ಗುಜರಾತ್: ಯುದ್ಧ ಟ್ಯಾಂಕ್ ನಿರ್ಮಿಸುವ ದೇಶದ ಮೊದಲ ಖಾಸಗಿ ಘಟಕ
ಟ್ಯಾಂಕ್ನಂತೆ ಕಾಣುವ ಈ ದೊಡ್ಡ ಗಾತ್ರದ ಬಂದೂಕು 50 ಟನ್ ತೂಕವಿದ್ದು, 47 ಕೆಜಿ ಬಾಂಬ್ಗಳನ್ನು 43 ಕಿ.ಮೀ. ದೂರದ ಗುರಿಯತ್ತ ನುಗ್ಗಿಸುವ ಸಾಮರ್ಥ್ಯ ಹೊಂದಿದೆ. ನೂರು ಟ್ಯಾಂಕ್ಗಳ ಪೈಕಿ ಕಳೆದ ವರ್ಷ ಸೆಪ್ಟೆಂಬರ್ನಲ್ಲಿ 10 ಟ್ಯಾಂಕ್ಗಳನ್ನು ಪೂರೈಸಲಾಗಿದೆ.Last Updated 19 ಜನವರಿ 2019, 14:35 IST