ಕಾಮಾಕ್ಷಿಪಾಳ್ಯ: ಬೈಕ್ ಕಳ್ಳತನ, ಮೆಕ್ಯಾನಿಕ್ ಸೇರಿ ಮೂವರ ಸೆರೆ, 26 ಬೈಕ್ ವಶ
'ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಅವರಿಂದ ₹ 36 ಲಕ್ಷ ಮೌಲ್ಯದ 26 ಬೈಕ್ಗಳನ್ನು ಜಪ್ತಿ ಮಾಡಿದ್ದಾರೆ' ಎಂದು ಡಿಸಿಪಿ ಸಂಜೀವ್ ಪಾಟೀಲ ತಿಳಿಸಿದರು.Last Updated 29 ಜುಲೈ 2021, 8:42 IST