ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Kabul suicide attack

ADVERTISEMENT

ಕಾಬೂಲ್‌ ಪಾಸ್‌ಪೋರ್ಟ್ ಕಚೇರಿಯ ಗೇಟ್‌ ಬಳಿ ಆತ್ಮಹತ್ಯಾ ದಾಳಿಗೆ ಯತ್ನ

ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್‌ನ ಪಾಸ್‌ಪೋರ್ಟ್ ಕಚೇರಿಯ ಪ್ರವೇಶ ದ್ವಾರದ ಬಳಿ ಆತ್ಮಹತ್ಯಾ ದಾಳಿಕೋರನನ್ನು ಗುರುವಾರ ಹತ್ಯೆ ಮಾಡಲಾಗಿದೆ.
Last Updated 23 ಡಿಸೆಂಬರ್ 2021, 10:15 IST
ಕಾಬೂಲ್‌ ಪಾಸ್‌ಪೋರ್ಟ್ ಕಚೇರಿಯ ಗೇಟ್‌ ಬಳಿ ಆತ್ಮಹತ್ಯಾ ದಾಳಿಗೆ ಯತ್ನ

ಕಾಬೂಲ್‌ ಡ್ರೋನ್ ದಾಳಿಯಲ್ಲಿ ನಾಗರಿಕರ ಹತ್ಯೆ; ತಪ್ಪೊಪ್ಪಿಕೊಂಡ ಅಮೆರಿಕ

ಅಫ್ಗಾನಿಸ್ತಾನದ ಕಾಬೂಲ್ ವಿಮಾನ ನಿಲ್ದಾಣದಲ್ಲಿ ನಡೆದ ಆತ್ಮಾಹುತಿ ದಾಳಿಗೆ ಪ್ರತೀಕಾರವಾಗಿ ಐಸಿಸ್ ಖುರಾಸನ್ (ISIS-K) ಉಗ್ರರನ್ನು ಗುರಿಯಾಗಿಸಿ ಅಮೆರಿಕ ನಡೆಸಿರುವ ಪ್ರತಿದಾಳಿಯಲ್ಲಿ ಅಮಾಯಕ ನಾಗರಿಕರು ಮೃತಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ ಅಮೆರಿಕ ತಪ್ಪೊಪ್ಪಿಕೊಂಡಿದೆ.
Last Updated 18 ಸೆಪ್ಟೆಂಬರ್ 2021, 3:04 IST
ಕಾಬೂಲ್‌ ಡ್ರೋನ್ ದಾಳಿಯಲ್ಲಿ ನಾಗರಿಕರ ಹತ್ಯೆ; ತಪ್ಪೊಪ್ಪಿಕೊಂಡ ಅಮೆರಿಕ

ಕಾಬೂಲ್: ಸಾವಿನ ಸಂಖ್ಯೆ ನೂರಕ್ಕೆ ಏರಿಕೆ, ಮತ್ತಷ್ಟು ಹೆಚ್ಚುವ ಆತಂಕ!

15 ವರ್ಷದಲ್ಲೇ ಅತ್ಯಂತ ಭೀಕರ ದಾಳಿ : ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಆತಂಕ
Last Updated 27 ಆಗಸ್ಟ್ 2021, 22:30 IST
ಕಾಬೂಲ್: ಸಾವಿನ ಸಂಖ್ಯೆ ನೂರಕ್ಕೆ ಏರಿಕೆ, ಮತ್ತಷ್ಟು ಹೆಚ್ಚುವ ಆತಂಕ!

ಈ ನೋವು ನನ್ನನ್ನು ಬಲಪಡಿಸುತ್ತಿದೆ: ಕಾಬೂಲ್‌ ತೊರೆದ ಯುವ ಚಿತ್ರ ನಿರ್ದೇಶಕಿಯ ಮಾತು

ಕಾಬೂಲ್‌ ಮೇಲೆ ತಾಲಿಬಾನ್‌ ಹಿಡಿತ ಸಾಧಿಸಿದ ನಂತರ ಅಘ್ಗಾನಿಸ್ತಾನದ ಕೋಟ್ಯಾಂತರ ಜನರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಅದರಲ್ಲೂ ಕ್ರಿಯಾಶೀಲ ಉದ್ಯಮಗಳಲ್ಲಿ ತೊಡಗಿಕೊಂಡಿರುವ ಮಹಿಳೆಯರ ಭವಿಷ್ಯವೇ ಬರಡಾಗಿ ಹೋಗಿದೆ.
Last Updated 27 ಆಗಸ್ಟ್ 2021, 8:56 IST
ಈ ನೋವು ನನ್ನನ್ನು ಬಲಪಡಿಸುತ್ತಿದೆ: ಕಾಬೂಲ್‌ ತೊರೆದ ಯುವ ಚಿತ್ರ ನಿರ್ದೇಶಕಿಯ ಮಾತು

ಕಾಬೂಲ್ ಆತ್ಮಹತ್ಯಾ ದಾಳಿ: ಪ್ರತೀಕಾರದ ಪ್ರತಿಜ್ಞೆ ಮಾಡಿದ ಜೋ ಬೈಡನ್

12 ಮಂದಿ ಅಮೆರಿಕದ ಯೋಧರು ಮತ್ತು 60ಕ್ಕೂ ಹೆಚ್ಚು ಅಫ್ಗಾನ್ ನಾಗರಿಕರನ್ನು ಕೊಂದ ದಾಳಿಗಳಿಗೆ ಇಸ್ಲಾಮಿಕ್ ಸ್ಟೇಟ್ ಗುಂಪಿನ ಅಫ್ಗಾನಿಸ್ತಾನದ ಅಂಗಸಂಸ್ಥೆಯೇ ಕಾರಣ ಎಂದು ಅವರು ಹೇಳಿದರು. ಅವರು ಈಗ ದೇಶವನ್ನು ನಿಯಂತ್ರಿಸುತ್ತಿರುವ ತಾಲಿಬಾನ್ ಜೊತೆ ಕೈಜೋಡಿಸಿರುವ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
Last Updated 27 ಆಗಸ್ಟ್ 2021, 4:56 IST
ಕಾಬೂಲ್ ಆತ್ಮಹತ್ಯಾ ದಾಳಿ: ಪ್ರತೀಕಾರದ ಪ್ರತಿಜ್ಞೆ ಮಾಡಿದ ಜೋ ಬೈಡನ್

ಕಾಬೂಲ್: ಆತ್ಮಹತ್ಯಾ ದಾಳಿಗೆ 72 ಬಲಿ

ವಿಮಾನ ನಿಲ್ದಾಣದ ಬಳಿ ಎರಡು ದಾಳಿ
Last Updated 26 ಆಗಸ್ಟ್ 2021, 20:37 IST
ಕಾಬೂಲ್: ಆತ್ಮಹತ್ಯಾ ದಾಳಿಗೆ 72 ಬಲಿ

ಕಾಬೂಲ್‌ | ಆತ್ಮಾಹುತಿ ಬಾಂಬ್‌ ದಾಳಿ: 6 ಪೊಲೀಸರ ಸಾವು

ಜಿಲ್ಲಾ ಪೊಲೀಸ್‌ ಕೇಂದ್ರ ಕಚೇರಿಯನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ. ಟ್ರಕ್‌ನಲ್ಲಿ ಬಂದಿದ್ದ ದಾಳಿಕೋರನು ಕಚೇರಿ ಸಮೀಪ ಸ್ಫೋಟಿಸಿಕೊಂಡಿದ್ದಾನೆ.
Last Updated 8 ಜುಲೈ 2020, 10:02 IST
ಕಾಬೂಲ್‌ | ಆತ್ಮಾಹುತಿ ಬಾಂಬ್‌ ದಾಳಿ: 6 ಪೊಲೀಸರ ಸಾವು
ADVERTISEMENT

ಬಾಂಬ್‌ ದಾಳಿ: 23 ಸಾವು

ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಭಾನುವಾರ ತಡರಾತ್ರಿ ನಡೆದ ಆತ್ಮಾಹುತಿ ಬಾಂಬ್‌ ದಾಳಿಯಲ್ಲಿ 23 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದ್ದು, ಮೃತರಲ್ಲಿ ಎಎಪಿ ಸುದ್ದಿ ಸಂಸ್ಥೆಯ ವಾಹನ ಚಾಲಕರೊಬ್ಬರು ಸೇರಿದ್ದಾರೆ.
Last Updated 23 ಜುಲೈ 2018, 19:30 IST
fallback
ADVERTISEMENT
ADVERTISEMENT
ADVERTISEMENT