ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Justice Sadashiva Commission Report

ADVERTISEMENT

ಅನುಭವ ಮಂಟಪ | ಒಳ ಮೀಸಲಿನ ಒಡಲಾಳ: ಸದಾಶಿವ ಆಯೋಗದ ವರದಿ ಮಾನದಂಡವಾಗದು

ವರದಿಯಲ್ಲಿ ಅವಾಸ್ತವಿಕ ಮಾಹಿತಿ ಇದೆ, ಹೊಸ ಸಮೀಕ್ಷೆ ನಡೆಸುವುದು ಅವಶ್ಯಕ
Last Updated 7 ಅಕ್ಟೋಬರ್ 2024, 23:30 IST
ಅನುಭವ ಮಂಟಪ | ಒಳ ಮೀಸಲಿನ ಒಡಲಾಳ: ಸದಾಶಿವ ಆಯೋಗದ ವರದಿ ಮಾನದಂಡವಾಗದು

ಸದಾಶಿವ ಆಯೋಗದ ವರದಿ ಶಿಫಾರಸು ಜಾರಿಗೆ ಆಗ್ರಹ

ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯ ಶಿಫಾರಸುಗಳ ಜಾರಿ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಷ್ಟ್ರೀಯ ಮೂಲನಿವಾಸಿ ಮಂಚ್ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದೆ.
Last Updated 2 ಆಗಸ್ಟ್ 2024, 15:09 IST
ಸದಾಶಿವ ಆಯೋಗದ ವರದಿ ಶಿಫಾರಸು ಜಾರಿಗೆ ಆಗ್ರಹ

ಸದಾಶಿವ ಆಯೋಗದ ವರದಿ: ಸಂಪುಟದಿಂದ ಸಚಿವ ಮುನಿಯಪ್ಪ ವಜಾಕ್ಕೆ ಆಗ್ರಹ

ದಲಿತರ ಐಕ್ಯತೆಗೆ ಭಂಗ ತಂದಿರುವ ಆಹಾರ ಸಚಿವ ಕೆ.ಎಚ್‌. ಮುನಿಯಪ್ಪ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು’ ಎಂದು ಗೋರ ಸೇನಾ ಸಂಘಟನೆಯ ಜಿಲ್ಲಾ ಅಧ್ಯಕ್ಷ ಉತ್ತಮ ಜಾಧವ ಆಗ್ರಹಿಸಿದರು.
Last Updated 18 ನವೆಂಬರ್ 2023, 10:46 IST
ಸದಾಶಿವ ಆಯೋಗದ ವರದಿ: ಸಂಪುಟದಿಂದ ಸಚಿವ ಮುನಿಯಪ್ಪ ವಜಾಕ್ಕೆ ಆಗ್ರಹ

ಸದಾಶಿವ ಆಯೋಗದ ವರದಿ ಶೀಘ್ರ ಜಾರಿ: ಸಚಿವ ಕೆ.ಎಚ್.ಮುನಿಯಪ್ಪ

ಒಳಮೀಸಲಾತಿಯ ವರ್ಗೀಕರಣ ಕುರಿತು ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ಸಲ್ಲಿಸಿರುವ ವರದಿಯು ಶೀಘ್ರವೇ ಜಾರಿಗೆ ಬರಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
Last Updated 10 ಸೆಪ್ಟೆಂಬರ್ 2023, 23:30 IST
ಸದಾಶಿವ ಆಯೋಗದ ವರದಿ ಶೀಘ್ರ ಜಾರಿ: ಸಚಿವ ಕೆ.ಎಚ್.ಮುನಿಯಪ್ಪ

ನ್ಯಾ. ಸದಾಶಿವ ಆಯೋಗ ವರದಿ: 11ರಂದು ಕರಾಳ ದಿನಾಚರಣೆ

ಬೆಳಗಾವಿಯ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಡಿಸೆಂಬರ್‌ 11 ರಂದು ಮಾದಿಗ ಮೀಸಲಾತಿ ಹೋರಾಟ ಸಮಿತಿಯಿಂದ ಕರಾಳ ದಿನ ಆಚರಿಸಲಾಗುವುದು ಎಂದು ಸಮಿತಿಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಶಿವರಾಯ ಅಕ್ಕರಕಿ ಹೇಳಿದರು.
Last Updated 5 ಡಿಸೆಂಬರ್ 2018, 12:31 IST
fallback
ADVERTISEMENT
ADVERTISEMENT
ADVERTISEMENT
ADVERTISEMENT