ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

JDS_Congress

ADVERTISEMENT

‘ದೇವೇಗೌಡ– ಸಿದ್ದರಾಮಯ್ಯ ಹಾವು-ಮುಂಗುಸಿ ಇದ್ದಂತೆ’

‘ಜೆಡಿಎಸ್‌ ಅಧ್ಯಕ್ಷ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾವು ಮುಂಗುಸಿ ಇದ್ದಂತೆ. ಅವರಿಬ್ಬರೂ ಒಂದಾಗುತ್ತಾರೆ ಎಂದರೆ ಅದನ್ನು ಜನರು ನಂಬುವುದಿಲ್ಲ. ಜನರಿಗೆ ಮಂಕುಬೂದಿ ಎರಚಿ ಉಪಚುನಾವಣೆ ಗೆಲ್ಲಲು ಹೊರಟಿರುವ ಎರಡೂ ಪಕ್ಷಕ್ಕೆ ಜನರು ತಕ್ಕ ಪಾಠ ಕಲಿಸುತ್ತಾರೆ’ ಎಂದು ಶಾಸಕ ಆರ್‌.ಅಶೋಕ್‌ ಹೇಳಿದರು.
Last Updated 22 ಅಕ್ಟೋಬರ್ 2018, 14:53 IST
‘ದೇವೇಗೌಡ– ಸಿದ್ದರಾಮಯ್ಯ ಹಾವು-ಮುಂಗುಸಿ ಇದ್ದಂತೆ’

ಗೌಡರ ಕುಟುಂಬಕ್ಕೆ ಮತ್ತೊಬ್ಬರ ಅವಶ್ಯಕತೆ ಇಲ್ಲ: ಬಾಲಕೃಷ್ಣ

ಇಲ್ಲಿನ ಜನರೇ ಎದ್ದು ಅವರ ಪರ ಕುಣಿಯುತ್ತಿದ್ದಾರೆ. ಹೀಗಾಗಿ ಮೈತ್ರಿ ಮಾಡಿಕೊಳ್ಳದಿದ್ದರೂ ಅವರು ಗೆಲ್ಲುತ್ತಿದ್ದರು-ಎಚ್‌.ಸಿ. ಬಾಲಕೃಷ್ಣ
Last Updated 22 ಅಕ್ಟೋಬರ್ 2018, 13:25 IST
ಗೌಡರ ಕುಟುಂಬಕ್ಕೆ ಮತ್ತೊಬ್ಬರ ಅವಶ್ಯಕತೆ ಇಲ್ಲ: ಬಾಲಕೃಷ್ಣ

ರಾಜ್ಯ ರಾಜಕಾರಣದಲ್ಲಿ ವಿಶೇಷ ಬೆಳವಣಿಗೆಯಿಲ್ಲ, ಎಲ್ಲ ಮಾಧ್ಯಮ ಸೃಷ್ಟಿ: ದೇಶಪಾಂಡೆ

ರಾಜ್ಯ ರಾಜಕಾರಣದಲ್ಲಿ ವಿಶೇಷ ಬೆಳವಣಿಗೆಗಳಾಗುತ್ತಿಲ್ಲ. ಎಲ್ಲವೂ ನಿಮ್ಮಂತಹ ಮಾಧ್ಯಮದವರ ಕೃಪೆಯಿಂದ ಸೃಷ್ಟಿಯಾಗಿದೆ. ಇದರಲ್ಲಿ ಯಾವುದೇ ಅರ್ಥಿವಿಲ್ಲ ಎಂದು ಕಂದಾಯ ಮತ್ತು ಕೌಶಲಾಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
Last Updated 24 ಸೆಪ್ಟೆಂಬರ್ 2018, 4:37 IST
ರಾಜ್ಯ ರಾಜಕಾರಣದಲ್ಲಿ ವಿಶೇಷ ಬೆಳವಣಿಗೆಯಿಲ್ಲ, ಎಲ್ಲ ಮಾಧ್ಯಮ ಸೃಷ್ಟಿ: ದೇಶಪಾಂಡೆ

‘ತಿಪ್ಪರಲಾಗ ಹಾಕಿದರೂ ಬಿಜೆಪಿ ಅಧಿಕಾರ ಹಿಡಿಯದು’: ಸಿದ್ದರಾಮಯ್ಯ ಲೇವಡಿ

‘ಕೋಮುವಾದಿ ಬಿಜೆಪಿ ಮುಖಂಡರು ವಾಮ ಮಾರ್ಗದ ಮೂಲಕ ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿಯಲು ಹೊರಟಿದ್ದಾರೆ. ಆದರೆ, ಅವರ ಆಸೆ ಈಡೇರುವುದಿಲ್ಲ. ಸಮಿಶ್ರ ಸರ್ಕಾರ 5 ವರ್ಷ ಆಡಳಿತ ನಡೆಸುತ್ತದೆ’ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
Last Updated 22 ಸೆಪ್ಟೆಂಬರ್ 2018, 19:32 IST
‘ತಿಪ್ಪರಲಾಗ ಹಾಕಿದರೂ ಬಿಜೆಪಿ ಅಧಿಕಾರ ಹಿಡಿಯದು’: ಸಿದ್ದರಾಮಯ್ಯ ಲೇವಡಿ

ರಾಜ್ಯದಲ್ಲಿ ಮತ್ತೆ ರೆಸಾರ್ಟ್ ರಾಜಕಾರಣ?

ಮೈತ್ರಿ ಸರ್ಕಾರದ ಹಲವು ಶಾಸಕರು ರೆಸಾರ್ಟ್‌ ರಾಜಕಾರಣ ಶುರು ಮಾಡಿದ್ದಾರೆ ಎಂಬ ಸುದ್ದಿ ಶನಿವಾರ ದಟ್ಟವಾಗಿ ಹರಡಿತು. ಇದರಿಂದಾಗಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಾಳಯದಲ್ಲಿ ಗೊಂದಲ ಸೃಷ್ಟಿಯಾಯಿತು.
Last Updated 22 ಸೆಪ್ಟೆಂಬರ್ 2018, 19:30 IST
ರಾಜ್ಯದಲ್ಲಿ ಮತ್ತೆ ರೆಸಾರ್ಟ್ ರಾಜಕಾರಣ?

ನಾನೇ ಬಿಎಸ್‌ವೈ ನಿವಾಸಕ್ಕೆ ಕಳಿಸಿದ್ದೆ

‘ನಾಗಮಂಗಲ ಶಾಸಕ ಸುರೇಶ್‌ಗೌಡ ಅವರನ್ನು ಬಿ.ಎಸ್‌.ಯಡಿಯೂರಪ್ಪ ನಿವಾಸಕ್ಕೆ ಕಳಿಸಿದ್ದೇ ನಾನು. ಇವರಿಬ್ಬರ ಸಂಭಾಷಣೆಯ ಧ್ವನಿ ಮುದ್ರಿಕೆ ನನ್ನ ಬಳಿ ಇದೆ. ಸಮಯ ಬಂದಾಗ ಬಹಿರಂಗಪಡಿಸುವೆ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಇಲ್ಲಿ ಶನಿವಾರ ತಿಳಿಸಿದರು.
Last Updated 22 ಸೆಪ್ಟೆಂಬರ್ 2018, 19:23 IST
fallback

ಕೈ– ದಳ ಶಾಸಕರ ಮುಂಬೈಗೆ ಕರೆದೊಯ್ಯಲು ಬಿಜೆಪಿ ತಯಾರಿ; ದೋಸ್ತಿ ಸರ್ಕಾರ ‘ಕಂಪನ’?

ಶಾಸಕರ ಹೈಜಾಕ್‌ಗೆ ಬಿಜೆಪಿ ಸಂಚು: ಕುಮಾರಸ್ವಾಮಿ ಆರೋಪ
Last Updated 20 ಸೆಪ್ಟೆಂಬರ್ 2018, 19:30 IST
ಕೈ– ದಳ ಶಾಸಕರ ಮುಂಬೈಗೆ ಕರೆದೊಯ್ಯಲು ಬಿಜೆಪಿ ತಯಾರಿ; ದೋಸ್ತಿ ಸರ್ಕಾರ ‘ಕಂಪನ’?
ADVERTISEMENT

‘ದಂಗೆಗೆ ಕರೆ ಕೊಡುತ್ತೇವೆ’; ಬಿಜೆಪಿಗೆ ಸಿಎಂ ಕುಮಾರಸ್ವಾಮಿ ಎಚ್ಚರಿಕೆ

‘ಸಮ್ಮಿಶ್ರ ಸರ್ಕಾರಕ್ಕೆ ಇದೇ ರೀತಿ‌ ತೊಂದರೆ ನೀಡಿದರೆ ನಾನು ಸುಮ್ಮನಿರುವುದಿಲ್ಲ. ಬಿಜೆಪಿ ವಿರುದ್ಧ ದಂಗೆ ಏಳುವಂತೆ ನಾಡಿನ ಜನರಿಗೆ ಕರೆ ಕೊಡುತ್ತೇವೆ’ ಎಂದು ಎಚ್‌.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.
Last Updated 20 ಸೆಪ್ಟೆಂಬರ್ 2018, 19:25 IST
fallback

ಶಸ್ತ್ರ ಕೆಳಗಿಟ್ಟ ರಮೇಶ ಜಾರಕಿಹೊಳಿ

ಬೇಡಿಕೆ ಈಡೇರಿಸಿದ ಕುಮಾರ: ಗಂಡಾಂತರದಿಂದ ಪಾರಾದ ಮೈತ್ರಿ ಸರ್ಕಾರ
Last Updated 19 ಸೆಪ್ಟೆಂಬರ್ 2018, 19:30 IST
ಶಸ್ತ್ರ ಕೆಳಗಿಟ್ಟ ರಮೇಶ ಜಾರಕಿಹೊಳಿ

ಜಾರಕಿಹೊಳಿ ಸೋದರರ ಸಿಟ್ಟು ತಣಿಸಿದ ಎಚ್‌ಡಿಕೆ

‘ಕೈ’ ನಾಯಕರು ದೆಹಲಿಗೆ; ಬಿಜೆಪಿ ಶಾಸಕರ ವಿಶೇಷ ಸಭೆ
Last Updated 18 ಸೆಪ್ಟೆಂಬರ್ 2018, 19:30 IST
ಜಾರಕಿಹೊಳಿ ಸೋದರರ ಸಿಟ್ಟು ತಣಿಸಿದ ಎಚ್‌ಡಿಕೆ
ADVERTISEMENT
ADVERTISEMENT
ADVERTISEMENT