ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Jyothiraj

ADVERTISEMENT

ಮಣಿಪಾಲ | 35 ಅಂತಸ್ತುಗಳ ಕಟ್ಟಡ ಏರಿದ ಜ್ಯೋತಿರಾಜ್

ಮಣಿಪಾಲದಲ್ಲಿರುವ 35 ಅಂತಸ್ತುಗಳ ರಾಯಲ್ ಎಂಬಸಿ ಕಟ್ಟಡವನ್ನು ಚಿತ್ರದುರ್ಗದ ಸಾಹಸಿ ಜ್ಯೋತಿ ರಾಜ್ (ಕೋತಿರಾಜ್) ಭಾನುವಾರ ಯಶಸ್ವಿಯಾಗಿ ಏರಿದರು. 120 ಮೀಟರ್ ಎತ್ತರದ ಈ ಕಟ್ಟಡ ಇದುವರೆಗೂ ಜ್ಯೋತಿರಾಜ್ ಹತ್ತಿರುವ ಬಹು ಎತ್ತರದ ಕಟ್ಟಡವಾಗಿದೆ.
Last Updated 5 ಮಾರ್ಚ್ 2023, 19:30 IST
ಮಣಿಪಾಲ | 35 ಅಂತಸ್ತುಗಳ ಕಟ್ಟಡ ಏರಿದ ಜ್ಯೋತಿರಾಜ್

ಬೆಳ್ತಂಗಡಿ: ಗಡಾಯಿಕಲ್ಲು ಏರಲು ಜ್ಯೋತಿರಾಜ್ ಸಿದ್ಧತೆ

ತಂಡದಿಂದ ಪೂರ್ವತಯಾರಿ: 1,700 ಅಡಿ ಎತ್ತರ ಬಂಡೆ
Last Updated 11 ಫೆಬ್ರುವರಿ 2023, 4:19 IST
ಬೆಳ್ತಂಗಡಿ: ಗಡಾಯಿಕಲ್ಲು ಏರಲು ಜ್ಯೋತಿರಾಜ್ ಸಿದ್ಧತೆ

ಏಂಜಲ್ ಜಲಪಾತ ಏರಲು ಸಿದ್ಧತೆ: ದೇಹ ತೂಕ ಇಳಿಸಿಕೊಂಡ ಜ್ಯೋತಿರಾಜ್

ವಿಶ್ವದ ಅತಿ ಎತ್ತರದ ‘ಏಂಜಲ್’ ಜಲಪಾತ ಏರಲು ಸಿದ್ಧತೆಯಲ್ಲಿ ತೊಡಗಿರುವ ಚಿತ್ರದುರ್ಗದ ಜ್ಯೋತಿರಾಜ್, ದೈಹಿಕ ಕಸರತ್ತುಗಳಲ್ಲಿ ತೊಡಗಿಕೊಂಡಿದ್ದಾರೆ ಇಲ್ಲಿನ ನಿಸರ್ಗ ಮನೆಯಲ್ಲಿ 40 ದಿನಗಳಿಂದ ಇರುವ ಅವರು, ವೈದ್ಯರು ಹಾಗೂ ಸಿಬ್ಬಂದಿ ಮಾರ್ಗದರ್ಶನದಲ್ಲಿ ದೇಹದ ತೂಕವನ್ನು ಸದ್ಯ 73 ಕೆ.ಜಿ.ಗೆ ಇಳಿಸಿದ್ದಾರೆ.
Last Updated 9 ಮಾರ್ಚ್ 2020, 1:58 IST
ಏಂಜಲ್ ಜಲಪಾತ ಏರಲು ಸಿದ್ಧತೆ: ದೇಹ ತೂಕ ಇಳಿಸಿಕೊಂಡ ಜ್ಯೋತಿರಾಜ್

ರಾಜ್ಯದಲ್ಲಿದ್ದಾರೆ ಜ್ಯೋತಿರಾಜ್, ಏಂಜಲ್ ಜಲಪಾತ ಹತ್ತಿಲ್ಲ !

ವೆನೆಜುವೆಲಾದ ಬೋಲಿವರ್ ರಾಜ್ಯದ ಗ್ರಾನ್ ಸಬಾನ ಪ್ರದೇಶದಲ್ಲಿರುವ ಯುನೆಸ್ಕೊ ವಿಶ್ವ ಸ್ಮಾರಕ ಸ್ಥಳವಾದ ಏಂಜಲ್ ಜಲಪಾತವನ್ನು ಕೋಟೆನಗರಿಯ ಜ್ಯೋತಿರಾಜ್ ಹತ್ತುತ್ತಿರುವ ಕುರಿತು ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಎರಡು-ಮೂರು ದಿನಗಳಿಂದಲೂ ಹರಿದಾಡುತ್ತಿವೆ.
Last Updated 1 ಮಾರ್ಚ್ 2020, 14:34 IST
ರಾಜ್ಯದಲ್ಲಿದ್ದಾರೆ ಜ್ಯೋತಿರಾಜ್, ಏಂಜಲ್ ಜಲಪಾತ ಹತ್ತಿಲ್ಲ !

ಒಲಂಪಿಕ್ಸ್ ತಯಾರಿಯಲ್ಲಿರುವ ಜ್ಯೋತಿರಾಜ್

ಬೃಹತ್ತಾದ ಚಪ್ಪಡಿ ಕಲ್ಲುಗಳನ್ನು ಒಂದರ ಮೇಲೊಂದರಂತೆ ಪೇರಿಸಿಟ್ಟು ನಿರ್ಮಿಸಿದ ಅಭೇದ್ಯ ಕೋಟೆ ಸೂಜಿಗಲ್ಲಿನಂತೆ ಸೆಳೆಯುತ್ತದೆ. ಮೂವತ್ತು ಅಡಿಯಷ್ಟು ಎತ್ತರದ ಕಲ್ಲಿನ ಗೋಡೆಯನ್ನು ಲೀಲಾಜಾಲವಾಗಿ ಏರುವ ಜ್ಯೋತಿರಾಜ್‌ ಏಳು ಸುತ್ತಿನ ಕೋಟೆಯ ವಿಸ್ಮಯ. ಕಲ್ಲುಗಳ ಸಂದುಗಳ ನಡುವೆ ಕಾಲಿಡುತ್ತ ನಿಧಾನವಾಗಿ ಮೇಲೇರುವುದನ್ನು ಕಂಡು ಹುಬ್ಬೇರಿಸದವರೇ ಇಲ್ಲ.
Last Updated 16 ಸೆಪ್ಟೆಂಬರ್ 2019, 11:27 IST
ಒಲಂಪಿಕ್ಸ್ ತಯಾರಿಯಲ್ಲಿರುವ ಜ್ಯೋತಿರಾಜ್

ಸ್ಪೈಡರ್‌ಮ್ಯಾನ್‌ಗೆ ಒಲಿಪಿಂಕ್ಸ್‌ ಕನಸು

ಜ್ಯೋತಿರಾಜ್‌ ತಮಿಳುನಾಡಿನ ತೇನಿ ಜಿಲ್ಲೆಯ ಆಂಡಿಪಟ್ಟಿ ತಾಲ್ಲೂಕಿನ ಕಾಮರಾಜಪುರಂ ಎಂಬ ಸಣ್ಣ ಗ್ರಾಮದಲ್ಲಿ ಜನಿಸಿ ಚಿತ್ರದುರ್ಗದಲ್ಲಿ ನೆಲೆ ಕಂಡುಕೊಂಡಿದ್ದು ಆಕಸ್ಮಿಕ. ಪಕ್ಕದ ಗ್ರಾಮದ ಜಾತ್ರೆಗೆ ಹೋಗಿ ಪೋಷಕರಿಂದ ತಪ್ಪಿಸಿಕೊಂಡ ಬಾಲಕ ಬಂದಿದ್ದು ಬಾಗಲಕೋಟೆಗೆ. 13 ನೇ ವಯಸ್ಸಿನಲ್ಲಿ ಚಿತ್ರದುರ್ಗದ ವಿಜಾಪುರಕ್ಕೆ ಬಂದು ಕೋಟೆ ನಾಡಿನ ಮಗನಾಗಿ ಬೆಳೆದರು.
Last Updated 31 ಡಿಸೆಂಬರ್ 2018, 19:45 IST
ಸ್ಪೈಡರ್‌ಮ್ಯಾನ್‌ಗೆ ಒಲಿಪಿಂಕ್ಸ್‌ ಕನಸು
ADVERTISEMENT
ADVERTISEMENT
ADVERTISEMENT
ADVERTISEMENT