‘ಗಲ್ಲಿ ಬಾಯ್’ ಮೂಲಕ ಕೊಳೆಗೇರಿ ಹುಡುಗರ ಕಚ್ಚಾ ಹಾಡಿಗೆ ದನಿಯಾದ ಜೋಯಾ
ಜೋಯಾ ಅಖ್ತರ್ ಅವರದ್ದು ಮೊದಲಿನಿಂದಲೂ ದೊಡ್ಡ ಮಟ್ಟದ ಹೋಂವರ್ಕ್ ಮಾಡುವುದರಲ್ಲಿ ಎತ್ತಿದ ಕೈ. ಶಾಲಾ ದಿನಗಳಲ್ಲೇ ಅವರಿಗೆ ಅದು ಸಿದ್ಧಿಸಿದೆ. ನ್ಯೂಯಾರ್ಕ್ ಯೂನಿವರ್ಸಿಟಿ ಫಿಲ್ಮ್ನಲ್ಲಿ ಚಲನಚಿತ್ರ ತಯಾರಿಕೆಯ ಪಟ್ಟುಗಳನ್ನು ಕಲಿಯಲು ಹೋದಾಗಲೂ ಅವರಿಗೆ ತಮ್ಮ ಹೋಂವರ್ಕ್ ಮಾಡುವ ಜಾಯಮಾನ ನೆರವಿಗೆ ಬಂತು.Last Updated 16 ಫೆಬ್ರುವರಿ 2020, 6:28 IST