ಕಾಗಿನೆಲೆ ಶ್ರೀಗಳು ಸಿದ್ದರಾಮಯ್ಯ ಪರ ಬೀದಿಗೆ ಇಳಿದರೆ ತಲೆದಂಡ: ಎಚ್. ವಿಶ್ವನಾಥ್
Kaginele Peeta: ಕಾಗಿನೆಲೆ ಪೀಠದ ಶ್ರೀಗಳು ಸಿದ್ದರಾಮಯ್ಯ ಪರ ವಕಾಲತ್ತು ವಹಿಸಿ ಬೀದಿಗೆ ಇಳಿದರೆ ಅವರ ತಲೆದಂಡ ಆಗುತ್ತದೆ' ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಎಚ್ಚರಿಸಿದರು.Last Updated 16 ಸೆಪ್ಟೆಂಬರ್ 2025, 8:20 IST