ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Jindal Land Controversy

ADVERTISEMENT

ಜಿಂದಾಲ್‌ಗೆ ಜಮೀನು: ಪಿಐಎಲ್‌ ವಜಾ

ವಿಜಯನಗರ ಜಿಲ್ಲೆಯ ಸಂಡೂರಿನಲ್ಲಿ ಜಿಂದಾಲ್ ಸೌತ್‌ವೆಸ್ಟ್ ಸ್ಟೀಲ್ ಕಾರ್ಪೊರೇಷನ್ ಲಿಮಿಟೆಡ್ ಕಂಪನಿಗೆ 3,667 ಎಕರೆ ಸರ್ಕಾರಿ ಜಮೀನನ್ನು ಹಸ್ತಾಂತರಿಸುವ ರಾಜ್ಯ ಸಚಿವ ಸಂಪುಟದ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.
Last Updated 9 ನವೆಂಬರ್ 2021, 19:31 IST
ಜಿಂದಾಲ್‌ಗೆ ಜಮೀನು: ಪಿಐಎಲ್‌ ವಜಾ

ಜಿಂದಾಲ್‌ಗೆ ಭೂಮಿ ಮಾರಾಟ; ಬಿಜೆಪಿ ಸರ್ಕಾರದ ನಡೆಗೆ ಎಚ್.ಡಿ. ಕುಮಾರಸ್ವಾಮಿ ಕಿಡಿ

ಬಿಜೆಪಿ ಶಾಸಕರ ಒತ್ತಡ ಹಾಗೂ ಸಾರ್ವಜನಿಕ ವಿರೋಧಕ್ಕೆ ಮಣಿದ ರಾಜ್ಯ ಸರ್ಕಾರ, ಜೆಎಸ್‌ಡಬ್ಲ್ಯೂ ಸ್ಟೀಲ್‌ ಕಂಪನಿಗೆ (ಜಿಂದಾಲ್‌) 3,667 ಎಕರೆ ಭೂಮಿಯನ್ನು ಶುದ್ಧ ಕ್ರಯ ಮಾಡಿಕೊಡುವ ನಿರ್ಧಾರವನ್ನು ಕೈಬಿಟ್ಟಿರುವ ಬೆನ್ನಲ್ಲೇ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Last Updated 28 ಮೇ 2021, 4:17 IST
ಜಿಂದಾಲ್‌ಗೆ ಭೂಮಿ ಮಾರಾಟ; ಬಿಜೆಪಿ ಸರ್ಕಾರದ ನಡೆಗೆ ಎಚ್.ಡಿ. ಕುಮಾರಸ್ವಾಮಿ ಕಿಡಿ

ಜಿಂದಾಲ್‌ಗೆ ಭೂಮಿ ಮಾರಾಟ: ನನ್ನ ನಿಲುವಿಗೆ ಬದ್ಧ ಎಂದ ಸಚಿವ ಆನಂದ್‌ ಸಿಂಗ್

‘ಜಿಂದಾಲ್ ಕಂಪನಿಗೆ ಭೂಮಿ ಮಾರಾಟ ಮಾಡುವುದನ್ನು ಮೊದಲಿಂದಲೂ ವಿರೋಧಿಸಿದ್ದೇನೆ. ಈಗಲೂ ನನ್ನ ನಿಲುವಿಗೆ ಬದ್ಧನಿದ್ದೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್ ಸ್ಪಷ್ಟಪಡಿಸಿದರು.
Last Updated 9 ಮೇ 2021, 19:30 IST
ಜಿಂದಾಲ್‌ಗೆ ಭೂಮಿ ಮಾರಾಟ: ನನ್ನ ನಿಲುವಿಗೆ ಬದ್ಧ ಎಂದ ಸಚಿವ ಆನಂದ್‌ ಸಿಂಗ್

ಜಿಂದಾಲ್‌ಗೆ ಜಮೀನು: ಸಚಿವ ಆನಂದ್‌ ಸಿಂಗ್‌ ರಾಜೀನಾಮೆ ಕೊಡಲಿ

ಸಾರ್ವಜನಿಕರನ್ನು ವಂಚಿಸುವ ಸಚಿವರ ಕ್ರಮ ಬೇಜವಾಬ್ದಾರಿತನದ್ದು, ಟೀಕೆ
Last Updated 4 ಮೇ 2021, 7:27 IST
ಜಿಂದಾಲ್‌ಗೆ ಜಮೀನು: ಸಚಿವ ಆನಂದ್‌ ಸಿಂಗ್‌ ರಾಜೀನಾಮೆ ಕೊಡಲಿ

ಜಿಂದಾಲ್‌ಗೆ ಭೂಮಿ ಮಾರಾಟ: ನಿರ್ಧಾರ ವಾಪಸು ಪಡೆಯುವಂತೆ ಸಿಎಂಗೆ ಆನಂದ್‌ಸಿಂಗ್ ಮನವಿ

‘ಭೂಮಿ ಮಾರಾಟ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಈಗಾಗಲೇ ಚರ್ಚಿಸಿರುವೆ. ಈಗಲೂ ಭೂಮಿ ಮಾರಾಟ ನಿರ್ಧಾರವನ್ನು ವಾಪಸ್‌ ಪಡೆಯುವಂತೆ ಅವರಿಗೆ ಮನವಿ ಮಾಡುವೆ’ ಎಂದು ಸಚಿವ ಆನಂದ್‌ಸಿಂಗ್‌ ಹೇಳಿದರು.
Last Updated 1 ಮೇ 2021, 21:53 IST
ಜಿಂದಾಲ್‌ಗೆ ಭೂಮಿ ಮಾರಾಟ: ನಿರ್ಧಾರ ವಾಪಸು ಪಡೆಯುವಂತೆ ಸಿಎಂಗೆ ಆನಂದ್‌ಸಿಂಗ್ ಮನವಿ

ರಾಮನಗರ: ಜಿಂದಾಲ್‌ಗೆ ಜಮೀನು ನೀಡದಂತೆ ಒತ್ತಾಯ

ಜಿಂದಾಲ್ ಕಂಪನಿಗೆ ಜಮೀನು ಮಾರಾಟ ಮಾಡದಂತೆ ಒತ್ತಾಯಿಸಿ ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ಬೆಂಬಲಿಗರೊಂದಿಗೆ ಗುರುವಾರ ಜಿಲ್ಲಾ ಕಚೇರಿ ಸಂಕೀರ್ಣದ ಮುಂಭಾಗ ಪ್ರತಿಭಟನೆ ನಡೆಸಿದರು.
Last Updated 30 ಏಪ್ರಿಲ್ 2021, 5:52 IST
ರಾಮನಗರ: ಜಿಂದಾಲ್‌ಗೆ ಜಮೀನು ನೀಡದಂತೆ ಒತ್ತಾಯ

PV Web Exclusive: ಆನಂದ್‌ ಸಿಂಗ್‌ ಈಗೇಕೇ ಮೌನ?

ಜೆಎಸ್‌ಡಬ್ಲ್ಯೂಗೆ ಜಮೀನು ಮಾರಾಟ; ಅಡಗಿದ ವಿರೋಧದ ದನಿ
Last Updated 28 ಏಪ್ರಿಲ್ 2021, 14:55 IST
PV Web Exclusive: ಆನಂದ್‌ ಸಿಂಗ್‌ ಈಗೇಕೇ ಮೌನ?
ADVERTISEMENT

ಜಿಂದಾಲ್‌ಗೆ ಭೂಮಿ– ನಾಚಿಕೆಗೇಡಿನ ಸಂಗತಿ: ಸರ್ಕಾರಕ್ಕೆ ಎಚ್‌.ಕೆ.ಪಾಟೀಲ ಛೀಮಾರಿ

‘ಸರ್ಕಾರಕ್ಕೆ ₹ 2,000 ಕೋಟಿಗೂ ಹೆಚ್ಚು ಹಣವನ್ನು ಹತ್ತಾರು ವರ್ಷಗಳಿಂದ ಬಾಕಿ ಉಳಿಸಿಕೊಂಡಿರುವ ಕಟಬಾಕಿದಾರ ಜಿಂದಾಲ್‌ ಕಂಪನಿಗೆ ರಾಜ್ಯ ಸಚಿವ ಸಂಪುಟ ರಿಯಾಯಿತಿ ದರದಲ್ಲಿ ಭೂಮಿ ಕೊಡಲು ನಿರ್ಣಯ ಕೈಗೊಂಡಿರುವುದು ನಾಚಿಕೆಗೇಡಿನ ಸಂಗತಿ’ ಎಂದು ಶಾಸಕ ಎಚ್‌.ಕೆ.ಪಾಟೀಲ ಸರ್ಕಾರಕ್ಕೆ ಛೀಮಾರಿ ಹಾಕಿದರು.
Last Updated 27 ಏಪ್ರಿಲ್ 2021, 21:34 IST
ಜಿಂದಾಲ್‌ಗೆ ಭೂಮಿ– ನಾಚಿಕೆಗೇಡಿನ ಸಂಗತಿ: ಸರ್ಕಾರಕ್ಕೆ ಎಚ್‌.ಕೆ.ಪಾಟೀಲ ಛೀಮಾರಿ

ಬಿಜೆಪಿ ಸರ್ಕಾರ ಜಿಂದಾಲ್‌ ಮುಂದೆ ಏಕಾಏಕಿ ಮಂಡಿಯೂರಲೂ ಒಂದು ಕಾರಣವಿದೆ: ಎಚ್‌ಡಿಕೆ

'ಬಿಎಸ್‌ವೈ ಅಹೋರಾತ್ರಿ ಧರಣಿ, ಬಿಜೆಪಿ ಯುವ ಮೋರ್ಚಾದಿಂದ ವಿಧಾನಸೌಧ ಮುತ್ತಿಗೆ, ಮೈತ್ರಿ ಸರ್ಕಾರದ ಮೇಲೆ ಕಿಕ್‌ ಬ್ಯಾಕ್‌ ಆರೋಪ...' ಜಿಂದಾಲ್‌ಗೆ 3,677 ಎಕರೆ ಭೂಮಿ ಮಾರಾಟ ಮಾಡಲು ನಿರ್ಧರಿಸಿದ್ದ ಮೈತ್ರಿ ಸರ್ಕಾರದ ವಿರುದ್ಧ ಬಿಜೆಪಿ ನಡೆಸಿದ್ದ ಹೋರಾಟಗಳಿವು. ಆದರೆ ಇಂದು ಬಿಜೆಪಿ ಅದೇ ಜಿಂದಾಲ್‌ಗೆ ಅದೇ ಭೂಮಿಯನ್ನು ಸದ್ದಿಲ್ಲದೇ ಮಾರಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.
Last Updated 27 ಏಪ್ರಿಲ್ 2021, 7:07 IST
ಬಿಜೆಪಿ ಸರ್ಕಾರ ಜಿಂದಾಲ್‌ ಮುಂದೆ ಏಕಾಏಕಿ ಮಂಡಿಯೂರಲೂ ಒಂದು ಕಾರಣವಿದೆ: ಎಚ್‌ಡಿಕೆ

ಜಿಂದಾಲ್‌ಗೆ ಜಮೀನು: ಸಚಿವ ಸಂಪುಟದಲ್ಲಿ ನಿರ್ಧಾರ

ಜಿಂದಾಲ್ ಕಂಪನಿಗೆ 3662 ಎಕರೆ ಜಮೀನು ನೀಡುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಇಲ್ಲಿ ಬುಧವಾರ ಹೇಳಿದರು.
Last Updated 31 ಅಕ್ಟೋಬರ್ 2019, 4:52 IST
ಜಿಂದಾಲ್‌ಗೆ ಜಮೀನು: ಸಚಿವ ಸಂಪುಟದಲ್ಲಿ ನಿರ್ಧಾರ
ADVERTISEMENT
ADVERTISEMENT
ADVERTISEMENT