ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Jesus Christ

ADVERTISEMENT

ಕಲಾವಿದ ಯೂಸುಫ್ ಅರಕ್ಕಲ್ ಕಣ್ಣಲ್ಲಿ ಯೇಸು

ಜಗತ್ತಿಗೆ ಶಾಂತಿ ಮತ್ತು ಪ್ರೇಮ ಸಂದೇಶವನ್ನು ಸಾರಿದ ಯೇಸುಕ್ರಿಸ್ತ, ಕ್ರೈಸ್ತರ ಪಾಲಿನ ಆರಾಧ್ಯದೈವ ಮಾತ್ರವಲ್ಲ, ಮನುಷ್ಯ ಪ್ರೀತಿಯುಳ್ಳ ಸಕಲರೂ ಆರಾಧಿಸುವಂಥ ವ್ಯಕ್ತಿತ್ವವುಳ್ಳವರು.
Last Updated 6 ಜನವರಿ 2023, 19:30 IST
ಕಲಾವಿದ ಯೂಸುಫ್ ಅರಕ್ಕಲ್ ಕಣ್ಣಲ್ಲಿ ಯೇಸು

ಕ್ರಿಸ್‌ಮಸ್‌: ಕಾಳಜಿ ವಹಿಸುವ ಕಾಲ...

ಯೇಸು ಈ ಭೂಮಿ ಮೇಲೆ ಹುಟ್ಟಿ 21 ಶತಮಾನಗಳು ಕಳೆದು ಹೋದವು. ಆದರೂ ಜಗತ್ತಿನ ಉದ್ಧಾರಕ್ಕಾಗಿ ಅವರು ನೀಡಿದ ಸಂದೇಶಗಳನ್ನು ಪರಿಣಾಮಕಾರಿಯಾಗಿ ಅನುಸರಿಸಲು ಆಗಿಲ್ಲ. ಪರಸ್ಪರ ಪ್ರೀತಿ, ಗೌರವ ಹಾಗೂ ಸಹಾಯ ಮಾಡಿದರೆ ಸಾಕು; ಜಗತ್ತು ಕಲ್ಯಾಣವಾಗುತ್ತದೆ.
Last Updated 25 ಡಿಸೆಂಬರ್ 2022, 6:42 IST
ಕ್ರಿಸ್‌ಮಸ್‌: ಕಾಳಜಿ ವಹಿಸುವ ಕಾಲ...

ಪುತ್ರನ ಕಾಪಾಡಲು ಏಸುವಿಗೆ ಮೊರೆ: ಶಿಲುಬೆ ಮುಂದೆ ಬಾಲಕನನ್ನು ಮಲಗಿಸಿದ ದಂಪತಿ

ನಂದಗಡ ಬೆಟ್ಟದಲ್ಲಿ ಘಟನೆ
Last Updated 22 ಜೂನ್ 2022, 2:50 IST
ಪುತ್ರನ ಕಾಪಾಡಲು ಏಸುವಿಗೆ ಮೊರೆ: ಶಿಲುಬೆ ಮುಂದೆ ಬಾಲಕನನ್ನು ಮಲಗಿಸಿದ ದಂಪತಿ

ಸಂತ ಸ್ಥಾನಕ್ಕೇರಿದ ದೇವಸಹಾಯಂ ಪಿಳ್ಳೈ

ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಿದ್ದಕ್ಕಾಗಿ18ನೇ ಶತಮಾನದಲ್ಲಿ ಕೊಲ್ಲಲ್ಪಟ್ಟಿದ್ದ ಭಾರತೀಯ, ದೇವಸಹಾಯಂ ಪಿಳ್ಳೈ ಅವರನ್ನು ಸಂತರೆಂದುರೋಮನ್‌ ಕೆಥೋಲಿಕ್‌ ಚರ್ಚ್‌ನಲ್ಲಿ ಪೋಪ್‌ ಫ್ರಾನ್ಸಿಸ್‌ ಘೋಷಿಸಿದರು.
Last Updated 15 ಮೇ 2022, 16:27 IST
ಸಂತ ಸ್ಥಾನಕ್ಕೇರಿದ ದೇವಸಹಾಯಂ ಪಿಳ್ಳೈ

ಗುಡ್‌ ಫ್ರೈಡೇ: ಯೇಸು ಕ್ರಿಸ್ತನ ಧೈರ್ಯ, ತ್ಯಾಗವನ್ನು ಸ್ಮರಿಸಿದ ಪ್ರಧಾನಿ ಮೋದಿ

ಕ್ರೈಸ್ತರ ಪವಿತ್ರ ದಿನ ಗುಡ್‌ ಫ್ರೈಡೇ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಯೇಸು ಕ್ರಿಸ್ತನ ಧೈರ್ಯ ಮತ್ತು ತ್ಯಾಗವನ್ನು ಸ್ಮರಿಸಿದರು.
Last Updated 15 ಏಪ್ರಿಲ್ 2022, 6:52 IST
ಗುಡ್‌ ಫ್ರೈಡೇ: ಯೇಸು ಕ್ರಿಸ್ತನ ಧೈರ್ಯ, ತ್ಯಾಗವನ್ನು ಸ್ಮರಿಸಿದ ಪ್ರಧಾನಿ ಮೋದಿ

ಯೇಸು ನೈಜ ಸಮಾಧಿ ಯಾವುದು?

ಗೊಲ್ಗೊಥಾ ಗುಡ್ಡದ ಮೇಲೆ ಯೇಸು ಕ್ರಿಸ್ತನನ್ನು ಶಿಲುಬೆಗೆ ಏರಿಸಿದ್ದು ಯಾವ ಸ್ಥಳದಲ್ಲಿ ಎಂಬ ಗೊಂದಲ ಮೂಡಿದ್ದು ಏಕೆ? ನಿಜಕ್ಕೂ ಪವಿತ್ರ ಸಮಾಧಿ ಇರುವ ಸ್ಥಳವಾದರೂ ಯಾವುದು?
Last Updated 3 ಏಪ್ರಿಲ್ 2021, 19:30 IST
ಯೇಸು ನೈಜ ಸಮಾಧಿ ಯಾವುದು?

ಏಸು ಪುನರುತ್ಥಾನದ ಹಬ್ಬ ಈಸ್ಟರ್‌

ಸುದೀರ್ಘ ವ್ರತದ ಬಳಿಕ ಹಬ್ಬದ ಆಚರಣೆ, ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ
Last Updated 3 ಏಪ್ರಿಲ್ 2021, 14:25 IST
ಏಸು ಪುನರುತ್ಥಾನದ ಹಬ್ಬ ಈಸ್ಟರ್‌
ADVERTISEMENT

ಏಸುವನ್ನು ಒಪ್ಪಿಕೊಳ್ಳುವ ಬುಡಕಟ್ಟು ಜನರಿಗೆ ಮೀಸಲಾತಿ ಬೇಕಿಲ್ಲ: ಸಂಸದ ಪ್ರತಾಪಸಿಂಹ

‘ಬುಡಕಟ್ಟು ಜನಾಂಗದವರು ಕಾಡಿನಲ್ಲಿರುವ ದೇವರನ್ನು ಪೂಜೆ ಮಾಡುತ್ತಾರೆ. ನಾಗರಿಕ ಸಮಾಜದಿಂದ ದೂರ ಇರುತ್ತಾರೆ. ಅವರಲ್ಲಿ ವಿಶಿಷ್ಟ ಸಂಸ್ಕೃತಿ, ಆಚರಣೆ ಇದೆ. ಅವರಲ್ಲೂ ಏಸು ಸ್ವಾಮಿಯನ್ನು ದೇವರು ಎಂದು ಒಪ್ಪಿಕೊಳ್ಳುವಂಥ ವಿವೇಚನೆ ಬಂದ ಬಳಿಕ ಅವರಿಗೆ ಮೀಸಲಾತಿ ಬೇಕಿಲ್ಲ’ ಎಂದು ಸಂಸದ ಪ್ರತಾಪಸಿಂಹ ಇಲ್ಲಿ ಹೇಳಿದರು.
Last Updated 6 ಮಾರ್ಚ್ 2021, 3:28 IST
ಏಸುವನ್ನು ಒಪ್ಪಿಕೊಳ್ಳುವ ಬುಡಕಟ್ಟು ಜನರಿಗೆ ಮೀಸಲಾತಿ ಬೇಕಿಲ್ಲ: ಸಂಸದ ಪ್ರತಾಪಸಿಂಹ

ದೇವರು ಯೇಸುವಿನಲ್ಲಿ ಮನುಷ್ಯನಾದ ಸಂಭ್ರಮ

ಇಂದು ಕ್ರಿಸ್ಮಸ್‌. ಕ್ರಿಸ್ತ ಜಯಂತಿ ಶಾಂತಿ, ಏಕತೆ, ಭರವಸೆಯ ಬಾಳಿಗೆ ನಾಂದಿಯಾಗಲಿ. ಯೇಸುಕ್ರಿಸ್ತನ ಬಾಳು, ಹಿತನುಡಿ ಹಾಗೂ ಕೃಪೆ ಕಷ್ಟ-ಬಾಧೆಯಿಂದ ನರಳುವ ಮನುಕುಲಕ್ಕೆ ಸಂತೋಷದಿಂದ ಇರಲು ಪ್ರೇರೇಪಿಸಲಿ.
Last Updated 25 ಡಿಸೆಂಬರ್ 2020, 1:59 IST
ದೇವರು ಯೇಸುವಿನಲ್ಲಿ ಮನುಷ್ಯನಾದ ಸಂಭ್ರಮ

ಟಿ.ಎನ್‌.ವಾಸುದೇವಮೂರ್ತಿ ಲೇಖನ: ಅಂತರಂಗ ಕಲಕುವ ಕ್ಷಮಾತತ್ವ

ಕರ್ಮಭಯ ಮತ್ತು ದೈವಭಯ ಎರಡನ್ನೂ ನಿರಸನಗೊಳಿಸಿ ಪ್ರೀತಿ ಹಂಚಿದ ಯೇಸು
Last Updated 24 ಡಿಸೆಂಬರ್ 2020, 19:31 IST
ಟಿ.ಎನ್‌.ವಾಸುದೇವಮೂರ್ತಿ ಲೇಖನ: ಅಂತರಂಗ ಕಲಕುವ ಕ್ಷಮಾತತ್ವ
ADVERTISEMENT
ADVERTISEMENT
ADVERTISEMENT