ಗುರುಗ್ರಾಮ ಗುಂಡಿನ ದಾಳಿ ಪ್ರಕರಣ: ನ್ಯಾಯಾಧೀಶರ ಪುತ್ರ ಸಾವು
ಗುರುಗ್ರಾಮದ ಸೆಕ್ಟರ್ 49ರ ಆರ್ಕೇಡಿಯಾ ಮಾರ್ಕೆಟ್ನ ಹೊರಭಾಗದಲ್ಲಿ ಅಂಗರಕ್ಷಕನಿಂದಲೇ ಗುಂಡಿನ ದಾಳಿಗೆ ಒಳಗಾಗಿದ್ದ ಹೆಚ್ಚುವರಿ ಸೆಷೆನ್ಸ್ ನ್ಯಾಯಾಧೀಶರ ಪುತ್ರ ಧ್ರುವ(18) ಮಂಗಳವಾರ ಮೃತಪಟ್ಟಿದ್ದಾರೆ.Last Updated 23 ಅಕ್ಟೋಬರ್ 2018, 3:04 IST