ಗುರುವಾರ, 3 ಜುಲೈ 2025
×
ADVERTISEMENT

Jos Buttler

ADVERTISEMENT

IPL: ಪ್ಲೇ ಆಫ್‌ಗೆ ಟೈಟನ್ಸ್‌ನ ಬಟ್ಲರ್ ಗೈರು; ಆರ್‌ಸಿಬಿಗೆ ಟಿಮ್ ಡೇವಿಡ್ ವಾಪಸ್

ಇಂಗ್ಲೆಂಡ್ ಟಿ20 ತಂಡದ ದಿಗ್ಗಜ ಜೋಸ್ ಬಟ್ಲರ್, ಐಪಿಎಲ್‌ನ ಗುಜರಾತ್ ಟೈಟನ್ಸ್‌ನ ಕೊನೆಯ ಮೂರು ಲೀಗ್ ಪಂದ್ಯಗಳಲ್ಲಿ ಆಡಿದ ನಂತರ ತವರಿಗೆ ತೆರಳಲಿದ್ದಾರೆ. ಅವರು ಪ್ಲೇ ಆಫ್ ಆಡುವುದಿಲ್ಲ.
Last Updated 15 ಮೇ 2025, 12:09 IST
IPL: ಪ್ಲೇ ಆಫ್‌ಗೆ ಟೈಟನ್ಸ್‌ನ ಬಟ್ಲರ್ ಗೈರು; ಆರ್‌ಸಿಬಿಗೆ ಟಿಮ್ ಡೇವಿಡ್ ವಾಪಸ್

IPL 2025 | RR vs GT: ಗಿಲ್, ಬಟ್ಲರ್ ಅರ್ಧಶತಕ; ರಾಯಲ್ಸ್ ಜಯಕ್ಕೆ 210 ರನ್ ಗುರಿ

ಅಗ್ರ ಕ್ರಮಾಂಕದ ಬ್ಯಾಟರ್‌ಗಳ ಅಮೋಘ ಬ್ಯಾಟಿಂಗ್ ಬಲದಿಂದ ಗುಜರಾತ್ ಟೈಟನ್ಸ್ ತಂಡವು ಆತಿಥೇಯ ರಾಜಸ್ಥಾನ ರಾಯಲ್ಸ್ ಗೆಲುವಿಗೆ ಸವಾಲಿನ ಗುರಿ ನೀಡಿದೆ.
Last Updated 28 ಏಪ್ರಿಲ್ 2025, 15:57 IST
IPL 2025 | RR vs GT: ಗಿಲ್, ಬಟ್ಲರ್ ಅರ್ಧಶತಕ; ರಾಯಲ್ಸ್ ಜಯಕ್ಕೆ 210 ರನ್ ಗುರಿ

ಚಾಂಪಿಯನ್ಸ್‌ ಟ್ರೋಫಿ ಸೋಲು: ಅವಮಾನಕರ ಎಂದು ನಾಯಕತ್ವ ತೊರೆದ ಇಂಗ್ಲೆಂಡ್‌ನ ಬಟ್ಲರ್

ಚಾಂಪಿಯನ್ಸ್‌ ಟ್ರೋಫಿ ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಶನಿವಾರ ನಡೆಯಲಿರುವ ಪಂದ್ಯಕ್ಕೂ ಮೊದಲೇ ಇಂಗ್ಲೆಂಡ್‌ ಕ್ರಿಕೆಟ್‌ ತಂಡ ನಾಯಕ ಸ್ಥಾನದಿಂದ ಜೋಸ್ ಬಟ್ಲರ್‌ ಕೆಳಗಿಳಿದಿರುವುದು ಅಚ್ಚರಿ ಮೂಡಿಸಿದೆ.
Last Updated 28 ಫೆಬ್ರುವರಿ 2025, 15:24 IST
ಚಾಂಪಿಯನ್ಸ್‌ ಟ್ರೋಫಿ ಸೋಲು: ಅವಮಾನಕರ ಎಂದು ನಾಯಕತ್ವ ತೊರೆದ ಇಂಗ್ಲೆಂಡ್‌ನ ಬಟ್ಲರ್

Champions Trophy | AUS vs ENG: ದಾಖಲೆ ಮೊತ್ತ ಬೆನ್ನಟ್ಟಿ ಗೆದ್ದ ಆಸ್ಟ್ರೇಲಿಯಾ

30 ವರ್ಷ ವಯಸ್ಸಿನ ಇಂಗ್ಲಿಷ್‌, ವೇಗದ ಬೌಲರ್‌ ಮಾರ್ಕ್‌ ವುಡ್‌ ಬೌಲಿಂಗ್‌ನಲ್ಲಿ ಡೀಪ್‌ ಮಿಡ್‌ವಿಕೆಟ್‌ಗೆ ಸಿಕ್ಸರ್ ಎತ್ತಿ ಅರ್ಹವಾಗಿ ಗೆಲುವಿನ ರನ್ ಹೊಡೆದರು. ಅವರ ಆಟದಲ್ಲಿ ಎಂಟು ಬೌಂಡರಿಗಳ ಜೊತೆ ಆರು ಸಿಕ್ಸರ್‌ಗಳಿದ್ದವು.
Last Updated 22 ಫೆಬ್ರುವರಿ 2025, 17:43 IST
Champions Trophy | AUS vs ENG: ದಾಖಲೆ ಮೊತ್ತ ಬೆನ್ನಟ್ಟಿ ಗೆದ್ದ ಆಸ್ಟ್ರೇಲಿಯಾ

IND vs ENG | ರಾಣಾ–ಜಡೇಜ ಮಿಂಚು, ಚೆಂದದ ಇನಿಂಗ್ಸ್ ಕಟ್ಟಿದ ಗಿಲ್; ಭಾರತಕ್ಕೆ ಜಯ

ಹರ್ಷಿತ್, ಜಡೇಜಗೆ ತಲಾ 3 ವಿಕೆಟ್, ಶ್ರೇಯಸ್, ಅಕ್ಷರ್ ಅರ್ಧಶತಕ; ಇಂಗ್ಲೆಂಡ್‌ಗೆ ನಿರಾಶೆ
Last Updated 6 ಫೆಬ್ರುವರಿ 2025, 8:33 IST
IND vs ENG | ರಾಣಾ–ಜಡೇಜ ಮಿಂಚು, ಚೆಂದದ ಇನಿಂಗ್ಸ್ ಕಟ್ಟಿದ ಗಿಲ್; ಭಾರತಕ್ಕೆ ಜಯ

ಅಭಿಷೇಕ್ ಶರ್ಮಾ ಅಬ್ಬರದ ಬ್ಯಾಟಿಂಗ್ ಬಗ್ಗೆ ಇಂಗ್ಲೆಂಡ್ ನಾಯಕ ಬಟ್ಲರ್ ಹೇಳಿದ್ದೇನು?

ಟಿ20 ಕ್ರಿಕೆಟ್‌ ಸರಣಿಯ 5ನೇ ಹಾಗೂ ಅಂತಿಮ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್‌ ಪ್ರದರ್ಶನ ತೋರಿದ ಟೀಂ ಇಂಡಿಯಾ ಆಟಗಾರ ಅಭಿಷೇಕ್‌ ಶರ್ಮಾ ಅವರ ಬಗ್ಗೆ ಇಂಗ್ಲೆಂಡ್‌ ತಂಡದ ನಾಯಕ ಜಾಸ್‌ ಬಟ್ಲರ್‌ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
Last Updated 3 ಫೆಬ್ರುವರಿ 2025, 11:37 IST
ಅಭಿಷೇಕ್ ಶರ್ಮಾ ಅಬ್ಬರದ ಬ್ಯಾಟಿಂಗ್ ಬಗ್ಗೆ ಇಂಗ್ಲೆಂಡ್ ನಾಯಕ ಬಟ್ಲರ್ ಹೇಳಿದ್ದೇನು?

IPL Auction: ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾದ ಟಾಪ್ 5 ಆಟಗಾರರು

ಮೊದಲ ದಿನದ (ನ.24) ಈವರೆಗಿನ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾದ ಅಗ್ರ ಐದು ಆಟಗಾರರ ಪಟ್ಟಿ ಇಲ್ಲಿ ಕೊಡಲಾಗಿದೆ.
Last Updated 24 ನವೆಂಬರ್ 2024, 12:55 IST
IPL Auction: ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾದ ಟಾಪ್ 5 ಆಟಗಾರರು
ADVERTISEMENT

T20 World Cup 2024: IND vs ENG- ಇಂಗ್ಲೆಂಡ್‌ ಮಣಿಸಿ ಭಾರತ ಫೈನಲ್‌ಗೆ ಲಗ್ಗೆ

ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವಣ ಸೆಮಿಫೈನಲ್ ಪಂದ್ಯದಲ್ಲಿ ಭಾರತಕ್ಕೆ ಜಯ
Last Updated 27 ಜೂನ್ 2024, 20:05 IST
T20 World Cup 2024: IND vs ENG- ಇಂಗ್ಲೆಂಡ್‌ ಮಣಿಸಿ ಭಾರತ ಫೈನಲ್‌ಗೆ ಲಗ್ಗೆ

T20 WC: ಇಂಗ್ಲೆಂಡ್ ಸೋತರೂ ಅದ್ಭುತ ಕ್ಯಾಚ್, ರನೌಟ್ ಮೂಲಕ ಮನ ಗೆದ್ದ ಬಟ್ಲರ್

ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಸೂಪರ್ ಎಂಟರ ಹಂತದ ಎರಡನೇ ಗುಂಪಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್ ಏಳು ರನ್ ಅಂತರದ ಸೋಲಿಗೆ ಶರಣಾಗಿರಬಹುದು
Last Updated 22 ಜೂನ್ 2024, 3:06 IST
T20 WC: ಇಂಗ್ಲೆಂಡ್ ಸೋತರೂ ಅದ್ಭುತ ಕ್ಯಾಚ್, ರನೌಟ್ ಮೂಲಕ ಮನ ಗೆದ್ದ ಬಟ್ಲರ್

IPL 2024 | ವಿರಾಟ್ ಕೊಹ್ಲಿ, ಎಂ.ಎಸ್‌. ಧೋನಿ ಛಲದಾಟವೇ ಪ್ರೇರಣೆ: ಜೋಸ್ ಬಟ್ಲರ್

ಮಹೇಂದ್ರಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿ ಅವರು ಏಕಾಂಗಿಯಾಗಿಯೇ ದೊಡ್ಡ ಮೊತ್ತವನ್ನು ಬೆನ್ನತ್ತಿ ತಮ್ಮ ತಂಡಗಳಿಗೆ ಗೆಲುವು ಕೊಡಿಸಿರುವುದನ್ನು ನೋಡಿದ್ದೇನೆ. ಅವರ ಆ ರೀತಿಯ ಆಟವೇ ನನಗೂ ಪ್ರೇರಣೆ ಎಂದು ರಾಜಸ್ಥಾನ ರಾಯಲ್ಸ್ ತಂಡದ ಆಟಗಾರ ಜೋಸ್ ಬಟ್ಲರ್ ಹೇಳಿದರು.
Last Updated 17 ಏಪ್ರಿಲ್ 2024, 14:07 IST
IPL 2024 | ವಿರಾಟ್ ಕೊಹ್ಲಿ, ಎಂ.ಎಸ್‌. ಧೋನಿ ಛಲದಾಟವೇ ಪ್ರೇರಣೆ: ಜೋಸ್ ಬಟ್ಲರ್
ADVERTISEMENT
ADVERTISEMENT
ADVERTISEMENT