ಭಾನುವಾರ, 14 ಡಿಸೆಂಬರ್ 2025
×
ADVERTISEMENT

kalayan karantaka

ADVERTISEMENT

‘ಹಕ್ಕು ಚಲಾಯಿಸುವ ಮುನ್ನ ಕರ್ತವ್ಯ ನಿಭಾಯಿಸಿ’; ನ್ಯಾಯಧೀಶೆ ಹೇಮಾವತಿ

Civic Responsibility: ಹಾಸನ: ‘ಸಂವಿಧಾನವು ನಮ್ಮ ಆಶೋತ್ತರಗಳನ್ನು ಈಡೇರಿಸಿದೆ. ಹಕ್ಕುಗಳನ್ನು ಚಲಾಯಿಸುವ ಮುನ್ನ ನಮ್ಮ ಕರ್ತವ್ಯಗಳನ್ನು ನಿಭಾಯಿಸಬೇಕು. ಪ್ರತಿಯೊಬ್ಬ ಭಾರತೀಯರೂ ಸಂವಿಧಾನವನ್ನು ಗೌರವಿಸಬೇಕು’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಹೇಮಾವತಿ ಹೇಳಿದರು.
Last Updated 28 ನವೆಂಬರ್ 2025, 5:48 IST
‘ಹಕ್ಕು ಚಲಾಯಿಸುವ ಮುನ್ನ ಕರ್ತವ್ಯ ನಿಭಾಯಿಸಿ’;  ನ್ಯಾಯಧೀಶೆ ಹೇಮಾವತಿ

ಬಸವಕಲ್ಯಾಣ |ಪೌರಾಯುಕ್ತ ವಿರುದ್ಧ ತನಿಖೆಗೆ ಆಗ್ರಹಿಸಿ ಧರಣಿ: ತಹಶೀಲ್ದಾರ್‌ಗೆ ಮನವಿ

Civic Fund Misuse: ಬಸವಕಲ್ಯಾಣ: ಎಸ್‌ಸಿಪಿ ಹಾಗೂ ಇತರೆ ಯೋಜನೆಗಳ ಅನುದಾನ ದುರ್ಬಳಕೆ ಮಾಡಿದ ಪೌರಾಯುಕ್ತ ರಾಜೀವ ಬಣಕಾರರ ವಿರುದ್ಧ ತನಿಖೆ ಮಾಡಿ ಅಮಾನತು ಮಾಡಬೇಕು ಎಂದು ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ಧರಣಿ ನಡೆಸಿ ಮನವಿ ಸಲ್ಲಿಸಿದರು.
Last Updated 26 ನವೆಂಬರ್ 2025, 5:58 IST
ಬಸವಕಲ್ಯಾಣ |ಪೌರಾಯುಕ್ತ ವಿರುದ್ಧ ತನಿಖೆಗೆ ಆಗ್ರಹಿಸಿ ಧರಣಿ: ತಹಶೀಲ್ದಾರ್‌ಗೆ ಮನವಿ

ವಿಜಯಪುರ: ಅಕ್ರಮ ಇಟ್ಟಿಗೆ ಭಟ್ಟಿಗಳ ನಿಯಂತ್ರಣ ಯಾವಗ?

Brick Kiln Pollution: ಚಡಚಣ: ತಾಲ್ಲೂಕಿನ ಧೂಳಖೇಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವಾರು ಅನಧಿಕೃತ ಇಟ್ಟಿಗೆ ಭಟ್ಟಿಗಳು ತಲೆಎತ್ತಿವೆ. ಮುಖ್ಯ ರಸ್ತೆಯ ಪಕ್ಕದಲ್ಲೇ ರಾಜಾರೋಷವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ.
Last Updated 26 ನವೆಂಬರ್ 2025, 5:15 IST
ವಿಜಯಪುರ: ಅಕ್ರಮ ಇಟ್ಟಿಗೆ ಭಟ್ಟಿಗಳ ನಿಯಂತ್ರಣ ಯಾವಗ?

ಬಜೆಟ್‌ 2023| ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ₹5 ಸಾವಿರ ಕೋಟಿ ಮೌಲ್ಯದ ಕಾಮಗಾರಿ

ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಈ ಸಾಲಿನಲ್ಲಿ ₹5,000 ಕೋಟಿ ಮೌಲ್ಯದ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಬಜೆಟ್‌ನಲ್ಲಿ ಘೋಷಿಸಿದ್ದಾರೆ.
Last Updated 17 ಫೆಬ್ರುವರಿ 2023, 11:30 IST
ಬಜೆಟ್‌ 2023| ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ₹5 ಸಾವಿರ ಕೋಟಿ ಮೌಲ್ಯದ ಕಾಮಗಾರಿ

ವಿಜಯನಗರ: ಜನರಿಲ್ಲದ ಕ್ರೀಡಾಂಗಣದಲ್ಲಿ ಸಚಿವರಿಂದ ಧ್ವಜಾರೋಹಣ

ಕಾಟಾಚಾರದ ವಿಮೋಚನಾ ದಿನಾಚರಣೆ
Last Updated 17 ಸೆಪ್ಟೆಂಬರ್ 2021, 12:45 IST
ವಿಜಯನಗರ: ಜನರಿಲ್ಲದ ಕ್ರೀಡಾಂಗಣದಲ್ಲಿ ಸಚಿವರಿಂದ ಧ್ವಜಾರೋಹಣ

ಇದೇ 17 ರಂದು ಕಲ್ಯಾಣ ಕರ್ನಾಟಕ ಧ್ವಜಾರೋಹಣ

ಇದೇ 17 ರಂದು ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ನಡೆಯಲಿದ್ದು, ಈ ಭಾಗದ ಆರು ಜಿಲ್ಲೆಗಳಲ್ಲಿ ಧ್ವಜಾರೋಹರಣ ನಡೆಯಲಿದೆ.
Last Updated 14 ಸೆಪ್ಟೆಂಬರ್ 2019, 19:49 IST
fallback
ADVERTISEMENT
ADVERTISEMENT
ADVERTISEMENT
ADVERTISEMENT