ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

kadu golla

ADVERTISEMENT

‘ಕೈ’ ನಾಯಕರ ವಿರುದ್ಧ ಕಾಡುಗೊಲ್ಲರ ಆಕ್ರೋಶ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೊ ಯಾತ್ರೆ ಸಮಯದಲ್ಲಿ ರಾಯಚೂರು ಜಿಲ್ಲೆಯಲ್ಲಿ ನಿಗದಿಯಾಗಿದ್ದ ಸಂವಾದ ಸಭೆಯಲ್ಲಿ ಭಾಗವಹಿಸಿ, ತಮ್ಮ ಅಹವಾಲು ಹೇಳಿಕೊಳ್ಳಲು ಅವಕಾಶ ನೀಡದೆ ಸಿದ್ದರಾಮಯ್ಯ ಹಾಗೂ ಅವರ ಬೆಂಬಲಿಗರು ಅಪಮಾನ ಮಾಡಿದ್ದಾರೆ ಎಂದು ಕಾಡುಗೊಲ್ಲ, ಕೋಲೆ ಬಸವ ಸಮುದಾಯದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 25 ಅಕ್ಟೋಬರ್ 2022, 21:15 IST
‘ಕೈ’ ನಾಯಕರ ವಿರುದ್ಧ ಕಾಡುಗೊಲ್ಲರ ಆಕ್ರೋಶ

ಕಾಡುಗೊಲ್ಲರ ಸಮಾವೇಶ 22ಕ್ಕೆ

ಕಡೂರು: ‘ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ವರ್ಗ (ಎಸ್‌.ಟಿ) ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿ ಅ. 22ರಂದು ಬೆಳಿಗ್ಗೆ 10.30ಕ್ಕೆ ಸಖರಾಯಪಟ್ಟಣದ ಸರ್ಕಾರಿ ಕಾಲೇಜು ಆವರಣದಲ್ಲಿ ಜಿಲ್ಲಾ ಕಾಡುಗೊಲ್ಲರ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದು ಕರ್ನಾಟಕ ರಾಜ್ಯ ಕಾಡುಗೊಲ್ಲರ ಸಂಘದ ಸಂಘಟನಾ ಕಾರ್ಯದರ್ಶಿ ಜಿ.ಡಿ. ಪ್ರಭುದೇವ ತಿಳಿಸಿದರು.
Last Updated 20 ಅಕ್ಟೋಬರ್ 2022, 6:34 IST
ಕಾಡುಗೊಲ್ಲರ ಸಮಾವೇಶ 22ಕ್ಕೆ

ಕಾಡುಗೊಲ್ಲರನ್ನು ಎಸ್‌.ಟಿಗೆ ಸೇರಿಸಲು ಪ್ರಯತ್ನ ಸಚಿವ ಎ.ನಾರಾಯಣಸ್ವಾಮಿ

ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವ ಎ.ನಾರಾಯಣಸ್ವಾಮಿ
Last Updated 6 ಫೆಬ್ರುವರಿ 2022, 20:25 IST
ಕಾಡುಗೊಲ್ಲರನ್ನು ಎಸ್‌.ಟಿಗೆ ಸೇರಿಸಲು ಪ್ರಯತ್ನ ಸಚಿವ ಎ.ನಾರಾಯಣಸ್ವಾಮಿ

ಕಾಡುಗೊಲ್ಲ ಸಮುದಾಯವನ್ನು ಎಸ್‌ಟಿಗೆ ಸೇರಿಸಲು ಬದ್ಧ: ಮಾಧುಸ್ವಾಮಿ

ರಾಜ್ಯದಲ್ಲಿ ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡ (ಎಸ್‌ಟಿ) ಪಟ್ಟಿಗೆ ಸೇರಿಸಲು ಸರ್ಕಾರ ಬದ್ಧವಾಗಿದೆ. ಈ ಬಗ್ಗೆ ಪರಿಷ್ಕೃತ ವರದಿ ಸಿದ್ಧವಾಗಿದ್ದು ಕೇಂದ್ರಕ್ಕೆ ಸಲ್ಲಿಸಲಾಗುವುದು ಎಂದು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
Last Updated 21 ಡಿಸೆಂಬರ್ 2021, 19:59 IST
ಕಾಡುಗೊಲ್ಲ ಸಮುದಾಯವನ್ನು ಎಸ್‌ಟಿಗೆ ಸೇರಿಸಲು ಬದ್ಧ: ಮಾಧುಸ್ವಾಮಿ

ಕಣ್ಮರೆಯಾಗುತ್ತಿರುವ ಕಾಡುಗೊಲ್ಲರ ಜನಪದ ಆಚರಣೆಗಳು: ಶಿವು ಯಾದವ್

‘ಬುಡಕಟ್ಟು ಜನಾಂಗಕ್ಕೆ ಸೇರಿರುವ ಕಾಡುಗೊಲ್ಲ ಸಮುದಾಯದ ಜನಪದ ಉತ್ಸವ, ಆಚರಣೆಗಳು ಕಣ್ಮರೆಯಾಗುತ್ತಿರುವುದು ಆತಂಕದ ವಿಚಾರವಾಗಿದ್ದು, ಭವಿಷ್ಯದ ಪೀಳಿಗೆಗೆ ಅವನ್ನು ಉಳಿಸಿ ಬೆಳೆಸಬೇಕಿದೆ’ ಎಂದು ಕಾಡುಗೊಲ್ಲ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಸಿ. ಶಿವು ಯಾದವ್ ಹೇಳಿದರು.
Last Updated 1 ಡಿಸೆಂಬರ್ 2021, 5:20 IST
ಕಣ್ಮರೆಯಾಗುತ್ತಿರುವ ಕಾಡುಗೊಲ್ಲರ ಜನಪದ ಆಚರಣೆಗಳು: ಶಿವು ಯಾದವ್

ಕಾಡುಗೊಲ್ಲ ನಿಗಮ ಹೆಸರು ಬದಲಾವಣೆಗೆ ಕಾಡುಗೊಲ್ಲ ಸಂಘಟನೆಗಳ ಒಕ್ಕೂಟದ ಮುಖಂಡರ ವಿರೋಧ

ರಾಜಕೀಯ ಒತ್ತಡಕ್ಕೆ ಮಣಿಯಬೇಡಿ: ಸರ್ಕಾರಕ್ಕೆ ಒತ್ತಾಯ
Last Updated 30 ನವೆಂಬರ್ 2021, 5:36 IST
ಕಾಡುಗೊಲ್ಲ ನಿಗಮ ಹೆಸರು ಬದಲಾವಣೆಗೆ ಕಾಡುಗೊಲ್ಲ ಸಂಘಟನೆಗಳ ಒಕ್ಕೂಟದ ಮುಖಂಡರ ವಿರೋಧ

ನಿಗಮಕ್ಕೆ ಅಧ್ಯಕ್ಷರ ನೇಮಿಸಿ; ಅನುದಾನ ನೀಡಿ

ಕಾಡುಗೊಲ್ಲ ಸಮುದಾಯದ ಮುಖಂಡರಿಂದ ಆಂತರಿಕ ಸಭೆ‌; ‘ನಿಗಮ’ದ ಸುತ್ತ ಗರಿಗೆದರಿದ ಚರ್ಚೆ
Last Updated 29 ನವೆಂಬರ್ 2020, 16:13 IST
ನಿಗಮಕ್ಕೆ ಅಧ್ಯಕ್ಷರ ನೇಮಿಸಿ; ಅನುದಾನ ನೀಡಿ
ADVERTISEMENT

ತುಮಕೂರು: ಕಾಡುಗೊಲ್ಲರ ನಿಗಮ ನನೆಗುದಿಗೆ

ಬೆಂಗಳೂರಿನಲ್ಲಿ ಸಮುದಾಯದ ಮುಖಂಡರ ಸಭೆ: ಸಿ.ಎಂ ಭೇಟಿಗೆ ನಿರ್ಧಾರ
Last Updated 15 ನವೆಂಬರ್ 2020, 21:55 IST
ತುಮಕೂರು: ಕಾಡುಗೊಲ್ಲರ ನಿಗಮ ನನೆಗುದಿಗೆ

ಕಾಡುಗೊಲ್ಲರನ್ನು ಎಸ್‌ಟಿಗೆ ಸೇರಿಸಲು ಒಗ್ಗೂಡೋಣ: ಬಂಜಗೆರೆ ಜಯಪ್ರಕಾಶ್

ನಿವೃತ್ತ ನೌಕರರ ಸನ್ಮಾನ ಕಾರ್ಯಕ್ರಮದಲ್ಲಿ ಸಂಸ್ಕೃತಿ ಚಿಂತಕ ಬಂಜಗೆರೆ ಜಯಪ್ರಕಾಶ್ ಸಲಹೆ
Last Updated 11 ಅಕ್ಟೋಬರ್ 2020, 15:47 IST
ಕಾಡುಗೊಲ್ಲರನ್ನು ಎಸ್‌ಟಿಗೆ ಸೇರಿಸಲು ಒಗ್ಗೂಡೋಣ: ಬಂಜಗೆರೆ ಜಯಪ್ರಕಾಶ್

ನಿಗಮ ಚುನಾವಣೆ ಗಿಮಿಕ್‌ ಅಲ್ಲ

ಬಿಜೆಪಿ ಒಬಿಸಿ ಮೋರ್ಚಾ ಉಪಾಧ್ಯಕ್ಷ ಸಿದ್ದೇಶ್‌ ಯಾದವ್‌
Last Updated 30 ಸೆಪ್ಟೆಂಬರ್ 2020, 6:40 IST
ನಿಗಮ ಚುನಾವಣೆ ಗಿಮಿಕ್‌ ಅಲ್ಲ
ADVERTISEMENT
ADVERTISEMENT
ADVERTISEMENT