ಜೂನಿಯರ್ ಬಾಕ್ಸಿಂಗ್: ಭಾರತಕ್ಕೆ ಏಳು ಪದಕ; ಕರ್ನಾಟಕದ ಅಂಜುಗೆ ಚಿನ್ನ
ಭಾರತದ ಜೂನಿಯರ್ ಮಹಿಳಾ ಬಾಕ್ಸರ್ಗಳು ಜರ್ಮನಿಯ ವಿಲ್ಲಿಂಜೆನ್ ಬ್ಲ್ಯಾಕ್ ಫಾರೆಸ್ಟ್ ಕಪ್ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನದಿಂದ ಗಮನಸೆಳೆದರು. ಐದು ಚಿನ್ನ ಸೇರಿದಂತೆ ಏಳು ಪದಕಗಳನ್ನು ಬಾಚಿಕೊಳ್ಳುವ ಮೂಲಕ ಟೂರ್ನಿಯ ಅತ್ಯುತ್ತಮ ತಂಡವೆಂಬ ಗೌರವವನ್ನು ಭಾರತ ಗಳಿಸಿತು.Last Updated 24 ಜೂನ್ 2019, 19:02 IST