ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Job Mela

ADVERTISEMENT

ಜನವರಿಯಲ್ಲಿ ರಾಜ್ಯಮಟ್ಟದ ಉದ್ಯೋಗ ಮೇಳ: ಸರ್ಕಾರದಿಂದ ಸಿದ್ಧತೆ ಆರಂಭ

ಯುವ ಸಮುದಾಯಕ್ಕೆ ಉದ್ಯೋಗ ಕಲ್ಪಿಸುವ ಆಶಯದಿಂದ ರಾಜ್ಯಮಟ್ಟದ ಬೃಹತ್ ಉದ್ಯೋಗ ಮೇಳವನ್ನು ಬೆಂಗಳೂರಿನಲ್ಲಿ ನಡೆಸಲು ಸರ್ಕಾರ ಸಿದ್ಧತೆ ಆರಂಭಿಸಿದೆ.
Last Updated 30 ಡಿಸೆಂಬರ್ 2023, 12:46 IST
ಜನವರಿಯಲ್ಲಿ ರಾಜ್ಯಮಟ್ಟದ ಉದ್ಯೋಗ ಮೇಳ: ಸರ್ಕಾರದಿಂದ ಸಿದ್ಧತೆ ಆರಂಭ

ಉದ್ಯೋಗ ಮೇಳ: ‘ಆಳ್ವಾಸ್ ಪ್ರಗತಿ’ಗೆ 192 ಕಂಪನಿಗಳು

ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನವು ಅ.6 ಮತ್ತು 7ರಂದು ಹಮ್ಮಿಕೊಂಡಿರುವ ‘ಆಳ್ವಾಸ್ ಪ್ರಗತಿ–2023’ ಉದ್ಯೋಗ ಮೇಳದಲ್ಲಿ ಗಲ್ಫ್ ದೇಶದ ಕಂಪನಿಗಳು ಸೇರಿದಂತೆ ಒಟ್ಟು 192 ಕಂಪನಿಗಳು ಭಾಗವಹಿಸಲಿದ್ದು, 13,605 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
Last Updated 4 ಅಕ್ಟೋಬರ್ 2023, 13:45 IST
ಉದ್ಯೋಗ ಮೇಳ: ‘ಆಳ್ವಾಸ್ ಪ್ರಗತಿ’ಗೆ 192 ಕಂಪನಿಗಳು

ಉದ್ಯೋಗ ಮೇಳ ಮೇ 14ಕ್ಕೆ

ಧಾರವಾಡದ ರಾಜ್ಯ ಖಾಸಗಿ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ ಸಮಿತಿ ವತಿಯಿಂದ ಮೇ 14ರಂದು ಧಾರವಾಡದ ಭಾರತ ಹೈಸ್ಕೂಲ್‌ನಲ್ಲಿ 16ನೇ ರಾಜ್ಯ ಮಟ್ಟದ ಖಾಸಗಿ ಶಾಲಾ–ಕಾಲೇಜು ಶಿಕ್ಷಕರ ನೇರ ನೇಮಕಾತಿಗೆ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಅಧ್ಯಕ್ಷ ನಾಗರಾಜ ಎಚ್‌.ಎನ್‌ ಹೇಳಿದರು.
Last Updated 7 ಮೇ 2023, 11:20 IST
fallback

ಗೌರಿಬಿದನೂರು: ಫೆ.25ರಂದು ಉದ್ಯೋಗ ಮೇಳ

ನಿರುದ್ಯೋಗ ಯುವಕ, ಯುವತಿಯರು ಸದುಪಯೋಗಕ್ಕೆ ಸಲಹೆ
Last Updated 22 ಫೆಬ್ರುವರಿ 2023, 5:16 IST
ಗೌರಿಬಿದನೂರು: ಫೆ.25ರಂದು ಉದ್ಯೋಗ ಮೇಳ

ಬಜೆಟ್‌ ವಿಶ್ಲೇಷಣೆ | ನೂರು ದಿನಗಳ ಕೆಲಸಕ್ಕೆ ನೂರೆಂಟು ತಕರಾರು? –ಶಾರದಾ ಗೋಪಾಲ

'ಉದ್ಯೋಗ ಖಾತರಿ: ತಳಮಟ್ಟದ ವಾಸ್ತವ'
Last Updated 18 ಫೆಬ್ರುವರಿ 2023, 3:16 IST
ಬಜೆಟ್‌ ವಿಶ್ಲೇಷಣೆ | ನೂರು ದಿನಗಳ ಕೆಲಸಕ್ಕೆ ನೂರೆಂಟು ತಕರಾರು? –ಶಾರದಾ ಗೋಪಾಲ

ಪೀಣ್ಯ ಕೈಗಾರಿಕಾ ಸಂಘದಿಂದ ಉದ್ಯೋಗ ಮೇಳ

‘ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಬಳಕೆ ಹೆಚ್ಚುತ್ತಿದ್ದು, ಅದಕ್ಕೆ ತಕ್ಕಂತೆ ಯುವ ಸಮೂಹಕ್ಕೆ ತರಬೇತಿ ನೀಡಿ ತಯಾರು ಮಾಡಬೇಕಾಗಿದೆ’ ಎಂದು ಶಾಸಕ ಆರ್.ಮಂಜುನಾಥ್ ಅಭಿಪ್ರಾಯಪಟ್ಟರು
Last Updated 12 ನವೆಂಬರ್ 2022, 19:32 IST
ಪೀಣ್ಯ ಕೈಗಾರಿಕಾ ಸಂಘದಿಂದ ಉದ್ಯೋಗ ಮೇಳ

ರೋಜ್‌ಗಾರ್‌ ಮೇಳ: ಮೋದಿ ವಿರುದ್ಧ ಆಯೋಗಕ್ಕೆ ಠಾಕ್ರೆ ನೇತೃತ್ವದ ಶಿವಸೇನಾ ದೂರು

‘ನಾಗರಿಕ ಸೇವಾ ನಿಯಮಗಳ ಪ್ರಕಾರ ಸಂಬಂಧಪಟ್ಟ ವಿಭಾಗದ ಮುಖ್ಯಸ್ಥರು ಯಾವುದೇ ನೇಮಕಾತಿ ಪತ್ರ ವಿತರಣೆ ಮಾಡಬೇಕು. ಆದರೆ ಸಚಿವರು ಅಥವಾ ರಾಜಕೀಯವಾಗಿ ಸಂಬಂಧ ಹೊಂದಿರುವ ವ್ಯಕ್ತಿಗಳು ಹೇಗೆ ನೇಮಕಾತಿ ಪತ್ರ ನೀಡಬಹುದು’ ಎಂದು ಶಿವಸೇನಾ ವಕ್ತಾರ ಕಿಶೋರ್‌ ತಿವಾರಿ ಪ್ರಶ್ನಿಸಿದ್ದಾರೆ.
Last Updated 28 ಅಕ್ಟೋಬರ್ 2022, 14:07 IST
ರೋಜ್‌ಗಾರ್‌ ಮೇಳ: ಮೋದಿ ವಿರುದ್ಧ ಆಯೋಗಕ್ಕೆ ಠಾಕ್ರೆ ನೇತೃತ್ವದ ಶಿವಸೇನಾ ದೂರು
ADVERTISEMENT

ಉದ್ಯೋಗ ಮೇಳಕ್ಕೆ ಮೋದಿ ಚಾಲನೆ: 75 ಸಾವಿರ ನೌಕರರಿಗೆ ನೇಮಕಾತಿ ಪತ್ರ ವಿತರಣೆ

ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರಬೃಹತ್‌ ಉದ್ಯೋಗ ಮೇಳಕ್ಕೆ (ರೋಜ್‌ಗಾರ್‌ ಮೇಳ) ವಿಡಿಯೊ ಕಾನ್ಫರೆನ್ಸ್‌ ಮೂಲಕ ಚಾಲನೆ ನೀಡಿದ್ದಾರೆ.
Last Updated 22 ಅಕ್ಟೋಬರ್ 2022, 7:08 IST
ಉದ್ಯೋಗ ಮೇಳಕ್ಕೆ ಮೋದಿ ಚಾಲನೆ: 75 ಸಾವಿರ ನೌಕರರಿಗೆ ನೇಮಕಾತಿ ಪತ್ರ ವಿತರಣೆ

ಬೃಹತ್‌ ಉದ್ಯೋಗ ಮೇಳಕ್ಕೆ ಇಂದು ಮೋದಿ ಚಾಲನೆ: 10 ಲಕ್ಷ ಮಂದಿಗೆ ಉದ್ಯೋಗಾವಕಾಶ

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ನಡೆಯಲಿರುವ ಬೃಹತ್‌ ಉದ್ಯೋಗ ಮೇಳಕ್ಕೆ (ರೋಜ್‌ಗಾರ್‌ ಮೇಳ) ವಿಡಿಯೊ ಕಾನ್ಫರೆನ್ಸ್‌ ಮೂಲಕ ಚಾಲನೆ ನೀಡಲಿದ್ದಾರೆ.
Last Updated 22 ಅಕ್ಟೋಬರ್ 2022, 2:11 IST
ಬೃಹತ್‌ ಉದ್ಯೋಗ ಮೇಳಕ್ಕೆ ಇಂದು ಮೋದಿ ಚಾಲನೆ: 10 ಲಕ್ಷ ಮಂದಿಗೆ ಉದ್ಯೋಗಾವಕಾಶ

ಆಳ್ವಾಸ್‌ನಲ್ಲಿ ಅ.14,15ರಂದು ‘ಪ್ರಗತಿ’ ಉದ್ಯೋಗ ಮೇಳ

200ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸುವ ನಿರೀಕ್ಷೆ
Last Updated 15 ಸೆಪ್ಟೆಂಬರ್ 2022, 12:33 IST
ಆಳ್ವಾಸ್‌ನಲ್ಲಿ ಅ.14,15ರಂದು ‘ಪ್ರಗತಿ’ ಉದ್ಯೋಗ ಮೇಳ
ADVERTISEMENT
ADVERTISEMENT
ADVERTISEMENT