ಚಿಕ್ಕಬಳ್ಳಾಪುರ | ಸಂಭ್ರಮದ ಕಡಲೆಕಾಯಿ ಪರಿಷೆ, ರಥೋತ್ಸವ
Religious Celebration: ಚಿಕ್ಕಬಳ್ಳಾಪುರ: ನಗರದ ಹೊರವಲಯದ ಆದಿಚುಂಚನಗಿರಿ ಶಾಖಾ ಮಠದ ಆವರಣದ ವೀರಾಂಜನೇಯ ದೇಗುಲದ ಬಳಿ ಭಾನುವಾರ ಕಡಲೆಕಾಯಿ ಪರಿಷೆ ಮತ್ತು ರಥೋತ್ಸವ ವಿಜೃಂಭಣೆಯಿಂದ ನಡೆಯಿತು. ರಥೋತ್ಸವದಲ್ಲಿ ವಿವಿಧ ಗ್ರಾಮಗಳ ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದರು.Last Updated 8 ಡಿಸೆಂಬರ್ 2025, 5:02 IST