ಪ್ರೀತಿಗಿಲ್ಲ ಗಡಿ ಇದು ವಾಗಡಿ!
ನನ್ನ ಬಸ್ ಸೀಟಿನ ಕೆಳಗೆ ಏನೋ ದಡಬಡ ಸದ್ದಾಯಿತು. ಮರುಗಳಿಗೆಯೇ ಕೋಳಿಗಳ ಗದ್ದಲ. ‘ಅರೇ! ಇದೇನು ಬಸ್ಸಿನಲ್ಲಿ ಕೋಳಿ!' ಬೆಚ್ಚಿಬಿದ್ದು, ಕರ್ಟನ್ ಸರಿಸಿ ನೋಡಿದೆ. ಯಾವನೋ ಪುಣ್ಯಾತ್ಮ ಕೋಳಿಗಳ ಬಿದಿರು ಗೂಡನ್ನು ನನ್ನ ಸೀಟಿನ ಕೆಳಗೆ ತಳ್ಳಿ ಅದಕ್ಕೆ ತಲೆ ಇಟ್ಟು ಪವಡಿಸಿದ್ದ. ಥೇಟ್ ಶ್ರೀರಂಗನಾಥ ಸ್ವಾಮಿ ಪೋಸ್ನಲ್ಲಿ!Last Updated 20 ಜುಲೈ 2019, 19:30 IST