ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :

kamal pant

ADVERTISEMENT

ರಾಜ್ಯದಲ್ಲಿ ಅತ್ಯುತ್ತಮ ಪೊಲೀಸ್ ವ್ಯವಸ್ಥೆ: ಬೀಳ್ಕೊಡುಗೆ ಸಮಾರಂಭದಲ್ಲಿ ಕಮಲ್ ಪಂತ್

‘ಕರ್ನಾಟಕ ರಾಜ್ಯದಲ್ಲಿ ಅತ್ಯುತ್ತಮ ಪೊಲೀಸ್ ವ್ಯವಸ್ಥೆಯಿದ್ದು, ಇಲಾಖೆಯಲ್ಲಿ ಸೌಜನ್ಯವಿದೆ. ಇಂತಹ ಇಲಾಖೆಯಲ್ಲಿ 30 ವರ್ಷ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದೇ ನನ್ನ ಪುಣ್ಯ’ ಎಂದು ನಿವೃತ್ತರಾದ ರಾಜ್ಯ ಅಗ್ನಿಶಾಮಕ ದಳದ ಡಿಜಿಪಿ ಕಮಲ್‌ ಪಂತ್‌ ಅವರು ಅಭಿಪ್ರಾಯಪಟ್ಟರು.
Last Updated 29 ಜೂನ್ 2024, 14:40 IST
ರಾಜ್ಯದಲ್ಲಿ ಅತ್ಯುತ್ತಮ ಪೊಲೀಸ್ ವ್ಯವಸ್ಥೆ: ಬೀಳ್ಕೊಡುಗೆ ಸಮಾರಂಭದಲ್ಲಿ ಕಮಲ್ ಪಂತ್

ಪ್ರತಾಪ್ ರೆಡ್ಡಿ ಬೆಂಗಳೂರು ಪೊಲೀಸ್‌ ಕಮಿಷನರ್; ಕಮಲ್‌ ಪಂತ್‌ ವರ್ಗ

ಬೆಂಗಳೂರು: ನಗರದ ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರನ್ನು ಸೋಮವಾರ ದಿಢೀರ್ ವರ್ಗಾವಣೆ ಮಾಡಲಾಗಿದ್ದು, ಅವರ ಜಾಗಕ್ಕೆ ರಾಜ್ಯ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಸಿ.ಎಚ್. ಪ್ರತಾಪ್ ರೆಡ್ಡಿ ಅವರನ್ನು ನೇಮಕ ಮಾಡಲಾಗಿದೆ.
Last Updated 16 ಮೇ 2022, 19:04 IST
ಪ್ರತಾಪ್ ರೆಡ್ಡಿ  ಬೆಂಗಳೂರು ಪೊಲೀಸ್‌ ಕಮಿಷನರ್; ಕಮಲ್‌ ಪಂತ್‌ ವರ್ಗ

ಧ್ವನಿವರ್ಧಕ ಬಳಸಲು ಅನುಮತಿ ಕಡ್ಡಾಯ: ಅನುಮತಿ ಪಡೆಯಲು ಗಡುವು

‘ಮಸೀದಿ, ಚರ್ಚ್, ದೇವಸ್ಥಾನ ಹಾಗೂ ಇತರೆಡೆಗಳಲ್ಲಿ ಧ್ವನಿವರ್ಧಕಗಳನ್ನು ಬಳಸಲು ಅನುಮತಿ ಕಡ್ಡಾಯ. 15 ದಿನದೊಳಗೆ, ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು’ ಎಂದು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಹೇಳಿದರು.
Last Updated 12 ಮೇ 2022, 22:15 IST
ಧ್ವನಿವರ್ಧಕ ಬಳಸಲು ಅನುಮತಿ ಕಡ್ಡಾಯ: ಅನುಮತಿ ಪಡೆಯಲು ಗಡುವು

ಆ್ಯಸಿಡ್‌ ದಾಳಿಯ ಆರೋಪಿ ಯಾವ ಸುಳಿವೂ ಬಿಟ್ಟಿಲ್ಲ: ಕಮಲ್ ಪಂತ್

‘ಪ್ರೀತಿ ನಿರಾಕರಿಸಿದರೆಂಬ ಕಾರಣಕ್ಕೆ 24 ವರ್ಷದ ಯುವತಿ ಮೇಲೆ ಆ್ಯಸಿಡ್‌ ಎರಚಿ ಪರಾರಿಯಾಗಿರುವ ಆರೋಪಿ ನಾಗೇಶ್ ಅಲಿಯಾಸ್ ನಾಗರಾಜ್‌ ಯಾವುದೇ ಸುಳಿವು ಬಿಟ್ಟಿಲ್ಲ’ ಎಂದು ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌ ಕಮಲ್ ಪಂತ್ ತಿಳಿಸಿದ್ದಾರೆ.
Last Updated 11 ಮೇ 2022, 18:55 IST
fallback

ಪೊಲೀಸರು ಸಾರ್ವಜನಿಕರ ಮೊಬೈಲ್ ಕಸಿದುಕೊಳ್ಳುವುದು ಸರಿಯಲ್ಲ- ಕಮಲ್ ಪಂತ್

‘ಸಾರ್ವಜನಿಕರ ಮೊಬೈಲ್‌ಗಳನ್ನು ಪೊಲೀಸರು ಅನಗತ್ಯವಾಗಿ ಕಸಿದುಕೊಳ್ಳುವುದು ಸರಿಯಲ್ಲ. ಯಾರಾದರೂ ಪೊಲೀಸರು ಮೊಬೈಲ್‌ ಕಸಿದುಕೊಂಡಿರುವ ಬಗ್ಗೆ ದೂರು ನೀಡಿದರೆ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಹೇಳಿದ್ದಾರೆ.
Last Updated 5 ಏಪ್ರಿಲ್ 2022, 2:45 IST
ಪೊಲೀಸರು ಸಾರ್ವಜನಿಕರ ಮೊಬೈಲ್ ಕಸಿದುಕೊಳ್ಳುವುದು ಸರಿಯಲ್ಲ- ಕಮಲ್ ಪಂತ್

ಹಿಜಾಬ್‌ ವಿವಾದ | ನಾಳೆ ಹೈಕೋರ್ಟ್ ತೀರ್ಪು; ಬೆಂಗಳೂರಿನಾದ್ಯಂತ ನಿಷೇಧಾಜ್ಞೆ

ಬೆಂಗಳೂರು: ಹಿಜಾಬ್‌ ನಿರ್ಬಂಧ ವಿವಾದಕ್ಕೆ ಸಂಬಂಧಿಸಿದಂತೆ ಕಾಯ್ದಿರಿಸಲಾಗಿರುವ ತೀರ್ಪನ್ನು ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಋತುರಾಜ್‌ ಅವಸ್ಥಿ ನೇತೃತ್ವದ ವಿಸ್ತೃತ ನ್ಯಾಯಪೀಠವು ಮಂಗಳವಾರ ಪ್ರಕಟಿಸಲಿದೆ. ತೀರ್ಪು ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರಿನಾದ್ಯಂತ ಮಾರ್ಚ್ 15ರ ಬೆಳಿಗ್ಗೆ 6ರಿಂದ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
Last Updated 14 ಮಾರ್ಚ್ 2022, 16:02 IST
ಹಿಜಾಬ್‌ ವಿವಾದ | ನಾಳೆ ಹೈಕೋರ್ಟ್ ತೀರ್ಪು; ಬೆಂಗಳೂರಿನಾದ್ಯಂತ ನಿಷೇಧಾಜ್ಞೆ

ಬಹುಕೋಟಿ ಮೌಲ್ಯದ ಚಿಪ್‌ಗಳ ಕಳವು: ಆಧಾರ್‌ ದತ್ತಾಂಶ ಕೇಂದ್ರಕ್ಕೆ ಕನ್ನ!

ಬಹುಕೋಟಿ ಮೌಲ್ಯದ ಚಿಪ್‌ಗಳ ಕಳವು: ಐದು ತಿಂಗಳಾದರೂ ಸಿಗದ ಸುಳಿವು
Last Updated 20 ಫೆಬ್ರುವರಿ 2022, 19:45 IST
ಬಹುಕೋಟಿ ಮೌಲ್ಯದ ಚಿಪ್‌ಗಳ ಕಳವು: ಆಧಾರ್‌ ದತ್ತಾಂಶ ಕೇಂದ್ರಕ್ಕೆ ಕನ್ನ!
ADVERTISEMENT

ಬೆಂಗಳೂರಿನಲ್ಲಿ ಶಾಲಾ ಕಾಲೇಜುಗಳ ಸುತ್ತಮುತ್ತ ಪ್ರತಿಭಟನೆಗೆ 2 ವಾರ ನಿರ್ಬಂಧ

‘ಹಿಜಾಬ್‌–ಕೇಸರಿ ಶಾಲಿನ ‘ವಸ್ತ್ರ ರಾಜಕೀಯ’ ವಿವಾದ ಸಂಘರ್ಷಕ್ಕೆ ತಿರುಗಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ ಒಟ್ಟು 14 ದಿನ ಶಾಲೆ ಹಾಗೂ ಕಾಲೇಜುಗಳ ಸನಿಹ ಪ್ರತಿಭಟನೆ ನಡೆಸುವುದನ್ನು ನಿಷೇಧಿಸಲಾಗಿದೆ. ನಿಯಮ ಮೀರಿ ಗುಂಪು ಸೇರಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ನಗರ ಪೊಲೀಸ್‌ ಕಮಿಷನರ್‌ ಕಮಲ್‌ ಪಂತ್‌ ಎಚ್ಚರಿಸಿದ್ದಾರೆ.
Last Updated 9 ಫೆಬ್ರುವರಿ 2022, 11:14 IST
ಬೆಂಗಳೂರಿನಲ್ಲಿ ಶಾಲಾ ಕಾಲೇಜುಗಳ ಸುತ್ತಮುತ್ತ ಪ್ರತಿಭಟನೆಗೆ 2 ವಾರ ನಿರ್ಬಂಧ

ಜ. 31ರವರೆಗೆ ನಿಷೇಧಾಜ್ಞೆ ಮುಂದುವರಿಕೆ- ಪೊಲೀಸ್ ಕಮಿಷನರ್ ಕಮಲ್ ಪಂತ್ ಆದೇಶ

ಕೋವಿಡ್ ಹರಡುವಿಕೆ ತಡೆಗಾಗಿ ನಗರದಲ್ಲಿ ಸೆಕ್ಷನ್ 144ರಡಿ ಜಾರಿಗೊಳಿಸಲಾಗಿರುವ ನಿಷೇಧಾಜ್ಞೆಯನ್ನು ಜ. 31ರವರೆಗೆ ವಿಸ್ತರಣೆ ಮಾಡಿ ಪೊಲೀಸ್ ಕಮಿಷನರ್ ಕಮಲ್ ಪಂತ್ ಸೋಮವಾರ ಆದೇಶ ಹೊರಡಿಸಿದ್ದಾರೆ.
Last Updated 17 ಜನವರಿ 2022, 16:09 IST
ಜ. 31ರವರೆಗೆ ನಿಷೇಧಾಜ್ಞೆ ಮುಂದುವರಿಕೆ- ಪೊಲೀಸ್ ಕಮಿಷನರ್ ಕಮಲ್ ಪಂತ್ ಆದೇಶ

‘ಕೋವಿಡ್’ನಿಂದ ಪೊಲೀಸ್ ಕಮಿಷನರ್‌ ಕಮಲ್ ಪಂತ್ ಚೇತರಿಕೆ

‘ಕೋವಿಡ್’ನಿಂದ ಚೇತರಿಸಿಕೊಂಡಿರುವ ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರು ಮಂಗಳವಾರದಿಂದ ಪೂರ್ಣಪ್ರಮಾಣದಲ್ಲಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.
Last Updated 17 ಜನವರಿ 2022, 16:07 IST
‘ಕೋವಿಡ್’ನಿಂದ ಪೊಲೀಸ್ ಕಮಿಷನರ್‌ ಕಮಲ್ ಪಂತ್ ಚೇತರಿಕೆ
ADVERTISEMENT
ADVERTISEMENT
ADVERTISEMENT