ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Judges appointment

ADVERTISEMENT

ನ್ಯಾಯಮೂರ್ತಿಗಳ ನೇಮಕ | ಸಮಸ್ಯೆ ಸೃಷ್ಟಿಸುತ್ತಿರುವ ಕೇಂದ್ರದ ನಡೆ: ಕೋರ್ಟ್ ಕಳವಳ

ಸುಪ್ರೀಂ ಕೋರ್ಟ್‌ ಹಾಗೂ ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳನ್ನಾಗಿ ನೇಮಿಸಲು ಕೊಲಿಜಿಯಂ ಕಳುಹಿಸಿದ ಹೆಸರುಗಳ ಪೈಕಿ ಆಯ್ದ ಕೆಲವಕ್ಕೆ ಮಾತ್ರ ಕೇಂದ್ರ ಸರ್ಕಾರ ಒಪ್ಪಿಗೆ ನೀಡುವುದು ಸಮಸ್ಯೆ ಸೃಷ್ಟಿಸುವಂಥದ್ದು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಕಳವಳ ವ್ಯಕ್ತಪಡಿಸಿದೆ.
Last Updated 7 ನವೆಂಬರ್ 2023, 23:30 IST
ನ್ಯಾಯಮೂರ್ತಿಗಳ ನೇಮಕ | ಸಮಸ್ಯೆ ಸೃಷ್ಟಿಸುತ್ತಿರುವ ಕೇಂದ್ರದ ನಡೆ: ಕೋರ್ಟ್ ಕಳವಳ

ನ್ಯಾಯಮೂರ್ತಿಗಳ ‌ಆಯ್ಕೆಯಲ್ಲಿ ತಾರತಮ್ಯ ತೊಂದರೆದಾಯಕ: ಸುಪ್ರೀಂ ಕೋರ್ಟ್‌

ಕೊಲಿಜಿಯಂ ಶಿಫಾರಸುಗಳಿಗೆ ತ್ವರಿತ ಅನುಮೋದನೆ ನೀಡದ್ದಕ್ಕೆ ಅಸಮಾಧಾನ
Last Updated 20 ಅಕ್ಟೋಬರ್ 2023, 15:55 IST
ನ್ಯಾಯಮೂರ್ತಿಗಳ ‌ಆಯ್ಕೆಯಲ್ಲಿ ತಾರತಮ್ಯ ತೊಂದರೆದಾಯಕ: ಸುಪ್ರೀಂ ಕೋರ್ಟ್‌

ನ್ಯೂಯಾರ್ಕ್‌: ಕಪ್ಪು ಜನಾಂಗದ ರೋವನ್ ಮುಖ್ಯ ನ್ಯಾಯಮೂರ್ತಿ

ರೋವನ್‌ ವಿಲ್ಸನ್‌ ಅವರನ್ನು ರಾಜ್ಯದ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಿಸುವ ಪ್ರಸ್ತಾವಕ್ಕೆ ನ್ಯೂಯಾರ್ಕ್‌ನ ಸೆನೆಟ್‌ ಒಪ್ಪಿಗೆ ಸೂಚಿಸಿದೆ. ಅವರು ಈ ಹುದ್ದೆಗೇರುತ್ತಿರುವ ಕಪ್ಪು ಜನಾಂಗದ ಮೊದಲ ವ್ಯಕ್ತಿ ಎಂಬ ಹಿರಿಮೆಗೆ ‍ಪಾತ್ರರಾಗಿದ್ದಾರೆ.
Last Updated 19 ಏಪ್ರಿಲ್ 2023, 14:16 IST
ನ್ಯೂಯಾರ್ಕ್‌: ಕಪ್ಪು ಜನಾಂಗದ ರೋವನ್ ಮುಖ್ಯ ನ್ಯಾಯಮೂರ್ತಿ

ನ್ಯಾಯಾಧೀಶರ ನೇರ ನೇಮಕಾತಿಗೆ ಅಧಿಸೂಚನೆ

57 ಸಿವಿಲ್ ನ್ಯಾಯಾಧೀಶರನ್ನು ನೇರವಾಗಿ ನೇಮಕ ಮಾಡಿಕೊಳ್ಳಲು ಕರ್ನಾಟಕ ಹೈಕೋರ್ಟ್ ಅಧಿಸೂಚನೆ ಪ್ರಕಟಿಸಿದೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಏಪ್ರಿಲ್ 10 ಕೊನೆಯ ದಿನವಾಗಿದೆ.
Last Updated 14 ಮಾರ್ಚ್ 2023, 2:48 IST
ನ್ಯಾಯಾಧೀಶರ ನೇರ ನೇಮಕಾತಿಗೆ ಅಧಿಸೂಚನೆ

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಐವರಿಂದ ಪ್ರಮಾಣವಚನ

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ಮೂವರು ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳು ಹಾಗೂ ಹೈಕೋರ್ಟ್‌ನ ಇಬ್ಬರು ಹಿರಿಯ ನ್ಯಾಯಮೂರ್ತಿಗಳು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಸೋಮವಾರ ಪ್ರಮಾಣವಚನ ಸ್ವೀಕರಿಸಿದರು.
Last Updated 6 ಫೆಬ್ರುವರಿ 2023, 5:43 IST
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಐವರಿಂದ ಪ್ರಮಾಣವಚನ

ಬೆಂಗಳೂರು: ನ್ಯಾಯಾಧೀಶರಿಗೆ ಸ್ಥಳ ನಿಯೋಜನೆ

ಹೊಸದಾಗಿ ನೇಮಕಗೊಂಡಿರುವ ಜಿಲ್ಲಾ ನ್ಯಾಯಾಧೀಶರಿಗೆ ಹುದ್ದೆ ತೋರಿಸಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಬಿ.ಮುರಳೀಧರ ಪೈ ಅಧಿಸೂಚನೆ ಹೊರಡಿಸಿದ್ದು, ಎಲ್ಲಾ ನಿಯೋಜಿತ ನ್ಯಾಯಾಧೀಶರು ಇದೇ 16ರ ಬೆಳಿಗ್ಗೆ ಅಧಿಕಾರ ವಹಿಸಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.
Last Updated 13 ಜನವರಿ 2023, 20:22 IST
ಬೆಂಗಳೂರು: ನ್ಯಾಯಾಧೀಶರಿಗೆ ಸ್ಥಳ ನಿಯೋಜನೆ

ಅಮೆರಿಕದ ಮೊದಲ ಸಿಖ್‌ ನ್ಯಾಯಾಧೀಶೆ ಮನ್‌ಪ್ರೀತ್‌

ಭಾರತೀಯ ಮೂಲದ ಮನ್‌ಪ್ರೀತ್‌ ಮೋನಿಕಾ ಸಿಂಗ್‌ ಅವರು ಹ್ಯಾರಿಸ್‌ ನ್ಯಾಯಾಲಯದ ನ್ಯಾಯಾಧೀಶೆಯಾಗಿ ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದರು. ಅಮೆರಿಕದಲ್ಲಿ ಸಿಖ್‌ ಸಮುದಾಯಕ್ಕೆ ಸೇರಿದ ಮೊದಲ ನ್ಯಾಯಾಧೀಶೆ ಎಂಬ ಖ್ಯಾತಿಗೆ ಮನ್‌ಪ್ರೀತ್‌ ಪಾತ್ರರಾಗಿದ್ದಾರೆ.
Last Updated 9 ಜನವರಿ 2023, 11:11 IST
ಅಮೆರಿಕದ ಮೊದಲ ಸಿಖ್‌ ನ್ಯಾಯಾಧೀಶೆ ಮನ್‌ಪ್ರೀತ್‌
ADVERTISEMENT

ಭಾರತ ಸಂಜಾತ ಮೂವರು ನ್ಯಾಯಾಧೀಶರ ಪ್ರಮಾಣವಚನ

ಭಾನುವಾರ ನಡೆದ ಸಮಾರಂಭದಲ್ಲಿ ಜೂಲಿ ಎ.ಮ್ಯಾಥೀವ್‌, ಕೆ.ಪಿ.ಜಾರ್ಜ್‌ ಮತ್ತು ಸುರೇಂದ್ರನ್‌ ಕೆ. ಪಟೇಲ್‌ ಅವರು ಚುನಾಯಿತರಾದ ಅಥವಾ ಮರು ಆಯ್ಕೆಯಾದ ಇತರೆ ನ್ಯಾಯಾಧೀಶರೊಂದಿಗೆ ಪ್ರಮಾಣವಚನ ಸ್ವೀಕರಿಸಿದರು.
Last Updated 2 ಜನವರಿ 2023, 14:32 IST
ಭಾರತ ಸಂಜಾತ ಮೂವರು ನ್ಯಾಯಾಧೀಶರ ಪ್ರಮಾಣವಚನ

ವಾಚಕರ ವಾಣಿ: ಪ್ರಜಾತಂತ್ರಕ್ಕೆ ಮಾರಕವಾಗುವ ಚಿಂತನೆ

‘ನ್ಯಾಯಮೂರ್ತಿಗಳನ್ನು ನೇಮಿಸುವ ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ಪದ್ಧತಿ ಅಪಾರದರ್ಶಕವಾಗಿದ್ದು ಇದು ಬದಲಾಗಬೇಕು. ಸರ್ಕಾರವೇ ನ್ಯಾಯಮೂರ್ತಿಗಳನ್ನು ನೇಮಕ ಮಾಡುವ ಪದ್ಧತಿ ಎಲ್ಲ ರಾಷ್ಟ್ರಗಳಲ್ಲೂ ಇದೆ’ ಎಂದು ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಆಘಾತಕಾರಿ ಹೇಳಿಕೆ(ಪ್ರ.ವಾ., ನ. 6) ನೀಡಿದ್ದಾರೆ.
Last Updated 7 ನವೆಂಬರ್ 2022, 19:31 IST
fallback

ಹೈಕೋರ್ಟ್‌ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಸಿ.ಎಂ.ಪೂಣಚ್ಚ ನೇಮಕ

ಕರ್ನಾಟಕ ಹೈಕೋರ್ಟ್‌ಗೆ ಹೆಚ್ಚುವರಿ ನ್ಯಾಯಮೂರ್ತಿಯನ್ನಾಗಿ ಸಿ.ಎಂ.ಪೂಣಚ್ಚ ಅವರನ್ನು ನೇಮಕ ಮಾಡಿ ಕೇಂದ್ರ ಕಾನೂನು ಸಚಿವಾಲಯ ಬುಧವಾರ ಆದೇಶಿಸಿದೆ.
Last Updated 8 ಜೂನ್ 2022, 19:32 IST
ಹೈಕೋರ್ಟ್‌ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಸಿ.ಎಂ.ಪೂಣಚ್ಚ ನೇಮಕ
ADVERTISEMENT
ADVERTISEMENT
ADVERTISEMENT