಆರ್‌ ನಂತರ ತಮಿಳುನಾಡು ರಾಜ್ಯಕ್ಕಾಗಿ ತಮ್ಮನ್ನು ಮುಡಿಪಾಗಿಟ್ಟವರು ಎಂದರೆ ‘ಅಮ್ಮ’ ಜಯಲಲಿತಾ. ಜನರ ಕಲ್ಯಾಣಕ್ಕಾಗಿ ಅವರು ತಮ್ಮ ಇಡೀ ಜೀವನವನ್ನು ಸವೆಸಿದ್ದಾರೆ’ ಎಂದು ಪ್ರಧಾನಿ ಮೋದಿ ಹೇಳಿದರು.
Last Updated 27 ಫೆಬ್ರುವರಿ 2024, 12:58 IST
ಅಮ್ಮ ಜಯಲಲಿತಾ ತಮಿಳುನಾಡಿಗೆ ತಮ್ಮ ಜೀವನವನ್ನೇ ಮುಡಿಪಿಟ್ಟಿದ್ದರು: ಪ್ರಧಾನಿ ಮೋದಿ

ಜಯಲಲಿತಾ ಹುಟ್ಟುಹಬ್ಬದಂದೇ ವೇದ ನಿಲಯಂ ಎದುರಿನ ಬಂಗಲೆ ಪ್ರವೇಶಿಸಲಿರುವ ಶಶಿಕಲಾ

ಚೆನ್ನೈ: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾದ 3 ವರ್ಷಗಳ ಬಳಿಕ ವಿ.ಕೆ. ಶಶಿಕಲಾ, ತಮ್ಮ ಆಪ್ತ ಸ್ನೇಹಿತೆ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ದಿವಂಗತ ಜಯಲಲಿತಾ ಅವರ ಪೋಯಸ್ ಗಾರ್ಡನ್‌ನಲ್ಲಿರುವ ವೇದ ನಿಲಯಂ ನಿವಾಸದ ಎದುರಿನ ಬಂಗಲೆಗೆ ಶಿಫ್ಟ್ ಆಗುತ್ತಿದ್ದಾರೆ.
Last Updated 24 ಫೆಬ್ರುವರಿ 2024, 1:52 IST
ಜಯಲಲಿತಾ ಹುಟ್ಟುಹಬ್ಬದಂದೇ ವೇದ ನಿಲಯಂ ಎದುರಿನ ಬಂಗಲೆ ಪ್ರವೇಶಿಸಲಿರುವ ಶಶಿಕಲಾ

ಅಕ್ರಮ ಹಣ ಗಳಿಕೆ ಪ್ರಕರಣ: ಜಯಲಲಿತಾ ಚಿನ್ನಾಭರಣ ಹಸ್ತಾಂತರಕ್ಕೆ ದಿನ ನಿಗದಿ

6 ದೊಡ್ಡ ಟ್ರಂಕ್‌ ಸಮೇತ ಬರುವಂತೆ ನ್ಯಾಯಾಲಯ ಆದೇಶ
Last Updated 19 ಫೆಬ್ರುವರಿ 2024, 23:30 IST
ಅಕ್ರಮ ಹಣ ಗಳಿಕೆ ಪ್ರಕರಣ: ಜಯಲಲಿತಾ ಚಿನ್ನಾಭರಣ ಹಸ್ತಾಂತರಕ್ಕೆ ದಿನ ನಿಗದಿ

ಜಯಲಲಿತಾ ಆಸ್ತಿ ಹರಾಜು ಬೇಡ: ಬೆಂಗಳೂರು ನ್ಯಾಯಾಲಯ

ಜಯಲಲಿತಾರ ಒಡವೆ, ದುಬಾರಿ ವಸ್ತುಗಳ ಸುಪರ್ದಿ ಕುರಿತ ಮೇಲ್ಮನವಿ
Last Updated 22 ಜನವರಿ 2024, 21:34 IST
ಜಯಲಲಿತಾ ಆಸ್ತಿ ಹರಾಜು ಬೇಡ: ಬೆಂಗಳೂರು ನ್ಯಾಯಾಲಯ

ನಟನೆ, ರಾಜಕೀಯದಲ್ಲೂ ಮಿಂಚಿ ಮರೆಯಾದ ‘ಕ್ಯಾಪ್ಟನ್‌’ ವಿಜಯಕಾಂತ್

ತಮಿಳುನಾಡು ರಾಜಕೀಯದಲ್ಲಿ ಎಂ.ಕರುಣಾಧಿ ಹಾಗೂ ಜೆ.ಜಯಲಲಿತಾ ಅವರು ಅತ್ಯಂತ ಪ್ರಭಾವಿಗಳಾಗಿರುವಾಗಲೇ ಸಿನಿಮಾದಿಂದ ರಾಜಕೀಯಕ್ಕೆ ಧುಮುಕಿದ ದಿಟ್ಟ ಹೋರಾಟಗಾರ ವಿಜಯಕಾಂತ್, ಗುರುವಾರ ಇಹಲೋಕ ಯಾತ್ರೆ ಪೂರ್ಣಗೊಳಿಸಿದ್ದಾರೆ.
Last Updated 28 ಡಿಸೆಂಬರ್ 2023, 14:00 IST
ನಟನೆ, ರಾಜಕೀಯದಲ್ಲೂ ಮಿಂಚಿ ಮರೆಯಾದ ‘ಕ್ಯಾಪ್ಟನ್‌’ ವಿಜಯಕಾಂತ್

ನ್ಯಾಯಾಲಯದ ಶಿಕ್ಷೆಗೆ ಗುರಿಯಾಗಿ ಚುನಾಯಿತ ಸ್ಥಾನ ಕಳೆದುಕೊಂಡ ಪ್ರಮುಖರು ಇವರು

ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ ಪ್ರಕರಣದಲ್ಲಿ ನ್ಯಾಯಾಲಯದ ಶಿಕ್ಷೆಗೆ ಗುರಿಯಾದ ತಮಿಳುನಾಡಿನ ಡಿಎಂಕೆ ಮುಖಂಡ ಪೊನ್ಮುಡಿ ಶಾಸಕ ಸ್ಥಾನ ಕಳೆದುಕೊಂಡಿದ್ದಾರೆ. ಇವರಂತೆಯೇ ಈವರೆಗೂ ಹಲವರು ವಿವಿಧ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿ ತಮ್ಮ ಚುನಾಯಿತ ಸ್ಥಾನವನ್ನು ಕಳೆದುಕೊಂಡ ಉದಾಹರಣೆಗಳಿವೆ.
Last Updated 21 ಡಿಸೆಂಬರ್ 2023, 13:41 IST
ನ್ಯಾಯಾಲಯದ ಶಿಕ್ಷೆಗೆ ಗುರಿಯಾಗಿ ಚುನಾಯಿತ ಸ್ಥಾನ ಕಳೆದುಕೊಂಡ ಪ್ರಮುಖರು ಇವರು

ಜಯಲಲಿತಾ ಜಪ್ತಿ ಆಸ್ತಿಯ ವಾರಸುದಾರಿಕೆ ಕೋರಿದ್ದ ಅರ್ಜಿ ವಜಾ

ಜಯಲಲಿತಾ ಅವರಿಂದ ವಶಪಡಿಸಿಕೊಳ್ಳಲಾದ ಬಹುಕೋಟಿ ಕೋಟಿ ಮೌಲ್ಯದ ಚಿನ್ನಾಭರಣ ಸೇರಿದಂತೆ ಇತರೆ ವಸ್ತುಗಳನ್ನು ಕಾನೂನುಬದ್ಧ ವಾರಸುದಾರರಾದ ನಮಗೆ ನೀಡಬೇಕು ಎಂದು ಜಯಲಲಿತಾ ಅವರ ಸಹೋದರರ ಮಕ್ಕಳಿಬ್ಬರು ಸಲ್ಲಿಸಿದ್ದ ಅರ್ಜಿಯನ್ನು ವಿಶೇಷ ನ್ಯಾಯಾಲಯ‌ ವಜಾಗೊಳಿಸಿದೆ.
Last Updated 15 ಜುಲೈ 2023, 22:30 IST
ಜಯಲಲಿತಾ ಜಪ್ತಿ ಆಸ್ತಿಯ ವಾರಸುದಾರಿಕೆ ಕೋರಿದ್ದ ಅರ್ಜಿ ವಜಾ
ADVERTISEMENT

ಜೈಲು ಶಿಕ್ಷೆಗೆ ಗುರಿಯಾಗಿ ಅನರ್ಹರಾದ ಜನ‍ಪ್ರತಿನಿಧಿಗಳಿವರು..

ಮೋದಿ ಉಪನಾಮ ಸಂಬಂಧ ಟೀಕೆ ಮಾಡಿ 2 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಂಡಿದ್ದಾರೆ.
Last Updated 24 ಮಾರ್ಚ್ 2023, 12:32 IST
ಜೈಲು ಶಿಕ್ಷೆಗೆ ಗುರಿಯಾಗಿ ಅನರ್ಹರಾದ ಜನ‍ಪ್ರತಿನಿಧಿಗಳಿವರು..

ಜಯಾ ಸಾವಿನಲ್ಲಿ ಶಶಿಕಲಾ ಪಾತ್ರದ ತನಿಖೆಗೆ ಸಲಹೆ

ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜೆ. ಜಯಲಲಿತಾ ಅವರು 2016ರಲ್ಲಿ ಸಾಯುವುದಕ್ಕೆ ಕಾರಣವಾಗಿದ್ದ ಅಂಶಗಳ ಬಗ್ಗೆ ಪರಿಶೀಲನೆ ನಡೆಸಿದ ಆಯೋಗವು ವಿ.ಕೆ. ಶಶಿಕಲಾ ಅವರ ಪಾತ್ರದ ಕುರಿತು ತನಿಖೆ ನಡೆಸಬೇಕು ಎಂದು ಶಿಫಾರಸು ಮಾಡಿದೆ. ಶಶಿಕಲಾ ಅವರು ಜಯಲಲಿತಾ ಅವರಿಗೆ ಅತ್ಯಂತ ಆಪ್ತವಾಗಿದ್ದರು. ವರದಿಯ ಕುರಿತು ಕಾನೂನು ಅಭಿಪ್ರಾಯ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದು ತಮಿಳುನಾಡು ಸರ್ಕಾರವು ಮಂಗಳವಾರ ತಿಳಿಸಿದೆ.
Last Updated 20 ಅಕ್ಟೋಬರ್ 2022, 2:49 IST
ಜಯಾ ಸಾವಿನಲ್ಲಿ ಶಶಿಕಲಾ ಪಾತ್ರದ ತನಿಖೆಗೆ ಸಲಹೆ

ಜಯಲಲಿತಾ ಸಾವಿನ ಯಾವುದೇ ತನಿಖೆಗೆ ಸಿದ್ಧ: ವಿ.ಕೆ. ಶಶಿಕಲಾ 

ವಿಧಾನಸಭೆಯಲ್ಲಿ ಮಂಗಳವಾರ ಮಂಡಿಸಲಾದ ಆಯೋಗದ ವರದಿಯ ಕುರಿತು ಕಾನೂನು ಅಭಿಪ್ರಾಯ ಪಡೆದು, ಕ್ರಮ ಕೈಗೊಳ್ಳುವುದಾಗಿ ಡಿಎಂಕೆ ಸರ್ಕಾರ ಪ್ರಕಟಿಸಿದ ನಂತರ ಶಶಿಕಲಾ ಅವರು ಪ್ರತಿಕ್ರಿಯೆ ನೀಡಿದ್ದಾರೆ.
Last Updated 19 ಅಕ್ಟೋಬರ್ 2022, 14:19 IST
ಜಯಲಲಿತಾ ಸಾವಿನ ಯಾವುದೇ ತನಿಖೆಗೆ ಸಿದ್ಧ: ವಿ.ಕೆ. ಶಶಿಕಲಾ 
ADVERTISEMENT
ADVERTISEMENT
ADVERTISEMENT