ಅರವತ್ತರ ತಾರುಣ್ಯಕ್ಕೆ ‘ಜ್ಞಾನಜ್ಯೋತಿ’
‘ಅರವತ್ತಾಯಿತು’ ಎಂದು ಹೇಳುವಾಗ ‘ಆಚೆ’ಗೆ ಹತ್ತಿರ ಎಂಬ ಹತಾಶೆ ಕಾಣಿಸುವುದು ಸಾಮಾನ್ಯ. ‘ಇನ್ನು ನನ್ನ ಕೈಲಾಗದು’ ಎಂಬ ಸೋಲೂ ಅದರಲ್ಲಿ ದಟ್ಟವಾಗಿದೆ. ಆದರೆ ಬನಶಂಕರಿ ಎರಡನೇ ಹಂತದಲ್ಲಿರುವ ‘ಜ್ಞಾನಜ್ಯೋತಿ ಹಿರಿಯ ನಾಗರಿಕರ ವೇದಿಕೆ’ಯ ಸದಸ್ಯರ ಪ್ರಕಾರ, ‘ಅರವತ್ತೆಂದರೆ ತೋಚಿದಂತೆ ಬದುಕುವ ದಿನಗಳಿಗೆ ಮುನ್ನುಡಿ’...Last Updated 30 ಸೆಪ್ಟೆಂಬರ್ 2018, 14:02 IST