ವಿಶ್ವ ದಾಖಲೆ ಬರೆದ ಕೈಗಾ ಅಣು ವಿದ್ಯುತ್ ಸ್ಥಾವರ ಮೊದಲ ಘಟಕ
ಕೈಗಾ ಅಣು ವಿದ್ಯುತ್ ಸ್ಥಾವರದ ಮೊದಲ ಘಟಕವು 941 ದಿನಗಳಿಂದ ನಿರಂತರ ವಿದ್ಯುತ್ ಉತ್ಪಾದಿಸಿ ಸೋಮವಾರ ಬೆಳಿಗ್ಗೆ 9.20ಕ್ಕೆ ವಿಶ್ವದಾಖಲೆ ಬರೆಯಿತು. ಈ ಮೂಲಕ ಇಂಗ್ಲೆಂಡ್ನ ಹೇಶಮ್ ಅಣು ವಿದ್ಯುತ್ ಉತ್ಪಾದನಾ ಸ್ಥಾವರದ ದಾಖಲೆಯನ್ನು ಅಳಿಸಿ ಹಾಕಿತು. ಇದರ ಎರಡನೇ ಘಟಕವು 2016ರ ಆಗಸ್ಟ್ 1ರವರೆಗೆ ನಿರಂತರ 940 ದಿನ ಕಾರ್ಯಾಚರಣೆ ಮಾಡಿತ್ತು.Last Updated 10 ಡಿಸೆಂಬರ್ 2018, 13:24 IST