ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

Jhulan Goswami

ADVERTISEMENT

ಕೆರೀಬಿಯನ್ ಪ್ರೀಮಿಯರ್ ಲೀಗ್: ಟಿಕೆಆರ್ ತಂಡಕ್ಕೆ ಜೂಲನ್ ಮಾರ್ಗದರ್ಶನ

ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ಮಧ್ಯಮವೇಗಿ ಜೂಲನ್ ಗೋಸ್ವಾಮಿ ಅವರನ್ನು ಮಹಿಳಾ ಕೆರೀಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಟೂರ್ನಿಯಲ್ಲಿ ಆಡುವ ಟ್ರಿಂಬಾಗೊ ನೈಟ್‌ರೈಡರ್ಸ್(ಟಿಕೆಆರ್) ತಂಡದ ಮಾರ್ಗದರ್ಶಕರಾಗಿ ನೇಮಕ ಮಾಡಲಾಗಿದೆ.
Last Updated 13 ಜುಲೈ 2024, 14:40 IST
ಕೆರೀಬಿಯನ್ ಪ್ರೀಮಿಯರ್ ಲೀಗ್: ಟಿಕೆಆರ್ ತಂಡಕ್ಕೆ ಜೂಲನ್  ಮಾರ್ಗದರ್ಶನ

ಮಹಿಳಾ ಪ್ರೀಮಿಯರ್ ಲೀಗ್: ಮುಂಬೈ ಇಂಡಿಯನ್ಸ್‌ಗೆ ಜೂಲನ್ ಮೆಂಟರ್, ಶಾರ್ಲೆಟ್ ಕೋಚ್

ವೇಗದ ಬೌಲರ್‌ ಜೂಲನ್‌ ಗೋಸ್ವಾಮಿ ಅವರು ಮಹಿಳಾ ಪ್ರೀಮಿಯರ್‌ ಲೀಗ್‌ (ಡಬ್ಲ್ಯುಪಿಎಲ್‌) ಟಿ20 ಟೂರ್ನಿಯಲ್ಲಿ ಪಾಲ್ಗೊಳ್ಳುವ ಮುಂಬೈ ಇಂಡಿಯನ್ಸ್‌ ತಂಡದ ಮೆಂಟರ್‌ ಹಾಗೂ ಬೌಲಿಂಗ್ ಕೋಚ್‌ ಆಗಿ ನೇಮಕಗೊಂಡಿದ್ದಾರೆ.
Last Updated 5 ಫೆಬ್ರುವರಿ 2023, 13:21 IST
ಮಹಿಳಾ ಪ್ರೀಮಿಯರ್ ಲೀಗ್: ಮುಂಬೈ ಇಂಡಿಯನ್ಸ್‌ಗೆ ಜೂಲನ್ ಮೆಂಟರ್, ಶಾರ್ಲೆಟ್ ಕೋಚ್

ಜೂಲನ್ ಪಾತ್ರದಲ್ಲಿ ಅನುಷ್ಕಾ: ಈಡನ್ ಅಂಗಳದಲ್ಲಿ 'ಚಕ್ಡಾ ಎಕ್ಸ್‌ಪ್ರೆಸ್' ಶೂಟಿಂಗ್

ನಟಿ–ನಿರ್ಮಾಪಕಿ ಅನುಷ್ಕಾ ಶರ್ಮಾ ಅವರು ತಮ್ಮ ಮುಂಬರುವ ಸಿನಿಮಾ 'ಚಕ್ಡಾ ಎಕ್ಸ್‌ಪ್ರೆಸ್‌' ಚಿತ್ರೀಕರಣಕ್ಕಾಗಿ ಕೋಲ್ಕತ್ತದ ಈಡನ್‌ ಗಾರ್ಡನ್‌ ಅಂಗಳಲ್ಲಿ ಕಾಣಿಸಿಕೊಂಡಿದ್ದಾರೆ.
Last Updated 18 ಅಕ್ಟೋಬರ್ 2022, 12:51 IST
ಜೂಲನ್ ಪಾತ್ರದಲ್ಲಿ ಅನುಷ್ಕಾ: ಈಡನ್ ಅಂಗಳದಲ್ಲಿ 'ಚಕ್ಡಾ ಎಕ್ಸ್‌ಪ್ರೆಸ್' ಶೂಟಿಂಗ್

ಸಾಕಷ್ಟು ಸಲ ಎಚ್ಚರಿಕೆ ನೀಡಿದ್ದೆವು: ವಿವಾದಾತ್ಮಕ ರನೌಟ್ ಕುರಿತು ದೀಪ್ತಿ ಹೇಳಿಕೆ

ಇಂಗ್ಲೆಂಡ್‌ನಲ್ಲಿ ಇತ್ತೀಚೆಗೆ ಮುಕ್ತಾಯವಾದ ಏಕದಿನ ಕ್ರಿಕೆಟ್‌ ಸರಣಿಯ ಕೊನೇ ಪಂದ್ಯದ ಬಳಿಕ ಸುದ್ದಿಯಾದ ವಿವಾದಾತ್ಮಕ ರನೌಟ್‌ ಕುರಿತು ಭಾರತ ತಂಡದ ದೀಪ್ತಿ ಶರ್ಮಾ ಹೇಳಿಕೆ ನೀಡಿದ್ದಾರೆ.
Last Updated 26 ಸೆಪ್ಟೆಂಬರ್ 2022, 11:49 IST
ಸಾಕಷ್ಟು ಸಲ ಎಚ್ಚರಿಕೆ ನೀಡಿದ್ದೆವು: ವಿವಾದಾತ್ಮಕ ರನೌಟ್ ಕುರಿತು ದೀಪ್ತಿ ಹೇಳಿಕೆ

Podcast-ಸಂಪಾದಕೀಯ| 'ವೇಗದ ರಾಣಿ' ಜೂಲನ್‌ ಮಹಿಳಾ ಕ್ರಿಕೆಟ್‌ ಕಣ್ಮಣಿ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 26 ಸೆಪ್ಟೆಂಬರ್ 2022, 4:54 IST
Podcast-ಸಂಪಾದಕೀಯ| 'ವೇಗದ ರಾಣಿ' ಜೂಲನ್‌ ಮಹಿಳಾ ಕ್ರಿಕೆಟ್‌ ಕಣ್ಮಣಿ

ಸಂಪಾದಕೀಯ: 'ವೇಗದ ರಾಣಿ' ಜೂಲನ್‌ ಮಹಿಳಾ ಕ್ರಿಕೆಟ್‌ ಕಣ್ಮಣಿ

ಮಹಿಳಾ ಕ್ರಿಕೆಟ್‌ಗೆ ಇನ್ನಷ್ಟು ಬಲ ತುಂಬುವ ಹೊಣೆ ಯುವಪೀಳಿಗೆಯ ಮೇಲೆ ಇದೆ
Last Updated 25 ಸೆಪ್ಟೆಂಬರ್ 2022, 19:30 IST
ಸಂಪಾದಕೀಯ: 'ವೇಗದ ರಾಣಿ' ಜೂಲನ್‌ ಮಹಿಳಾ ಕ್ರಿಕೆಟ್‌ ಕಣ್ಮಣಿ

ಸಾಧನಾ ಪಥದಿಂದ ನಿರ್ಗಮಿಸಿದ ಜೂಲನ್‌ಗೆ ಭಾವುಕ ವಿದಾಯ: ಹೀಗಿತ್ತು ಬೀಳ್ಕೊಡುಗೆ...

ವಿಶ್ವ ಹಾಗೂ ಭಾರತದ ಮಹಿಳಾ ಕ್ರಿಕೆಟ್‌ ಕಂಡ ಅತ್ಯಂತ ಯಶಸ್ವಿ ವೇಗದ ಬೌಲರ್‌ ಜೂಲನ್‌ ಗೋಸ್ವಾಮಿ ಅವರಿಗೆ ಭಾವನಾತ್ಮಕ ಬೀಳ್ಕೊಡುಗೆ ನೀಡಲಾಯಿತು.
Last Updated 25 ಸೆಪ್ಟೆಂಬರ್ 2022, 6:06 IST
ಸಾಧನಾ ಪಥದಿಂದ ನಿರ್ಗಮಿಸಿದ ಜೂಲನ್‌ಗೆ ಭಾವುಕ ವಿದಾಯ: ಹೀಗಿತ್ತು ಬೀಳ್ಕೊಡುಗೆ...
ADVERTISEMENT

ಭಾರತ–ಇಂಗ್ಲೆಂಡ್ ಮೂರನೇ ಏಕದಿನ ಪಂದ್ಯ: ಜೂಲನ್ ಬೀಳ್ಕೊಡುಗೆಗೆ ಲಾರ್ಡ್ಸ್‌ ಸಜ್ಜು

ಕ್ಲೀನ್‌ಸ್ವೀಪ್ ಮೇಲೆ ಹರ್ಮನ್‌ಪ್ರೀತ್ ಕಣ್ಣು
Last Updated 24 ಸೆಪ್ಟೆಂಬರ್ 2022, 6:15 IST
ಭಾರತ–ಇಂಗ್ಲೆಂಡ್ ಮೂರನೇ ಏಕದಿನ ಪಂದ್ಯ: ಜೂಲನ್ ಬೀಳ್ಕೊಡುಗೆಗೆ ಲಾರ್ಡ್ಸ್‌ ಸಜ್ಜು

ಮಹಿಳಾ ಕ್ರಿಕೆಟ್: ಭಾರತ ತಂಡಕ್ಕೆ ಮರಳಿದ ಜೂಲನ್ ಗೋಸ್ವಾಮಿ

ಅನುಭವಿ ಬೌಲರ್ ಜೂಲನ್ ಗೋಸ್ವಾಮಿ ಭಾರತ ಏಕದಿನ ಮಹಿಳಾ ಕ್ರಿಕೆಟ್ ತಂಡಕ್ಕೆ ಮರಳಿದ್ದಾರೆ.
Last Updated 19 ಆಗಸ್ಟ್ 2022, 16:14 IST
ಮಹಿಳಾ ಕ್ರಿಕೆಟ್: ಭಾರತ ತಂಡಕ್ಕೆ ಮರಳಿದ ಜೂಲನ್ ಗೋಸ್ವಾಮಿ

ಚಕ್ಡಾ ಎಕ್ಸ್‌ಪ್ರೆಸ್: ಜೂಲನ್ ಬೌಲಿಂಗ್ ಶೈಲಿ ಅನುಕರಿಸಲು ಅನುಷ್ಕಾ ನಿರಂತರ ಅಭ್ಯಾಸ

ಬಾಲಿವುಡ್ ನಟಿ ಹಾಗೂ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ, ಭಾರತ ಮಹಿಳಾ ಕ್ರಿಕೆಟ್‌ ತಂಡದ ವೇಗಿ ಜೂಲನ್ ಗೋಸ್ವಾಮಿ ಜೀವನಾಧಾರಿತ 'ಚಕ್ಡಾ ಎಕ್ಸ್‌ಪ್ರೆಸ್' ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ.
Last Updated 25 ಏಪ್ರಿಲ್ 2022, 9:09 IST
ಚಕ್ಡಾ ಎಕ್ಸ್‌ಪ್ರೆಸ್: ಜೂಲನ್ ಬೌಲಿಂಗ್ ಶೈಲಿ ಅನುಕರಿಸಲು ಅನುಷ್ಕಾ ನಿರಂತರ ಅಭ್ಯಾಸ
ADVERTISEMENT
ADVERTISEMENT
ADVERTISEMENT